ಬೆಂಗಳೂರು: ನಗರದ ಅನ್ನಪೂರ್ಣೆಶ್ವರಿ ನಗರ ಪಿಜಿ ಒಂದರಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಆರ್ಯನ್ ಕುಮಾರ್ ನಡ್ಡಾ ಎನ್ನುವ ವಿದ್ಯಾರ್ಥಿ ಭಾನುವಾರ (ಆಗಸ್ಟ್ 6) 11.00 ಗಂಟೆ ಸುಮಾರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದೆ.
ಮೂರನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬರು ಭಾನುವಾರ ಪಶ್ಚಿಮ ಬೆಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ...