ಉಪ್ಪಿಟ್ಟು ಅಂದರೆ ಹೆದರಿಕೊಂಡು ದೂರ ಹೋಗುವವರು ಇಂದಿಗೂ ನಮ್ಮ ಮಧ್ಯೆ ಇದ್ದಾರೆ. ಹಾಗೆಯೇ ರವೆ ಉತ್ಪನ್ನಗಳನ್ನು ಸೇವಿಸಿ ಆರೋಗ್ಯಕರವಾಗಿ ಜೀವನ ನಡೆಸುತ್ತಿರುವವರು ಕೂಡ ನಮ್ಮ ಮಧ್ಯೆಯೇ ಇದ್ದಾರೆ. ಇವರಲ್ಲಿ ಯಾರು ಆರೋಗ್ಯವಾಗಿದ್ದಾರೆ ಎಂಬುದನ್ನು ಗಮನಿಸುವುದಾದರೆ ಅದು ರವೆಯಿಂದ ಯಾವುದಾದರೂ ಉತ್ಪನ್ನಗಳನ್ನು ಆಗಾಗ ಅಡುಗೆ ತಯಾರಿ ಮಾಡಿಕೊಂಡು ತಿನ್ನುವವರು ಎಂದು ಸುಲಭವಾಗಿ ಹೇಳಬಹುದು. ರವೆಯಿಂದ ನಮ್ಮ...