devotional story:
ಹಿಂದೂ ಧರ್ಮದಲ್ಲಿ ದೇವರ ವಿಗ್ರಹಕ್ಕೆ ಮಾಡುವ ಪೂಜೆಗೆ ಹೆಚ್ಚಿನ ಮಹತ್ವವಿದೆ ಮನೆಯಲ್ಲಿಯೇ ಆಗಲಿ ದೇವಲಯದಲ್ಲಿಆಗಲಿ ಪೂಜೆಯಲ್ಲಿ ವಿವಿದ ವಿಧದ ಹೂವುಗಳನ್ನು ದೇವರಿಗೆ ಅರ್ಪಿಸುತ್ತಾರೆ ಹಾಗು ಪೂಜೆಯ ಬಳಿಕ ಪ್ರಸಾದ ರೂಪದಲ್ಲಿ ಹೂವುಗಳನ್ನು ಭಕ್ತರಿಗೆ ನೀಡಲಾಗುತ್ತದೆ ಇದು ಭಕ್ತರ ಮತ್ತು ದೇವರ ನಡುವಿನ ಸಂವಹನ ಮಾಧ್ಯಮ ಎಂಬುವುದಾಗಿಯೂ ಭಾವಿಸಲಾಗುತ್ತದೆ. ಹಾಗು ದೇವಾಲಯದ ಒಳಗಡೆ ಹೋದಾಗ...