Sunday, June 28, 2026

bollywood news

Bollywood News: ನಟ ಅನುಪಮ್ ಖೇರ್ ಮನೆಯಲ್ಲಿ ಕಳ್ಳತನ.. ಕಳ್ಳರು ಕದ್ದಿದ್ದೇನು ಗೊತ್ತಾ..?

Bollywood News: ಸದಾಕಾಲ ಬಿಜೆಪಿ ಮತ್ತು ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತ ಸುದ್ದಿಯಾಗುವ ನಟ ಅನುಪಮ್ ಖೇರ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಅವರ ಮನೆಯಲ್ಲಿಯೇ ಅವರ ಕಚೇರಿ ಇರುವ ಕಾರಣಕ್ಕೆ, ಕಚೇರಿಯಲ್ಲಿ ಸಣ್ಣ ಮಟ್ಟದ ಕಳ್ಳತನವಾಗಿದೆ. ಮನೆ ಬಾಗಿಲು ಒಡೆದು ಕಚೇರಿಗೆ ನುಗ್ಗಿರುವ ಕಳ್ಳರು, ಅನುಪಮ್ ಖೇರ್ ಕಂಪನಿ ಸಿನಿಮಾದ ನೆಗೆಟಿವ್ಸ್ ಕದ್ದೊಯ್ದಿದ್ದಾರೆ. ಲಾಕರ್ ಬೀಗ ಸೇಫ್...

Bollywood: ‘ಕಾಲ್ ಮಿ ಬೇ’ ಚಿತ್ರದಲ್ಲಿ ಅನನ್ಯ ಪಾಂಡೆ ಮತ್ತು ಗುರ್ಫತೇ ಪಿರ್ಜಾದಾ ಅವರೊಂದಿಗೆ ವೀರ್ ದಾಸ್

ಸಿನಿಮಾ ಸುದ್ದಿ: ಕಾಲ್ ಮಿ ಬೇ’ ಎಂಬುದು ಬಿಲಿಯನೇರ್ ಫ್ಯಾಷನಿಸ್ಟ್‌ನ ಕಥೆಯಾಗಿದ್ದು, ಅಶ್ಲೀಲ ವಿವಾದದಿಂದಾಗಿ ತನ್ನ ಶ್ರೀಮಂತ ಕುಟುಂಬದಿಂದ ದೂರವಿರುತ್ತದೆ. ಸರಣಿಯಲ್ಲಿ, ವೀರ್ ದಾಸ್ ಕ್ರಿಯಾತ್ಮಕ ಮತ್ತು ಪ್ರತಿಭಾವಂತ ಜೋಡಿಯಾದ ಅನನ್ಯ ಪಾಂಡೆ ಮತ್ತು ಗುರ್ಫತೆ ಪಿರ್ಜಾದಾ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಅವರ ಅತಿದೊಡ್ಡ ವಿಶ್ವ ಪ್ರವಾಸವನ್ನು ಘೋಷಿಸಿದ ನಂತರ, ನಂಬಲಾಗದಷ್ಟು ಪ್ರತಿಭಾವಂತ ಮತ್ತು...

Kaira adwani: ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಬಾಲಿವುಡ್ ನಟಿ ಕಿಯಾರಾ ಅದ್ವಾನಿ

ಸಿನಿಮಾ ಸುದ್ದಿ; ಬಾಲಿವುಡ್ ಟಾಪ್ ನಟಿಯರಲ್ಲಿ ಒಬ್ಬರಾದ ಕಿಯಾರಾ ಅದ್ವಾನಿಯವರು ಶೇರ್ ಶಾ ನಟ ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಫೆಬ್ರವರಿ 7 2023 ರಂದು ತಮ್ಮ ಆಪ್ತರ ಸಮ್ಮುಖದಲ್ಲಿ ಜೈಸಲ್ಮೇರ್ ನ್ ಸೂರ್ಯಘಡ ಅರಮನೆಯಲ್ಲಿ  ಅದ್ದೂರಿಯಾಗಿ ವಿವಾಹವಾದರು. ಮದುವೆ ಬಳಿಕ ದಂಪತಿಗಳು ತಮ್ಮ ತಮ್ಮ ಸಿನಿಮಾಗಳಲ್ಲಿ ನಿರತರಾದರು ಇತ್ತೀಚಿಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ತಾವು...

Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?

bollywood news:  ಬಾಲಿವುಡ್ ನಟಿ ಕಾಜೋಲ್ ಮೊದಲಿನಿಂದಲೂ  ಸಿನಿಮಾಗಳಲ್ಲಿ ನಟಿಸಬೇಕೆಂದರೆ ಒಂದು ರೂಲ್ಸ್ ನ ಕಾಯ್ದುಕೊಂಡು ಬಂದಿದ್ದರು. ಆದರೆ ಆ  ರೂಲ್ಸ್ ಗೆ  ನಟಿ ಕಾಜೋಲ್ ಈಗ ಬ್ರೇಕ್ ಹಾಕಿದ್ದಾರೆ . ಹಾಗಿದ್ದರೆ ಯಾವುದು ಆ ರೂಲ್ಸ್ ಅಂತೀರಾ?  ಅದೇ  ‘ನೋ ಕಿಸ್ಸಿಂಗ್ ರೂಲ್ಸ್’    ಬಾಲಿವುಡ್ ಆಳಿದ ಕೆಲವು ಸ್ಟಾರ್ ನಟಿಯರ ಪೈಕಿ ಕಾಜೋಲ್...

Sharuk khan ನಯನಾತಾರ ಪತಿಗೆ ವಾರ್ನಿಂಗ್ ಕೊಟ್ಟ ಶಾರುಕ್ ಖಾನ್..! ಅಸಲಿಗೆ ಆಗಿದ್ದೇನು ?

ಸಿನಿಮಾ ಸುದ್ದಿ: ನಯನತಾರ ಅವರು ಕಿಂಗ್  ಖಾನ್ ಶಾರುಕ್ ಖಾನ್ ಜೊತೆ  ಮೊದಲ ಬಾಲಿವುಡ್ ಸಿನಿಮಾ ಮಾಡಿದ್ದಾರೆ. ಆ ಸಿನಿಮಾ ಜವಾನ್ . ಈಗ ಈ ಸಿನಿಮಾದ ಪ್ರಿವ್ಯೂ ರಿಲೀಸ್ ಆದ ಬೆನ್ನಲ್ಲೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಇದರಿಂ ಖುಷಿಯಲ್ಲಿರುವ ಕಿಂಗ್ ಖಾನ್ ಹಲವಾರು ಸೆಲಬ್ರೆಟಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನಂತರ ನಿರ್ದೆಶಕ ಆಟ್ಲಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ...

ಆತ್ಮ ಹತ್ಯಗೆ ಶರಣಾದ ಬೋಜಪುರಿ ನಟಿ ಆಕಾಂಕ್ಷಾ

ಸಿನಿಮಾ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರಿಗಿಂತ ಸಸಿನಿಮಾ ತಾರೆಯರು ಮರಣ ಹೊಂದುವುದು ಸಾಮಅನ್ಯವಾಗಿದೆ  ಇದರಲ್ಲಿ ಲಿಂಗ ಬೇದವಿಲ್ಲದೆ ಮಹಿಳೆಯರು ಮತfತು ಪುರುಷರು ಇಬ್ಬರು ಕಾರಣವೇ ಇಲ್ಲದೆ ಸಾಮಾನ್ಯ ಸಾವುಗಲು ಬಃಳ ಕಡಿಮೆ ಬರೀ ಆತ್ಮಹತ್ಯೆಯ  ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆ ಸರಿಯಾಗಿ ಕಾರಣ ತಿಳಿದುಬರುತ್ತಿಲ್ಲ ಕೆಲವೊಂದು ಕಡೆ ಇಬ್ಬರು ಪ್ರೀತಿಯಲ್ಲಿ ಮುಳುಗಿ ದೈಹಿಕ ಸಂಪರ್ಕ ಹೊಂದಿ...

ಪ್ರೀತಿಯಲ್ಲಿ ಬಿದ್ದು ಸಂಸಾರದಲ್ಲಿ ತೇಲಲು ಸಿದ್ದವಾಗಿರುವ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ

ಸಿನಿಮಾ ಸುದ್ದಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಾರ್ಟಿಯ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಹಲವು ದಿನಗಳಿಂದ ಪ್ರೀತಿಯಲ್ಲಿ ಬಿದ್ದಿದ್ದು ಇತ್ತೀಚಿಗಷ್ಟೇ ಇವರ ಡೇಟಿಂಗ್ ವಿಷಯ ಯಲಿಗೆ ಬಿದ್ದಿದ್ದೂ ಇವರಿಬ್ಬರು ಶೀಘ್ರದಲ್ಲೇ  ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು ಇವರು ತಮ್ಮ ಪ್ರೀತಿಯ ವಿಚಾರವನ್ನು ಅವರು ಪೋಷಕರ ಬಳಿ ತಿಳಿಸಿ ಮನೆಯವರ...

ನಟಿ ಐಶ್ವರ್ಯ ರೈ ಹೆಸರಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿದ್ದ ವಿದೇಶಿಗರು ಪೊಲೀಸರ ವಶ

ನೀಲಿ ಕಂಗಳ ಚೆಲುವೆ ಎಂದೇ ಖ್ಯಾತಿ ಹೊಂದಿರುವ ಬಾಲಿವುಡ್ ನಟಿ ಐಶ್ವರ್ಯ ರೈ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಮತ್ತು ವಿಶ್ವದಾದ್ಯಂತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆದರೆ ನಟಿ ಐರ್ಶರ್ಯ ರೈ ಅವರ ಹೆಸರಿನಲ್ಲಿ ನಕಲಿ ಪಾಸ್ ಪೋರ್ಟ್ ಬಳಕೆ ಮಾಡಿ ಭೂಪರು ಪೊಲೀಸರ ವಶವಾಗಿದ್ದಾರೆ. ನಕಲಿ...

ಅಭಿಮಾನಿ ಕಾಲಿಗೆ ಬಿದ್ದ ಬಾಲಿವುಡ್ ನಟ…!

Bollywood News: ಬಾಲಿವುಡ್ ನಟ ಹೃತಿಕ್​ ರೋಷನ್​ ಅವರು ತಮ್ಮ ಅಭಿಮಾನಿಯೊಬ್ಬರ ಕಾಲಿಗೆ ನಮಸ್ಕರಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ. ಹೃತಿಕ್ ರೋಷನ್​ ಅವರು ಇತ್ತೀಚೆಗೆ ಫಿಟ್ನೆಸ್​ಗೆ ಸಂಬಂಧಿಸಿ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ತೆರಳಿದ್ದಾಗ ಆ ಕಾರ್ಯಕ್ರಮದ ವೇದಿಕೆಯಲ್ಲಿ ಅವರ ಕೈಯಿಂದ ಅನೇಕರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ಸ್ವೀಕರಿಸಲು ವೇದಿಕೆ ಬಂದ ಅಭಿಮಾನಿಯೊಬ್ಬರು ಹೃತಿಕ್​ ಕಾಲಿಗೆ...

ಬಾಲಿವುಡ್ ನಲ್ಲಿ ರಾಕಿ ಭಾಯ್ ಗೆ ನಂ.1 ಪಟ್ಟ..?!

Bollyood News: ಹಿಂದಿ ಚಿತ್ರರಂಗದಲ್ಲಿ ಸದ್ಯ ಪರಭಾಷೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ದಕ್ಷಿಣದ ಹಲವು ಸಿನಿಮಾಗಳು ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿವೆ. ಇದರಿಂದ ಅಲ್ಲಿಯವರಿಗೆ ಭಯ ಶುರುವಾಗಿದೆ. ಆದರೆ, ಇತ್ತೀಚೆಗೆ ತೆರೆಗೆ ಬಂದ ಯಾವ ಬಾಲಿವುಡ್ ಚಿತ್ರಗಳು ಕೂಡ ದೊಡ್ಡ ಮಟ್ಟದ ಗೆಲುವಿನ ನಗೆ ಬೀರಿಲ್ಲ. ಕೆಲವರು ಈ ಬಗ್ಗೆ ಬೇಸರ ಮಾಡಿಕೊಂಡಿಲ್ಲ. ದಕ್ಷಿಣ ಭಾರತದ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img