ದೇಶದ ರಾಜಧಾನಿ ನವದೆಹಲಿಯಲ್ಲಿ ಒಂದೇ ದಿನ ಎರಡೆರಡು ಪ್ರಮುಖ ಬೆಳವಣಿಗೆಗಳು ಭಾರಿ ಸಂಚಲನ ಮೂಡಿಸಿವೆ. ರಾಷ್ಟ್ರ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಶರದ್ ಪವಾರ್ ಭೇಟಿ ಒಂದೆಡೆಯಾದರೆ, ಇನ್ನೊಂದೆಡೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿ ಬೀದಿಗಳಲ್ಲಿ ಪ್ರತಿಭಟನೆಯ ಬಿಸಿ ಜೋರಾಗಿದೆ.
ಎನ್‌ಸಿಪಿ (ಶರದ್ ಪವಾರ್ ಬಣ) ಕೇಂದ್ರದ ಎನ್‌ಡಿಎ...
ಕರ್ನಾಟಕ ಟಿವಿ ಸಂಪಾದಕೀಯ : ಕೇಜ್ರಿವಾಲ್ ಅಣ್ಣಾ ಹಜಾರೆ ಜೊತೆ ಲೋಕಪಾಲ್
ಹೋರಾಟಕ್ಕೆ ಧೂಮುಕಿದಾಗ ಯಾರೂ ಕೂಡ ಕೇಜ್ರಿವಾಲ್ ಭವಿಷ್ಯದಲ್ಲಿ ದೆಹಲಿ ಸಿಎಂ ಆಗ್ತಾರೆ ಅಂತ ಲೆಕ್ಕಾಚಾರ
ಹಾಕಿರಲಿಲ್ಲ.. ಎಎಪಿ ಪಕ್ಷ ಕಟ್ಟಿದ ಒಂದೇ ವರ್ಷದಲ್ಲಿ ಎದುರಾದ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ
ಉಂಟಾದಅತಂತ್ರ ಫಲಿತಾಂಶದ ಲಾಭ ಪಡೆದ ಕೇಜ್ರಿವಾಲ್ ಕಾಂಗ್ರೆಸ್ ಜೊತೆ ಕೈಜೋಡಿಸಿ ಸಿಎಂ ಸ್ಥಾನಕ್ಕೇರಿದ್ರು..
ಆದ್ರೆ ಆರೇ ತಿಂಗಳಲ್ಲಿ...