ಡ್ರೈ ಫ್ರೂಟ್ಸ್‌ಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ ಒಣಹಣ್ಣು ಅಂದರೆ ಬಾದಾಮಿ. ಬಾದಾಮಿಯಿಂದ ಥರಥರದ ಖಾದ್ಯಗಳನ್ನ ಮಾಡ್ತೇವೆ. ಬಾದಾಮ್ ಇಲ್ಲದೇ ಡೆಸರ್ಟ್ ತಯಾರಾಗೋದೇ ಇಲ್ಲ. ಬಾದಾಮ್ ಬೀಜದ ಉಪಯೋಗಗಳ ಬಗ್ಗೆ ನಾವು ಈ ಮೊದಲೇ ಹೇಳಿದ್ದೇವೆ. ಇದೀಗ ಬಾದಾಮ್ ತೈಲಗಳ ಉಪಯೋಗದ ಬಗ್ಗೆ ತಿಳಿಯೋಣ ಬನ್ನಿ.
1.. ಸಧೃಡವಾದ, ಉದ್ದ, ಕಪ್ಪಾದ ಕೂದಲು ನಿಮ್ಮದಾಗಬೇಕು ಅಂದ್ರೆ ಬಾದಾಮ್...