www.karnatakatv.net : ಬಿಜಿಎಮ್ ಕಿಂಗ್ ಎಂದೆ ಖ್ಯಾತಿ ಪಡೆದಿರುವ ರವಿ ಬಸ್ರೂರ್ ಈಗಾಗಲೆ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯ ಮಟ್ಟದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟೆರ್-1 ಭಾರತ ಮಾತ್ರವಲ್ಲದೆ ಇಡಿ ಪ್ರಪಂಚದಾದ್ಯoತ ಸದ್ದು ಮಾಡಿದ ಸಿನಿಮಾ. ಇನ್ನೂ ಕೆಜಿಎಫ್ ಚಾಪ್ಟೆರ್-1 ಚಿತ್ರದ ನಂತರ ಕೆಜಿಎಫ್ ಚಾಪ್ಟೆರ್-2, ಕಬ್ಜ, ಮಡ್ಡಿ, ಸಲಾರ್ ಗಳಂತ...