Dharwad News: ಹೆಬ್ಬಾಳ ಗ್ರಾಮಸ್ಥರಿಗೆ ಕೆರೆಯ ನೀರೇ ಜೀವಾಳವಾಗಿದ್ದು, ಆದರೆ ಈಗ ಕೆರೆಯ ನೀರು ಕಲುಷಿತಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದೇ ನೀರು ಕುಡಿದಿದ್ದರಿಂದ ಜನರಿಗೆ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಈ ವಿಚಾರವಾಗಿ ಗ್ರಾಮಸ್ಥರು ಪಂಚಾಯತಿ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಹೌದು ಇತ್ತೀಚೆಗೆ ಸೆಪ್ಟೆಂಬರ್ 12 ರಂದು ಧಾರವಾಡ ಜಿಲ್ಲೆಯ ನವಲಗುಂದ...
Hubli News: ಹುಬ್ಬಳ್ಳಿ: ಹೆಂಡತಿಯ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೊರ್ವ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ.
ಫಕ್ಕಿರೇಶ ಗುರುಸಿದ್ದಪ್ಪ ರೋಗನ್ನವರ (40) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದುಕೊ, ಈತ ವೃತ್ತಿಯಲ್ಲಿ ಚಾಲಕನಾಗಿದ್ದಾನೆ.
ಕಳೆದ 12 ವರ್ಷಗಳ ಹಿಂದೆ ಈತ ಕುಂದಗೋಳ ತಾಲೂಕಿನ ರಾಮಗೇರಿ ಗ್ರಾಮದ ಮಂಜವ್ವ ಅಲಿಯಾಸ್ ಎಲ್ಲವ್ವ ಎಂಬಾಕೆಯನ್ನು ಮದುವೆಯಾಗಿದ್ದಾನೆ....
Hubli News: ಹುಬ್ಬಳ್ಳಿ: ನನ್ನ ಮಗಳನ್ನು ಕಡಿದು ಫ್ರೀಜ್ ನಲ್ಲಿ ಇಡ್ತಾರೆ.. ಅವಳು ನೆಮ್ಮದಿಯಿಂದ ಜೀವನ ಮಾಡಿಲ್ಲ. ಪ್ಲೀಸ್ ನನ್ನ ಮಗಳನ್ನು ನನಗೆ ಕೊಡಿಸಿ ಎಂದು ಹೆತ್ತ ತಾಯಿ ಅಂಗಲಾಚುತ್ತಿದ್ದಾಳೆ. ಇದೆಲ್ಲದರ ನಡುವೆಯೇ ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ವಿರುದ್ಧ ಈಗ ಆರೋಪಗಳ ಸರಮಾಲೆಯೇ ಸುತ್ತಿಕೊಂಡಿದೆ.
ಮುಕಳೆಪ್ಪ ಯೂಟ್ಯೂಬ್ ಚಾನಲ್ ಮೂಲಕ ಜನರನ್ನು ರಂಜಿಸುತ್ತಿದ್ದ ಖ್ವಾಜಾ ಬಂದೇನವಾಜ್...
ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜಕೀಯ ಪಕ್ಷಗಳ ವಾಕ್ಸಮರವೂ ಜೋರಾಗಿದೆ. ಬಿಜೆಪಿ ಮತ್ತು ಜೆಡಿಯು ಪಾರ್ಟಿಯನ್ನು, ಮೀಸಲಾತಿ ಕಳ್ಳರೆಂದು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಬಿಹಾರದಲ್ಲಿ ನಿತಿಶ್ ಕುಮಾರ್ ಅವರದ್ದು ಏನೂ ಉಳಿದಿಲ್ಲ. ನಿತೀಶ್ ಕುಮಾರ್ ಅವರನ್ನು ಬಿಜೆಪಿ ಹೈಜಾಕ್ ಮಾಡಿದೆ. ಅಲ್ಲೇನಿದ್ರೂ, ಮೋದಿ, ಅಮಿತ್ ಶಾ ಸರ್ಕಾರವಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು, ರಾಜ್ಯಭಾರ...
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ತೋರಿಸುವುದೇ ಬಿಜೆಪಿಯ ಏಕೈಕ ಕಾರ್ಯಸೂಚಿ ಎಂದು ಆರೋಪಿಸಿದರು. ಮಡಿಕೇರಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್ ಎಂಬುದನ್ನು ನಾವು ಸಮೀಕ್ಷೆಯಲ್ಲಿ ಸೇರಿಸಿದಂತಿಲ್ಲ. ಇದಕ್ಕೂ ಸಿದ್ದರಾಮಯ್ಯ ಅವರಿಗೆ ಸಂಬಂಧವಿಲ್ಲ....
Sandalwood: ನಟ ರಾಕೇಶ್ ಅಡಿಗ, ಬರೀ ನಟರಲ್ಲ. ಅವರು ನಿರ್ದೇಶಕರೂ ಹೌದು. ರ್ಯಾಪರ್ ಸಹ ಹೌದು. ಹಾಗಾಗಿ ಅವರು ರ್ಯಾಪರ್ ಆಗಿದ್ದ ಬಗ್ಗೆಯೂ ಮಾತನಾಡಿದ್ದಾರೆ.
https://youtu.be/MSU66TAs91I
ರಾಕೇಶ್ ಅವರಿಗೆ ಹೆಣ್ಣು, ಡ್ರಿಂಕ್ಸ್, ಲವ್ ಇತ್ಯಾದಿ ವಿಷಯದ ಬಗ್ಗೆ ರ್ಯಾಪ್ ಸಾಂಗ್ ಬರೆಯಲು ಇಷ್ಟವಿಲ್ಲವಂತೆ. ಹಾಗಾಗಿ ಅವರು ಜೀವನದ ಬಗ್ಗೆ, ಬುದ್ಧಿ ಹೇಳುವ ಬಗ್ಗೆ ರ್ಯಾಪ್ ಸಾಂಗ್ ಬರೆದಿದ್ದಾರೆ....
Sandalwood: ರಾಕೇಶ್ ಅಡಿಗ ಅವರು ಹ್ಯಾಂಡಸಮ್ ಆಗಿದ್ದು ಟ್ಯಾಲೆಂಟೆಡ್ ಆಗಿದ್ದಾರೆ. ಹಾಗಾಗಿ ಪ್ರಪೋಸಲ್ಸ್ ಬಂದಿರಬಹುದು ಅನ್ನೋ ಅಂದಾಜು ಹಲವರಿಗಿರುತ್ತದೆ. ಆ ಬಗ್ಗೆ ರಾಕೇಶ್ ಅವರೇ ಮಾತನಾಡಿದ್ದಾರೆ ನೋಡಿ.
https://youtu.be/HImly7p0P_Y
ರಾಕೇಶ್ ಅಡಿಗ ಅವರು ಈ ಬಗ್ಗೆ ಮಾತನಾಡಿದ್ದು, ಸಿನಿ ಇಂಡಸ್ಟ್ರಿಯಲ್ಲಿ ನನಗೆ ಯಾರ ಜತೆಯೂ ಅಫೇರ್ ಇರಲಿಲ್ಲ. ಆದರೆ 3ರಿಂದ 4 ರಿಲೆಶನ್‌ಶಿಪ್ ಇತ್ತು. ಮ್ಯೂಚುವಲ್ ಆಗಿ...
Health Tips: ಫಿಟ್‌ನೆಸ್ ಕೋಚ್ ಆಗಿರುವ ಅಂಜನ್ ಅವರು, ಫಿಟ್‌ನೆಸ್ ಮತ್ತು ಆರೋಗ್ಯ ಎರಡನ್ನೂ ಹೇಗೆ ಕಾಪಾಡಿಕ``ಳ್ಳಬೇಕು ಅಂತಾ ವಿವರಿಸಿದ್ದಾರೆ.
https://youtu.be/0OCJnEQ8zeU
ಅವರು ಹೇಳುವ ಪ್ರಕಾರ, ನಾವು ದುಡಿಯುವ ದುಡ್ಡಿನಲ್ಲಿ ಕೆಲವು ಭಾಗಗಳನ್ನು ನಾವು ನಮ್ಮ ಆರೋಗ್ಯಕ್ಕಾಗಿ, ಆರೋಗ್ಯಕರ ಆಹಾರಕ್ಕಾಗಿಯೇ ಮೀಸಲಿಡಬೇಕು. ಅದಕ್ಕಿಂತ ಉತ್ತಮ ಬಂಡವಾಳ ಬೇರಿಲ್ಲ ಎನ್ನುತ್ತಾರೆ ಅಂಜನ್.
ಅಲ್ಲದೇ ಯಾವುದಾದರೂ ವಿಷಯಕ್ಕೆ ಹೆಚ್ಚು ತಲೆ ಕೆಡಿಸಿಕ``ಳ್ಳಬೇಡಿ...
Sandalwood: ನಟ ರಾಕೇಶ್ ಅಡಿಗ ಅವರು ಸ್ಯಾಂಡಲ್‌ವುಡ್‌ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ ಬಳಿಕ, ಬಿಗ್‌ಬಾಸ್‌ಗೂ ಬಂದಿದ್ದರು. ಈ ವೇಳೆ ಅವರ ಅನುಭವ ಹೇಗಿತ್ತು ಅನ್ನೋ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ..
https://youtu.be/XyB931kQjDg
ಬಿಗ್‌ಬಾಸ್ ನಲ್ಲಿ ರಾಕೇಶ್ ಮತ್ತು ಸೋನು ಶ್ರೀನಿವಾಸ್ ಗೌಡ ತುಂಬಾ ಸ್ನೇಹದಿಂದ ಇದ್ದರು. ಇದನ್ನು ನೋಡಿ, ಹಲವರು ಇವರಿಬ್ಬರ ಮಧ್ಯೆ ಏನೋ ಇದೆ ಅಂತಲೇ...
Health Tips: ಕರ್ನಾಟಕ ಟಿವಿ ಜತೆ ಮಾತನಾಡಿರುವ ಜಿಮ್ ಟ್ರೇನರ್ ಅಂಜನ್ ಅವರು, ಜನರು ಕೇಳಿದ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
https://youtu.be/3d4RqqglfHU
ಹಳೆಯ ಕಾಲದಲ್ಲಿ ಜನ ರಾಶಿ ರಾಶಿ ಅನ್ನ- ಸಾಂಬಾರ್ ತಿಂತಿದ್ರು. ಆದರೂ ಅವರು ಚೆನ್ನಾಗಿಯೇ ಇದ್ದರು. ಗಟ್ಟಿಮುಟ್ಟಾಗಿ ಇದ್ದರು. ಆದರೆ ಈಗಿನ ಕಾಲದಲ್ಲಿ ನಾವು ಹೆಚ್ಚು ಊಟ ಮಾಡಬಾರದು ಅನ್ನೋದಕ್ಕೆ ಕಾರಣವೇನು..? ಅನ್ನೋ ಪ್ರಶ್ನೆಗೆ...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...