Health Tips: ನಾವು ಪ್ರತಿದಿನ ಅನುಸರಿಸುವ ಆರೋಗ್ಯಕರ ಜೀವನ ಶೈಲಿಯಿಂದ, ನಮ್ಮ ಆಯುಷ್ಯ, ಆರೋಗ್ಯ ಎರಡೂ ಅಭಿವೃದ್ಧಿಯಾಗುತ್ತದೆ. ನಾವು ಸೇವಿಸುವ ಆಹಾರ ಆರೋಗ್ಯವಾಗಿದ್ದರೆ, ನಾವು ಸದಾ ಚೈತನ್ಯದಿಂದ ಜೀವಿಸಲು ಸಾಧ್ಯವಾಗುತ್ತದೆ. ಅದೇ ರೀತಿ ಆರೋಗ್ಯಾಭ್ಯಾಸದಲ್ಲಿ ಪ್ರತಿದಿನ ಮಜ್ಜಿಗೆ ಕುಡಿಯುವ ಅಭ್ಯಾಸ ಕೂಡ ಒಂದು. ಹಾಗಾದ್ರೆ ಪ್ರತಿದಿನ ಮಜ್ಜಿಗೆ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ...
Beauty Tips: ನೀವು ಎಷ್ಟೇ ಬೆಳ್ಳಗಿದ್ದರೂ, ನೋಡಲು ಎಷ್ಟೇ ಚೆಂದವಿದ್ದರೂ, ನಿಮ್ಮ ಕಣ್ಣ ಸುತ್ತಲೂ ಕಪ್ಪು ಕಲೆ ಇದ್ದರೆ, ಆ ಕಪ್ಪು ಕಲೆಯಿಂದಲೇ ನಿಮ್ಮ ಮುಖದ ಸೌಂದರ್ಯ ಹಾಳಾಗುತ್ತದೆ. ಇದನ್ನೇ ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಹಾಗಾದ್ರೆ ಮನೆ ಮದ್ದನ್ನು ಉಪಯೋಗಿಸಿ, ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಕೊಂಚ ಹಸುವಿನ ತುಪ್ಪ...
Health Tips: ಹಾರ್ಟ್ ಅಟ್ಯಾಕ್, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಸೇರಿ ದೊಡ್ಡ ದೊಡ್ಡ ಖಾಯಿಲೆಗಳು, ಕೆಲ ಆರೋಗ್ಯ ಸಮಸ್ಯೆಗಳು ಬರೀ ನಾವು ಸೇವಿಸುವ ಆಹಾರದಿಂದ ಅಥವಾ ನಮ್ಮ ಜೀವನಶೈಲಿಯಿಂದ ಬರುವುದಿಲ್ಲ. ಬದಲಾಗಿ ಅನುವಂಶಿಕವಾಗಿಯೂ ಖಾಯಿಲೆ ಬರುತ್ತದೆ. ಹಾಗಾದ್ರೆ ಖಾಯಿಲೆಗಳು ಅನುವಂಶಿಕವಾಗಿ ಬಾರದಂತೆ ತಡೆಯುವುದು ಹೇಗೆ ಅಂತಾ ಪಾರಂಪರಿಕ ವೈದ್ಯರಾದ ಡಾ. ಪವಿತ್ರಾ ಅವರು ವಿವರಿಸಿದ್ದಾರೆ...
Health Tips: ನಾಲ್ಕು ಜನರ ಮಧ್ಯೆ ನಾವು ಚೆಂದಗಾಣಿಸಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಬೇಕು ಅಂತಾ ಯಾರಿಗೆ ತಾನೇ ಆಸೆ ಇರಲ್ಲ ಹೇಳಿ. ಆದರೆ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಒಂದು ಸೌಂದರ್ಯ ಸಮಸ್ಯೆ ಅಂದ್ರೆ ಮೊಡವೆ. ಕರೆಕ್ಟ್ ಆಗಿ ಯಾವುದಾದರೂ ಮುಖ್ಯವಾದ ದಿನ, ಕಾರ್ಯಕ್ರಮಗಳು ಇದ್ದಾಗಲೇ, ಈ ಮೊಡವೆ ಕಾಣಿಸಿಕೊಳ್ಳುತ್ತದೆ. ಹಾಗಾದ್ರೆ ಮೊಡವೆ...
Health Tips: ಇಂದಿನ ಕಾಲದ ಯುವಕರ ಪ್ರಮುಖ ಸಮಸ್ಯೆ ಅಂದ್ರೆ, ಬೊಕ್ಕತಲೆ. ವಯಸ್ಸು ಮೂವತ್ತು ದಾಡುವ ಮುನ್ನವೇ ತಲೆಯಲ್ಲಿರುವ ಕೂದಲುಗಳು, ಉದುರಲು ಶುರುವಾಗುತ್ತದೆ. 35ನೇ ವಯಸ್ಸಿಗಂದ್ರೆ, ತೀರಾ ವಯಸ್ಸಾದವರ ರೀತಿ ಕಾಣಲು ಶುರುವಾಗುತ್ತದೆ. ಹಾಗಾದ್ರೆ ಬೊಕ್ಕತಲೆಗೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಪವಿತ್ರಾ ವಿವರಿಸಿದ್ದಾರೆ ನೋಡಿ.
ಬೊಕ್ಕತಲೆಯ ಸಮಸ್ಯೆ ಪುರುಷರಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣವೇನು ಅಂದ್ರೆ,...
Health Tips: ಸೌಂದರ್ಯ ಅನ್ನೋದು ಈಗಿನ ಕಾಲದಲ್ಲಿ ತುಂಬಾನೇ ಮುಖ್ಯವಾಗಿರುವ ವಿಷಯ. ಜನ ತಮ್ಮ ಮುಖವನ್ನು ಸುಂದರವಾಗಿ ಇರಿಸಿಕೊಳ್ಳೋಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲ ರೀತಿಯ ಪ್ರಾಡಕ್ಟ್‌ಗಳನ್ನು ಬಳಸುತ್ತಿದ್ದಾರೆ.
ಅಷ್ಟೇ ಅಲ್ಲದೇ, ಸೋಶಿಯಲ್ ಮೀಡಿಯಾ ಕ್ರೇಜ್ ಹೆಚ್ಚಾಗಿದ್ದು, ರೀಲ್ಸ್ ಮಾಡುವಾಗ ತಾನು ನೋಡೋಕ್ಕೆ ಚೆಂದಗಾಣಿಸಬೇಕು ಅಂತಾ ಸೌಂದರ್ಯವನ್ನು ಮೆಂಟೇನ್ ಮಾಡುತ್ತಾರೆ. ಆದರೆ ಯಾರು ಎಷ್ಟೇ ಮೇಕಪ್ ಮಾಡಿದರೂ,...
Health Tips: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ, ಹೃದಯ, ಲಿವರ್, ಕಿಡ್ನಿ ಇವಿಷ್ಟು ಆರೋಗ್ಯವಾಗಿರಬೇಕು. ಆಗ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಅದರಲ್ಲೂ ಕಿಡ್ನಿಯ ಆರೋಗ್‌ಯ ಬಹುಮುಖ್ಯವಾಗಿದೆ. ಆದ್ರೆ ನಮಗೆ ಎರಡು ಕಿಡ್ನಿಗಳು ಬೇಕೇ ಬೇಕಾ..? ಒಂದು ಕಿಡ್ನಿ ಇದ್ರೆ ಮನುಷ್ಯ ಆರೋಗ್ಯವಾಗಿ ಇರೋಕ್ಕೆ ಆಗಲ್ವಾ..? ಈ ಪ್ರಶ್ನೆಗಳಿಗೆ ವೈದ್ಯರೇ ಉತ್ತರಿಸಿದ್ದಾರೆ ನೋಡಿ.
https://youtu.be/rGBHDoYmuv0
ವಾದ್ಯರು ಹೇಳುವ ಪ್ರಕಾರ, ಮನುಷ್ಯನಿಗೆ...
Health Tips: ಪ್ಲಾಸ್ಟಿಕ್ ಬಳಕೆ ಮಾಡಬಾರದು, ಇದು ಆರೋಗ್ಯಕ್ಕೆ ಉತ್ತಮವಲ್ಲ. ಅಲ್ಲದೇ, ಪ್ಲಾಸ್ಟಿಕ್ ಸುಡಬಾರದು ಅಂತಾ ರೂಲ್ಸ್ ಇದ್ದರೂ ಕೂಡ, ಜನ ಇನ್ನೂ ಪ್ಲಾಸ್ಟಿಕ್ ಬಳಸೋದನ್ನು ಬಿಟ್ಟಿಲ್ಲ. ಮತ್ತು ಸುಡುವುದನ್ನೂ ಬಿಟ್ಟಿಲ್ಲ. ಅಷ್ಟೇ ಅಲ್ಲದೇ, ಹೊಟೇಲ್‌ಗಳಲ್ಲೂ ಕೂಡ ಪ್ಲಾಸ್ಟಿಕ್ ಬಳಸಿದ್ರೆ, ದಂಡ ಹಾಕ್ತಾರೆ ಅಂತಾ ಗೊತ್ತಿದ್ದರೂ, ನಮಗೆ ಪ್ಲಾಸ್ಟಿಕ್ ಬಳಸುವುದು ಅನಿವಾರ್ಯ ಅಂತಾರೆ. ಆದ್ರೆ...
Beauty Tips: ವಾರಕ್ಕೊಮ್ಮೆ ಫೇಸ್‌ಪ್ಯಾಕ್, ಕ್ರೀಮ್, ಲೋಶನ್, ಸ್ಕ್ರಬ್ ಏನೂ ಬಳಸದೇ, ನೀವು ಪ್ರತಿದಿನ ಐಸ್‌ಕ್ಯೂಬ್ ಬಳಸಿದರೂ ಕೂಡ, ನಿಮ್ಮ ತ್ವಚೆಯ ಅಂದ ಹೆಚ್ಚುತ್ತದೆ.
ಏನೂ ಹಾಕದೇ ಬರೀ ಐಸ್ ಕ್ಯೂಬ್ಸ್ ಬಳಸಿದ್ರೂ ಕೂಡ ನಿಮ್ಮ ತ್ವಚೆ ಆರೋಗ್ಯಕರವಾಗಿರತ್ತೆ. ನಾವು ಈ ಮೊದಲೇ ಐಸ್ ಫೇಶಿಯಲ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಅಲ್ಲದೇ, ಇದು ಬಾಲಿವುಡ್...
Health Tips: ಇತ್ತೀಚಿನ ದಿನಗಳಲ್ಲಿ ಹಲವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಬಿಪಿ ಶುಗರ್ ಯಾವ ರೀತಿ ಕಾಮನ್ ಆಗಿಬಿಟ್ಟಿದೆಯೋ, ಅದೇ ರೀತಿ ಮುಂದೆ ಕ್ಯಾನ್ಸರ್ ಅಂದ್ರೆ, ಕಾಮನ್ ರೋಗ ಅನ್ನೋ ಥರ ಆದರೂ ಆಗಬಹುದು. ಯಾಕಂದ್ರೆ ನಮ್ಮ ಜೀವನ ಶೈಲಿಯೂ ಅದೇ ರೀತಿ ಇದೆ. ಹಾಗಾದ್ರೆ ಕ್ಯಾನ್ಸರ್ ಇದೆ ಎಂದು ಕಂಡುಹಿಡಿಯುವುದು ಹೇಗೆ...