Money Knowledge: ನಾವು ಈಗಾಗಲೇ ನಿಮಗೆ ಹಣ ಉಳಿತಾಯ ಮಾಡುವ ಬಗ್ಗೆ, ಹೂಡಿಕೆ ಮಾಡುವ ಬಗ್ಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ಹಣದಿಂದ ಹಣ ದುಡಿಯೋದು ಹೇಗೆ ಅನ್ನೋ ಬಗ್ಗೆ ಹಣಕಾಸು ತಜ್ಞರಾಗಿರುವ ಹೇಮಂತ್ ಅವರು ವಿವರಿಸಿದ್ದಾರೆ.
https://youtu.be/qXc8E2h6EnA
ಹೇಮಂತ್ ಅವರು ಹೇಳುವ ಪ್ರಕಾರ, ವಿದ್ಯೆ ಕಲಿಯಲು ಶಿಕ್ಷಕರ ಬಳಿ, ಚಿಕಿತ್ಸೆಗಾಗಿ ವೈದ್ಯರ ಬಳಿ, ವಾದ...
Special Interview: ಚಿತ್ರಾಲ್ ರಂಗಸ್ವಾಮಿ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಮಿಂಚುತ್ತಿರುವ ಇವರು, ಕಿರುತೆರೆ ಕಲಾವಿದೆ. ಕರ್ನಾಟಕ ಟಿವಿ ಜತೆ ಇವರು ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಮತ್ತು ಸಿನಿ ಪಯಣದ ಬಗ್ಗೆ ಮಾತನಾಡಿದ್ದಾರೆ.
https://youtu.be/9NJ3DYFxd5U
ಸಿರಿಯಲ್ ನಲ್ಲಿ ನಟಿಸುವ ಅವಕಾಶ ಕಡಿಮೆಯಾದಾಗ, ನಾನೇನಾದ್ರೂ ಡಿಫ್ರರೆಂಟ್ ಆಗಿ ಮಾಡಬೇಕು ಅಂತಾ ನಿರ್ಧಿರಿಸಿದ್ದ ಚಿತ್ರಾಲ್, ಬಾಡಿ ಬಿಲ್ಡೀಂಗ್ ಸ್ಪರ್ಧೆಗೆ ಸೇರಿದ್ದರು....
Hubli News: ಹುಬ್ಬಳ್ಳಿ: ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿ ಹಾಗೂ ಕುರಿಗಾರರ ಪಶು ಪಾಲಕರ ದೌರ್ಜನ್ಯ ಕಾಯ್ದೆ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರದೇಶ ಕುರುಬ ಸಮಾಜದ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಅಂಬೇಡ್ಕರ ಸರ್ಕಲ್ ವೃತ್ತದಿಂದ ಚೆನ್ನಮ್ಮ ವೃತ್ತದ ವರೆಗೆ ಕುರಿಗಳು ಕುರಿಗಾರರು ಮತ್ತೆ ಕುರುಬ ಸಮಾಜದ ನಾಯಕರು ಕುರಿಗಳ...
Bagalakote: ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯಲ್ಲಿ ನವಜಾತ ಹೆಣ್ಣು ಶಿಶು ಸಿಕ್ಕಿದ್ದು, ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ರಬಕವಿ ಬನಹಟ್ಟಿ ತಾಲೂಕಿನ ಜಗದಾಳ ಜನತಾ ಪ್ಲಾಟ್ ಕೇಂದ್ರದ ಬಳಿ ಈ ಘಟನೆ ನಡೆದಿದೆ.
ತಾಯಿಯಾದವಳು ಹೆತ್ತ ಬಳಿಕ ಹೆಣ್ಣು ಮಗು ಎಂದು ತಿಳಿದು, ಬಿಸಾಕಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಈ ಜಿಲ್ಲೆಯಲ್ಲಿ ನವಜಾತ ಶಿಶು ಪತ್ತೆ ಕೇಸ್...
Health Tips: ಇಂದಿನ ಕಾಲದಲ್ಲಿ ಹಲವರಿಗೆ ಬಿಪಿ, ಶುಗರ್ ಇರೋದು ಕಾಮನ್ ಆಗಿದೆ. ಚಿಕ್ಕ ಚಿಕ್ಕ ಮಕ್ಕಳಿರುವಾಗಲೇ, ಆರೋಗ್ಯ ಸಮಸ್ಯೆ ಉದ್ಭವಿಸುತ್ತಿದೆ. ಆದರೆ ನಾವು ನಮ್ಮ ಆಹಾರ ಸೇವನೆಯಿಂದಲೇ ಈ ಸಮಸ್ಯೆಗಳನ್ನು ಸರಿಪಡಿಸಬಹುದು. ಹಾಗಾದ್ರೆ ಶುಗರ್ ಲೆವಲ್ ನಿಭಾಯಿಸಲು ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ಶುಗರ್ ಲೆವಲ್ ನಿಭಾಯಿಸಬೇಕು ಅಂದ್ರೆ ಇರುವ ಸಿಂಪಲ್ ರೆಸಿಪಿ...
Health Tips: ಹಲವರು ಆಹಾರ ಸೇವನೆ ಮಾಡಿದ ತಕ್ಷಣ ನಿದ್ದೆ ಮಾಡಲೋ, ಅಥವಾ ಬರೀ ಮಲಗಿ ಸಮಯ ಕಳೆಯಲೋ ಹೋಗುತ್ತಾರೆ. ಆದರೆ ಇದು ಉತ್ತಮವಾದ ಅಭ್ಯಾಸವಲ್ಲ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅದರಲ್ಲೂ ಉದರಕ್ಕೆ ಸಂಬಂಧಿಸಿದ ಸಮಸ್ಯೆ ಉದ್ಭವಿಸುತ್ತದೆ. ಹಾಗಾದ್ರೆ ಆಹಾರ ಸೇವನೆಯ ಬಳಿಕ ಮಲಗಿದರೆ ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಊಟವಾದ ತಕ್ಷಣ ಮಲಗಬೇಕು ಹೌದು....
Health Tips: ಇಂದಿನ ಕಾಲದಲ್ಲಿ ಮೊಬೈಲ್ ಅನ್ನೋದು ಮನುಷ್ಯನ ಜೀವನದಲ್ಲಿ ಅದೆಂಥ ಮೋಡಿ ಮಾಡಿದೆ ಅಂದ್ರೆ, ಜನಕ್ಕೆ ಬೆಳಿಗ್ಗೆ ಎದ್ದ ತಕ್ಷಣ, ರಾತ್ರಿ ಮಲಗುವ ಮುನ್ನ, ಆಹಾರ ಸೇವಿಸುವಾಗ, ನಡೆದಾಡುವಾಗ, ಅಲ್ಲದೇ ವಾಶ್‌ರೂಮ್‌ನಲ್ಲೂ ಮೊಬೈಲ್ ಬೇಕು. ಎಲ್ಲ ಕಡೆ ಓಕೆ, ಆದ್ರೆ ವಾಶ್‌ರೂಮ್‌ನಲ್ಲೂ ಮೊಬೈಲ್ ಏಕೆ..? ಅನ್ನೋದು ಪ್ರಶ್ನೆ.
ಕಸ ಆಚೆ ಹಾಕುವಾಗಲಾದ್ರೂ ಆ ಮೊಬೈಲ್‌ನನ್ನು...
Health Tips: ನಿಮಗೆ ಸರಿಯಾಗಿ ನಿದ್ದೆ ಬರುತ್ತಿಲ್ಲ. ರಾತ್ರಿಯಿಡೀ ಪದೆ ಪದೆ ಎಚ್ಚರಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲ ಎಂದಲ್ಲಿ, ನೀವು ಸೇವಿಸಿದ ಆಹಾರದಲ್ಲೇನೋ ಸಮಸ್ಯೆ ಇದೆ ಎಂದರ್ಥ. ಹಾಗಾದ್ರೆ ರಾತ್ರಿ ನಾವು ಸೇವಿಸುವ ಆಹಾರಕ್ಕೂ ನಿದ್ರೆಗೂ ಏನು ಸಂಬಂಧವೆಂದು ತಿಳಿಯೋಣ ಬನ್ನಿ..
ಮಸಾಲೆಯುಕ್ತ ಆಹಾರ: ನಾವು ಮಲಗುವ ಮುನ್ನ ಖಾರ ಖಾರವಾದ ಅಥವಾ ಮಸಾಲೆಯುಕ್ತ...
Financial Education: ಪ್ರಪಂಚದಲ್ಲಿ ಹಣದುಬ್ಬರ ಹೇಗೆ ಹೆಚ್ಚಾಗುತ್ತಿದೆ ಅನ್ನೋದು ನೀವ್ಯಾರು ಅಂದಾಜಿಸಲು ಸಾಧ್ಯವೇ ಇಲ್ಲ ಅಂತಾರೆ ಫೈನಾನ್ಸ್ ಎಕ್ಸಪರ್ಟ್ ಹೇಮಂತ್ ಕುಮಾರ್. ಅವರು ಜನರಿಗೆ ಫೈನಾನ್ಶಿಲ್ ಎಜುಕೇಷನ್ ಎಷ್ಟು ಮುಖ್ಯ ಅಂತಾ ವಿವರಿಸಿದ್ದಾರೆ.
https://youtu.be/GlTJyLUAfog
ನಮಗೆ ಹಣಕಾಸಿನ ಉಪಯೋಗದ ಬಗ್ಗೆ ಅರಿವಿಲ್ಲದಿದ್ದರೆ ಏನೇನಾಗಬಹುದು ಅನ್ನೋದನ್ನು ಹೇಮಂತ್ ಅವರು ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ. ಹಿಂದಿಯಲ್ಲಿ ಬರುವ ಕೌನ್ ಬನೇಗಾ...
Web News: ಇಂದಿನ ಕಾಲದಲ್ಲಿ ದುಡ್ಡು ಎಷ್ಟು ಮುಖ್ಯ ಅಂದ್ರೆ, 1 ಮಗು ಜನಿಸಿದಾಗಿನಿಂದಲೂ, ಅದು ವಯಸ್ಸಾಗಿ ಸಾಯುವವರೆಗೂ ಹಣ ಬೇಕು. ಜನಿಸಿದಾಗ ಆಸ್ಪತ್ರೆ ಖರ್ಚು, ಶಾಲೆಗೆ ಹೋಗಲು ಶುರು ಮಾಡಿದಾಗ, ಅದರ ಖರ್ಚು, ವಯಸ್ಸಿಗೆ ಬಂದಾಗ ಮದುವೆ ಖರ್ಚು, ಬಳಿಕ ಅವರ ಮಕ್ಕಳ ಖರ್ಚು, ಎಲ್ಲ ಮುಗಿಸಿ ಆಸ್ಪತ್ರೆ ಸೇರಿದಾಗ ಆಸ್ಪತ್ರೆ ಖರ್ಚು,...
Mumbai News: ನೀಟ್ ಪರೀಕ್ಷೆ ಫಲಿತಾಂಶ ಬಂದಿದ್ದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಓರ್ವ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿರಿಸಿ, ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮುಂಬೈನ ಜಲಾಲ್ಪುರ...