Thursday, November 21, 2024

beauty tips

ಮಕ್ಕಳೆದುರು ತಂದೆ- ತಾಯಿ ಜಗಳವಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health Tips: ಪತಿ- ಪತ್ನಿ ಅಂದ ಮೇಲೆ ಜಗಳ ಕಾಮನ್. ಅಲ್ಲದೇ, ಪ್ರೀತಿ ಜೊತೆ, ಮುನಿಸು, ಜಗಳ ಇದ್ದಾಗಲೇ, ಜೀವನ ಸರಿಯಾಗಿ ಇರೋದು. ಆದರೆ ಜಗಳ ಮಿತಿ ಮೀರಿದರೆ ಸಂಬಂಧವೇ ಮುರಿದು ಹೋಗಬಹುದು. ಅದರಲ್ಲೂ ನಿಮ್ಮ ಮನೆಯಲ್ಲಿ 1 ವರ್ಷ ದಾಟಿರುವ ಮಗುವಿದ್ದರೆ, ಅದರ ಮೇಲೆ ನಿಮ್ಮ ಜಗಳ ಕೆಟ್ಟ ಪರಿಣಾಮ ಬೀಳೋದು ಗ್ಯಾರಂಟಿ....

ಸದಾಕಾಲ ಫ್ಯಾಷನ್ ಮಾಡಲು ಇಚ್ಛಿಸುತ್ತೀರಾ..? ಹಾಗಾದ್ರೆ ಈ ವಸ್ತುಗಳು ನಿಮ್ಮ ಬಳಿ ಮುಖ್ಯವಾಗಿರಬೇಕು.

Beauty Tips: ಇಂದಿನ ಕಾಲದಲ್ಲಿ ಸಿಂಪಲ್ ಆಗಿರುವ ಹೆಣ್ಣು ಮಕ್ಕಳು ಕಾಣಸಿಗುವುದೇ ಕಡಿಮೆ. ಯಾಕಂದ್ರೆ ಎಲ್ಲರಿಗೂ ಚೆಂದಗಾಣಿಸುವ ಆಸೆ. ಆದರೆ ನೀವು ಸದಾಕಾಲ ಫ್ಯಾಷನ್ ಮಾಡಬೇಕು, ನಾಲ್ಕು ಜನರ ಮಧ್ಯೆ ಅಟ್ರ್ಯಾಕ್ಟಿವ್ ಆಗಿ ಕಾಣಬೇಕು ಅಂತಾ ಬಯಸಿದರೆ, ನಿಮ್ಮ ಬಳಿ ಕೆಲವು ವಸ್ತುಗಳು ಇರಲೇಬೇಕು. ಹಾಗಾದ್ರೆ ಅದು ಯಾವ ವಸ್ತು.? ಯಾಕಿರಬೇಕು ಅಂತಾ ತಿಳಿಯೋಣ...

ಆರೋಗ್ಯಕರ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈ ಹರ್ಬಲ್‌ ಹೇರ್ ಆಯಿಲ್‌

Beauty Tips: ತಲೆಗೂದಲು ಉದುರುವ ಸಮಸ್ಯೆಗೆ ಇಂದು ನಾವು ಮನೆಯಲ್ಲೇ ತಯಾರಿಸಬಹುದಾದ ಎಣ್ಣೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲು 2 ಟೇಬಲ್ ಸ್ಪೂನ್ ಮೆಂತ್ಯೆಗೆ ನೀರು ಹಾಕಿ 1 ಗಂಟೆ ನೆನೆಸಿಡಿ. ಬಳಿಕ ಮಿಕ್ಸಿ ಜಾರ್‌ಗೆ 2 ಈರುಳ್ಳಿ, ಅಥವಾ 4 ಚಿಕ್ಕ ಚಿಕ್ಕ ಈರುಳ್ಳಿ, ಒಂದು ಮುಷ್ಠಿ ಕರಿಬೇವಿನ ಎಲೆ, ಸ್ವಲ್ಪ ನ್ಯಾಚುರಲ್ ಆಲ್ಯೋವೆರಾ...

Beauty Tips: ತ್ರಿಫಲಾ ಚೂರ್ಣ ಬಳಸಿ ನಿಮ್ಮ ಕೂದಲನ್ನು ಸಧೃಡಗೊಳಿಸಿ

Health Tips: ಕೂದಲು ಉದುರುವ ಸಮಸ್ಯೆಯಿಂದ ಇಂದಿನ ಯುವ ಪೀಳಿಗೆಯವರು ಅದ್ಯಾವ ರೀತಿ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದರೆ, ಕೆಲವರು ಡಿಪ್ರೆಶನ್‌ಗೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಶ್ಯಾಂಪೂ, ಕಂಡಿಶನರ್, ಎಣ್ಣೆ ಎಲ್ಲವೂ ಬಳಸಿ, ಕೊನೆಗೆ ಇರುವ ಕೂದಲನ್ನೂ ಕಳೆದುಕೊಂಡು, ಇರುವ ಸೌಂದರ್ಯವನ್ನೂ ಹಾಳು ಮಾಡಿಕೊಳ್ಳುತ್ತಾರೆ. ಅಂಥವರಿಗಾಗಿ ನಾವಿಂದು ತ್ರಿಫಲಾ ಚೂರ್ಣ ಉಪಯೋಗಿಸಿ, ಯಾವ ರೀತಿ ಕೂದಲಿನ...

Recipe: ಪೇರಲೆ ಹಣ್ಣಿನ ಐಸ್ಕ್ರೀಮ್

Recipe: ಬೇಕಾಗುವ ಸಾಮಗ್ರಿ: 1 ಅರ್ಧ ಹಣ್ಣು ಅರ್ಧ ಕಾಯಿಯಾದ ಪೇರಳೆ ಹಣ್ಣು, ಕಾಲು ಕಪ್ ಹಾಲು, ಒಂದೂವರೆ ಟೇಬಲ್ ಸ್ಪೂನ್ ಕಾರ್ನ್ ಫ್ಲೋರ್, ಅರ್ಧ ಟೇಬಲ್ ಸ್ಪೂನ್ ಹಾಲಿನ ಪುಡಿ, ಅರ್ಧ ಕಪ್ ಹಾಲು, ಅರ್ಧ ಕಪ್ ಸಕ್ಕರೆ, ಕೊಂಚ ಪಿಂಕ್ ಕಲರ್. ಮಾಡುವ ವಿಧಾನ: ಮೊದಲು ಪೇರಳೆ ಹಣ್ಣನ್ನು ಪೇಸ್ಟ್ ಮಾಡಿಕೊಳ್ಳಿ. ಬಳಿಕ...

Recipe: ಬೇಬಿಕಾರ್ನ್ ಪೆಪ್ಪರ್ ಫ್ರೈ

Recipe: ಬೇಕಾಗುವ ಸಾಮಗ್ರಿ:  ಒಂದು ಕಪ್ ಬೇಬಿ ಕಾರ್ನ್, 1 ಸ್ಪೂನ್ ಮೈದಾ, ಕಾರ್ನ್‌ಫ್ಲೋರ್, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, 1 ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, 5 ಎಸಳು ಬೆಳ್ಳುಳ್ಳಿ, 1 ಈರುಳ್ಳಿ, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಸೋಯಾಸಾಸ್, ಅರ್ಧ ಸ್ಪೂನ್ ಪೆಪ್ಪರ್ ಪುಡಿ, 2 ಹಸಿಮೆಣಸು, ರುಚಿಗೆ...

ಕುಕ್ಕರ್ನಲ್ಲಿ ಮಾಡಿದ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಹೌದೋ..? ಅಲ್ಲವೋ..?

Health Tips: ನಮ್ಮ ದೈನಂದಿನ ಅಡುಗೆ ಕೆಲಸಗಳಲ್ಲಿ ನಮಗೆ ಉಪಯೋಗಕ್ಕೆ ಬರುವ, ಬೇಗ ಬೇಗ ಅಡುಗೆ ಮಾಡಲು ಸಹಾಯವಾಗುವ ಪಾತ್ರೆಗಳಲ್ಲಿ ಕುಕ್ಕರ್ ಕೂಡ ಒಂದು. ಬೇಳೆ, ಅನ್ನ, ತರಕಾರಿ ಕುಕ್ಕರ್‌ನಲ್ಲಿ ಬೇಯಿಸಿದರೆ, ಫಟಾಪಟ್‌ ಅಡುಗೆ ರೆಡಿಯಾಗುತ್ತದೆ. ಆದರೆ ಕುಕ್ಕರ್‌ನಲ್ಲಿ ಮಾಡಿದಂಥ ಅಡುಗೆ ಆರೋಗ್ಯಕ್ಕೆ ಒಳ್ಳೆಯದ್ದೋ, ಕೆಟ್ಟದ್ದೋ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ...

ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚಬೇಕು ಅಂದ್ರೆ ಈ ಮನೆಮದ್ದು ಬಳಸಿ..

Beauty Tips: ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಕ್ರೀಮ್, ಲೋಶನ್ ಬಳಸಿದರೂ ನಿಮ್ಮ ತ್ವಚೆಯ ಅಂದ ಹೆಚ್ಚದಿದ್ದಲ್ಲಿ, ಆ ಪ್ರಾಡಕ್ಟ್‌ಗಳಲ್ಲಿ ಕೆಮಿಕಲ್ ಇದೆ ಅನ್ನೋದನ್ನು ನೀವು ಮನವರಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಸೌಂದರ್ಯ ಹೆಚ್ಚಿಸಿಕೊಳ್ಳಲು, ಮನೆಮದ್ದೇ ಉತ್ತಮ. ಒಂದು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಎರಡು ಹನಿ ನಿಂಬೆ ರಸ ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ...

Health Tips: ಪ್ರತಿದಿನ ತುಪ್ಪದ ಸೇವನೆ ಮಾಡುವುದರಿಂದ ಆರೋಗ್ಯಕ್ಕಾಗಲಿದೆ ಅತ್ಯದ್ಬುತ ಲಾಭ

Health Tips: ತುಪ್ಪದ ಬಳಕೆ ಅದೆಷ್ಟು ಮುಖ್ಯವೆಂದರೆ, ಹಿಂದೂಗಳಲ್ಲಿ ದೇವರ ದೀಪ ಉರಿಸುವುದಕ್ಕೂ, ಹೋಮ ಹವನಕ್ಕೂ, ಪ್ರಸಾದ ತಯಾರಿಕೆಗೂ ತುಪ್ಪ ಬಳಸಲಾಗುತ್ತದೆ. ಅದೇ ರೀತಿ ನಾವು ಕೂಡ ಪ್ರತಿದಿನ ಒಂದದು ಸ್ಪೂನ್ ತುಪ್ಪದ ಸೇವನೆ ಮಾಡಲೇಬೇಕು. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ.. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಊಟವಾದ ಬಳಿಕ,...

Health Tips: ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು..?

Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...
- Advertisement -spot_img

Latest News

30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಬೇಕಿದ್ದ ರೆಹಮಾನ್-ಸೈರಾಬಾನು ಡಿವೋರ್ಸ್ ತೆಗೆದುಕೊಂಡಿದ್ದೇಕೆ..?

Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ. ಇನ್ನು ಕೆಲವೇ...
- Advertisement -spot_img