Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಿಪ್ಪೆ ತೆಗೆದ ಬೀಟ್‌ರೂಟ್ ತುರಿ, ಒಂದೂವರೆ ಕಪ್ ಮೊಸರು, 2 ಹಸಿಮೆಣಸು, ಉಪ್ಪು, ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಕೊಬ್ಬರಿ ತುರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು, ಉದ್‌ದಿನಬೇಳೆ.
ಮಾಡುವ ವಿಧಾನ: ಮೊದಲು ಮಿಕ್ಸಿಜಾರ್‌ಗೆ ಕಾಯಿತುರಿ, ಹಸಿಮೆಣಸು, ಮೊಸರು ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ...