Tumakuru: ತುಮಕೂರು: ತುಮಕೂರಿನಲ್ಲೂ ದಸರಾ ಧಾರ್ಮಿಕ ಮಂಟಪ ಉದ್ಘಾಟನೆ ಮಾಡಿರುವ ಗೃಹಸಚಿವ ಡಾ.ಜಿ.ಪರಮೇಶ್ವರ್, ಇಂದು ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮದ ಜತೆ ಮಾತನಾಡಿರುವ ಪರಮೇಶ್ವರ್, ಇವತ್ತು ಎರಡನೇ ದಿವಸದ ಪೂಜೆಯಲ್ಲಿ ನಾನು ಮತ್ತು ನನ್ನ ಶ್ರೀಮತಿಯವರು ಭಾಗವಹಿಸಿದ್ದೇವೆ. ಬಹಳ ಯಶಸ್ವಿಯಾಗಿ ಪೂಜಾ ಕಾರ್ಯಗಳು ನಡೆದಿವೆ. ಇವತ್ತು ಎರಡನೇ ದಿನದ ಅಲಂಕಾರ ಚಾಮುಂಡೇಶ್ವರಿಗೆ ಮಾಡಲಾಗಿದೆ. ನಮ್ಮ...
Tumakuru: ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಜಾತಿ ತಾರತಮ್ಯ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದಲಿತ ಅಧಿಕಾರಿಗೆ ಕರ್ತವ್ಯ ನಿರ್ವಹಿಸಲು ಚೇರ್ ಟೇಬಲ್ ನೀೠದೇ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಚೇರ್ ಸಿಗದೇ, ಮೇಲಧಿಕಾರಿಯ ಕಿರುಕುಳಕ್ಕೆ ಬೇಸತ್ತು ನೆಲದ ಮೇಲೆ ಚೀಲ ಹಾಸಿ ಕುಳಿತು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಹಣಕಾಸು ವಿಭಾಗದ ಆಡಳಿತಾಧೀಕ್ಷಕ...
Political News: ಹಾಸನದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಕೃಷಿ ಇಲಾಖೆಯ ಅಧಿಕಾರಿಯೊಬ್ಬರಿಗೆ ತೀವ್ರ ತರಾಟೆ ತೆಗೆದುಕೊಂಡಿದ್ದು, ಅವರ ಆಳವಾದ ಕೃಷಿ ಜ್ಞಾನ ಮತ್ತು ಕಾರ್ಯಕ್ಷಮತೆಯ ಮೇಲಿನ ಬದ್ಧತೆ ಮತ್ತೊಮ್ಮೆ ಸಾಬೀತಾಗಿದೆ. ಕೇವಲ ಲೆಕ್ಕಾಚಾರಗಳು ಮತ್ತು ಅಂಕಿ-ಅಂಶಗಳ ವರದಿಯನ್ನು ಮಂಡಿಸಿದ ಅಧಿಕಾರಿಯ ವಿರುದ್ಧ, 'ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ' ವರದಿ...
Political News: ಗ್ರಾಮ, ಜಿಲ್ಲೆ ಮತ್ತು ರಾಜ್ಯವನ್ನು ಸ್ವಚ್ಛವಾಗಿರಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದ್ದು, ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್. ಚಲುವರಾಯ ಸ್ವಾಮಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಜಿಲ್ಲೆಯಲ್ಲಿ ಸ್ವಚ್ಛತೆಯ ಸೇವೆಯನ್ನು...
Hubli: ಯೂಟ್ಯೂಬ್ ಖ್ವಾಜಾ, ಮುಕುಳೆಪ್ಪ ಮತ್ತು ಗಾಯತ್ರಿ ಮದುವೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಪೊಲೀಸರು ಎದುರು ಮುಕುಳೆಪ್ಪ ಪತ್ನಿ ಹಾಜರಾಗಿದ್ದಾಳೆ. ಇನ್ನೂ ಮುಕುಳೆಪ್ಪ ವಿರುದ್ಧ ಕಾರವಾರ ಜಿಲ್ಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕುಳೆಪ್ಪ ಮದುವೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಒಂದು ಕಡೆ ಮುಕುಳೆಪ್ಪ ಪತ್ನಿ ಗಾಯತ್ರಿ ನಾನು...
Tumakuru: ತಿಪಟೂರು. ನಗರಸಭೆ ಸರ್ಕಲ್ ನಲ್ಲಿ ಕೇಂದ್ರ ಸರ್ಕಾರ ಕೆಲ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಗಳ ದರ ಇಳಿಕೆ ಮಾಡಿದ್ದನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆಯಿತು.
ಜಿಎಸ್ಟಿ ಇಳಿಕೆಗೆ ಉಡುಗೊರೆ ಮೋದಿ ಸರಕಾರಕ್ಕೆ ಧನ್ಯವಾದಗಳು ಘೋಷ ವಾಕ್ಯದ ಅಡಿಯಲ್ಲಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಬಿಜೆಪಿ.ನಗರ ಅಧ್ಯಕ್ಷರಾದ ಜಗದೀಶ್ ಮಾತನಾಡಿ, ಕೇಂದ್ರ...
Spiritual: ಹಿಂದೂ ಧರ್ಮದಲ್ಲಿ ಪಿತೃಗಳಿಗೆ ಅಂದ್ರೆ, ನಮ್ಮ ತೀರಿಹೋಗಿರುವ ಹಿರಿಯರಿಗೆ ಅವರದ್ದೇ ಆದ ಗೌರವ ನೀಡಲಾಗುತ್ತದೆ. ಪ್ರತೀ ವರ್ಷ ವಾರ, ದಿನ, ತಿಥಿ ನೋಡಿ, ಶ್ರಾದ್ಧ ಕಾರ್ಯ ಮಾಡಿ, ಕಾಗೆಗೆ, ಹಸುವಿಗೆ ಮತ್ತು ಬ್ರಾಹ್ಮಣರಿಗೆ ಊಟ ಹಾಕಲಾಗುತ್ತದೆ. ಆದರೆ ನೀವು ಅವರಿಗೆ ನೀಡಬೇಕಾದ ಗೌರವ ಮರೆತರೆ, ಪಿತೃಗಳು ನಿಮ್ಮ ಮೇಲೆ ಮುನಿಸಿಕ``ಳ್ಳುತ್ತಾರೆ. ಹಾಗೆ ಕೋಪಗ``ಂಡಾಗ,...
Life Lesson: ಕೋಪ ಅನ್ನೋದು ನಮ್ಮ ನೆಮ್ಮದಿಯನ್ನು ಹಾಳು ಮಾಡಿ, ಸಂಬಂಧವನ್ನು ಹಾಳು ಮಾಡಿ, ನಮ್ಮ ಅನಾರೋಗ್ಯಕ್ಕೆ ಕಾರಣವಾಗುವ ಕೆಟ್ಟ ಅಸ್ತ್ರ. ಕೋಪ ಅನ್ನೋದು ನಮ್ಮನ್ನೇ ಸುಡುವ, ನಮ್ಮಲ್ಲೇ ಇರುವ ಅಗ್ನಿ. ಹಾಗಾಗಿ ನಾವು ಎಷ್ಟು ಕೋಪ ಕಂಟ್ರೋಲ್ ಮಾಡಿ ಬದುಕುತ್ತೇವೋ, ಅಷ್ಟು ನಮಗೇ ಉತ್ತಮ. ಹಾಗಾದ್ರೆ ತಾಳ್ಮೆಯಿಂದಿರಲು ನಾವು ಏನು ಮಾಡಬೇಕು ಅಂತಾ...
Beauty Tips: ನಿಮ್ಮ ಮುಖ ಎಷ್ಟೇ ಬೆಳ್ಳಗಿರಲಿ, ನಿಮ್ಮ ಕಣ್ಣಿನ ಸುತ್ತ ಕಪ್ಪು ಅಂದ್ರೆ ಡಾರ್ಕ್ ಸರ್ಕಲ್ ಇದ್ದರೆ, ನಿಮ್ಮ ಮುಖದ ಅಂದವೆಲ್ಲಾ ಹೋಗುತ್ತದೆ. ಹಾಗಾಗಿ ನೀವು ನಿಮ್ಮ ಕಣ್ಣಿನ ಸುತ್ತ ಕಪ್ಪನ್ನು ಹೋಗಲಾಡಿಸಬೇಕು. ಅದಕ್ಕೆ ಮನೆಯಲ್ಲೇ ಹೇಗೆ ಮದ್ದು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ.
ಆಲೂಗಡ್ಡೆಯನ್ನು ತುರಿದು, ಅದರ ರಸವನ್ನು ತೆಗೆದು,...
Sandalwood: ಸರೆಗಮಪ ರಿಯಾಲಿಟಿ ಶೋನಲ್ಲಿ ನೀನೇ ರಾಮಾ ನೀನೇ ಶಾಮಾ ಎನ್ನುವ ಹಾಡು ಹೇಳಿ, ಎಲ್ಲರ ಹುಬ್ಬೇರುವಂತೆ ಮಾಡಿದ ಗಾಯಕಿ ಸುಹಾನಾ ಸೈಯದ್ ತಮ್ಮ ಗಾಯನ ಪಯಣದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಆಗಾಗ ಇನ್‌ಸ್ಟಾಗ್ರಾಮ್‌ನಲ್ಲಿ ಹಾಡಿನ ತುಣುಕುಳನ್ನು ಹರಿಬಿಡುತ್ತಿರುತ್ತಾರೆ.
ಇದೀಗ ಅವರು ಮಾಡಿರುವ 1 ಪೋಸ್ಟ್ ನೋಡಿ ಹಲವರು ಹೌಹಾರಿದ್ದಾರೆ. ಇದಕ್ಕೆ ಕಾರಣವೇನು ಅಂದ್ರೆ, ಸುಹಾನಾ...
Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ...