Hubli News: ಹುಬ್ಬಳ್ಳಿ: ಗಾಂಜಾ ಮಾರಾಟದ ಖಚಿತ ಮಾಹಿತಿ ಮೇರೆಗೆ ಧಾರವಾಡ ಸಿಎನ್ ಪೊಲೀಸರು ಹಾಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಗದಗ ರಸ್ತೆಯ ಹಳ್ಯಾಳ ಪಾರ್ಕ್'ದಲ್ಲಿ ಆರೋಪಿ ಹಸನ ನಾಯಕ ಎಂಬಾತ ತನ್ನ ಸ್ಕೂಟಿಯಲ್ಲಿ ಗಾಂಜಾ ಮಾರಾಟ ಮಾಡುವ ಖಚಿತ ಮಾಹಿತಿ ಮೇರೆಗೆ,...
Tipaturu: ತಿಪಟೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಲ್ಪತರು ಕ್ರೀಡಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಎಲ್ಲಿ ನೋಡಿದರೂ ಕೇಸರಿ, ಬಿಳಿ, ಹಸಿರು ಬಣ್ಣದ ಬಾವುಟಗಳು ಮುಗಿಲೆತ್ತರಕ್ಕೆ ಹಾರಾಡುತ್ತಿದ್ದವು. ದಾರಿಯುದ್ದಕ್ಕೂ ಶಾಲಾ ಮಕ್ಕಳು ಸಾಲುಸಾಲಾಗಿ ತ್ರಿವರ್ಣ ಧ್ವಜವನ್ನು ಹಿಡಿದು ಭಾರತಾಂಬೆಗೆ ಜೈಕಾರ ಹಾಕಿ ಸಾಗಿದರು.. ಉಪವಿಬಾಧಿಕಾರಿಗಳಾದ ಸಪ್ತಶ್ರೀ ಅವರು ಧ್ವಜಾರೋಹಣ...
Hubli News: ಹುಬ್ಬಳ್ಳಿ: ಕೆ ರಾಜಣ್ಣ ಅವರನ್ನ ವಜಾ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ, ದಲಿತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಅವಕಾಶ ಇಲ್ಲಾ ಅನ್ನೋ ಸಂದೇಶ ಕೊಟ್ಟಿದೆ. ರಾಜಣ್ಣ ಅವರನ್ನ ಕಿತ್ತು ಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲಾ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ...
Hubli News: ಹುಬ್ಬಳ್ಳಿ: 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ಹುಬ್ಬಳ್ಳಿಯ ಐತಿಹಾಸಿಕ ಈದ್ಗಾ ಮೈದಾನದಲ್ಲಿ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಿತು.
ಈದ್ಗಾ ಮೈದಾನದಲ್ಲಿ ಮಹಾತ್ಮಾ ಗಾಂಧಿ, ಡಾ. ಬಿಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ನಮನ ಸಲ್ಲಿಸಿ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಅವರಿಂದ ಧ್ವಜಾರೋಹಣ ನೆರವೇರಿತು.
ಈ ಸಂದರ್ಭದಲ್ಲಿ...
Tech News: ಮುಂದುವರಿದ ನಗರಗಳಲ್ಲಿ ಜೋಮ್ಯಾಟೋ, ಸ್ವಿಗ್ಗಿ, ಜೆಪ್ಟೋ, ಬ್ಲಿಂಕಿಟ್‌ನಂಥ ಆ್ಯಪ್‌ನಲ್ಲಿ ಜನ ತಮಗೆ ಬೇಕಾದ ವಸ್ತು, ಫುಡ್ ಎಲ್ಲವನ್ನೂ ಖರೀದಿಸುತ್ತಾರೆ. ಆರ್ಡರ್ ಮಾಡಿದ ಕೆಲವೇ ಸಮಯದಲ್ಲಿ ನಿಮಗೆ ಬೇಕಾದ್ದೆಲ್ಲವೂ, ನಿಮ್ಮ ಮನೆ ಬಳಿ ಬಂದಿರುತ್ತದೆ. ಹಾಗಾದ್ರೆ ಜೆಪ್ಟೋ, ಬ್ಲಿಂಕಿಟ್ ಹೇಗೆ ಅಷ್ಟು ಬೇಗ ವಸ್ತುಗಳನ್ನು ಡಿಲೆವರ್ ಮಾಡುತ್ತದೆ ಅಂತಾ ತಿಳಿಯೋಣ ಬನ್ನಿ..
ಇಂಥ ಕಂಪನಿಗಳೆಲ್ಲ...
Hubli: ಹುಬ್ಬಳ್ಳಿ: ಹುಬ್ಬಳ್ಳಿಯ ಬೆಂಗೇರಿಯಲ್ಲಿ ತಯಾರಾಗುವ ರಾಷ್ಟ್ರೀಯ ಖಾದಿ ಧ್ವಜಕ್ಕೆ ತನ್ನದೇ ಆದಂತ ಗೌರವ ಹಾಗೂ ಮಹತ್ವವಿದೆ. ಆದರೆ ಈಗ ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳೇ ಕಣ್ಮರೆಯಾಗಿದ್ದು, ಪಾಲಿಸ್ಟರ್ ಧ್ವಜದ ಭರಾಟೆ ಜೋರಾಗಿದೆ. ಇದರಿಂದ ಖಾದಿ ಉದ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಧ್ವಜ ಸಂಹಿತೆ ತಿದ್ದುಪಡಿ ತಂದಿದ್ದು, ಈಗ ಖಾದಿ ಉದ್ಯಮಕ್ಕೆ...
Hubli: ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ KSRTC ಬಸ್ ತಡೆದು ಬಸ್ ಕಿಡಕಿ ಗ್ಲಾಸ್ ವಡೆದು
ಹಲ್ಲೆಗೆ ಯತ್ನಿಸಿದ ಆರೋಪಿಯನ್ನು ಬಂಧನ ಮಾಡಲಾಗಿದೆ.
ಡೇವಿಡ್ ಎಂಬ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು. ಈತ ಹುಬ್ಬಳ್ಳಿ ಗದಗ ರಸ್ತೆಯಲ್ಲಿ . ಕ್ಷುಲ್ಲಕ ಕಾರಣಕ್ಕೆ KSRTC ಬಸ್ ಚಾಲಕನ ಜೊತೆ ಜಗಳಾಗಿ . ಬಸ್ ಅಡ್ಡಗಟ್ಟಿ ಗ್ಲಾಸ್ ವಡೆದು ಹಲ್ಲೆಗೆ...
Hubli News: ಹುಬ್ಬಳ್ಳಿ: ನಾಳೆ ಆಗಷ್ಟ್ 15 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹರ್ ಘರ್ ತಿರಂಗ ಕರೆ ಕೊಟ್ಟ ಹಿನ್ನೆಲೆಯಲ್ಲಿ, ಎಲ್ಲಾ ದೇಶಾಭಿಮಾನಿಗಳು ಭಾರತಾಂಭೆಯ ಧ್ವಜಗಳನ್ನು ಖರೀದಿ ಮಾಡಲು ಮುಂದಾಗಿದ್ದಾರೆ. ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್, ಕೋರ್ಟ್ ಸರ್ಕಲ್, ಗಬ್ಬೂರ ಕ್ರಾಸ್, ಹೊಸೂರ ಕ್ರಾಸ್...
Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ.
https://youtu.be/qXc8E2h6EnA
ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ...
Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
https://youtu.be/9NJ3DYFxd5U
ಸಿರಿಯಲ್ ನಲ್ಲಿ ನಟಿಸುವ ಅವಕಾಶ ಕಡಿಮೆಯಾದಾಗ, ನಾನೇನಾದ್ರೂ ಡಿಫ್ರರೆಂಟ್ ಆಗಿ ಮಾಡಬೇಕು ಅಂತಾ ನಿರ್ಧಿರಿಸಿದ್ದ ಚಿತ್ರಾಲ್, ಬಾಡಿ ಬಿಲ್ಡೀಂಗ್ ಸ್ಪರ್ಧೆಗೆ ಸೇರಿದ್ದರು....