Sunday, June 28, 2026

bollywood news

Bollywood News: ಕಂಗನಾ ಕಂಗಾಲು! ಎಮರ್ಜೆನ್ಸಿಗೆ ಜೈ ಅಂದವರಿಗೆ ಕ್ಲಾಸ್

Bollywood News: ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಸುದ್ದಿಯಲ್ಲಿರೋ ನಟಿ. ಸಿನಿಮಾರಂಗದಲ್ಲೂ ವಿವಾದದ ನಟಿ. ರಾಜಕೀಯದಲ್ಲೂ ವಿವಾದಕ್ಕೆ ಗುರಿಯಾಗಿರುವ ರಾಜಕಾರಣಿ. ಸದಾ ಒಂದಿಲ್ಲೊಂದು ಆರೋಪ ಮತ್ತು ವಿವಾದಕ್ಕೆ ಕಾರಣವಾಗುವ ಕಂಗನಾ, ತಮ್ಮ ಮೊದಲ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದವರು. ಆದರೆ, ಎಮರ್ಜೆನ್ಸಿ ಮಾತ್ರ ಮಕಾಡೆ ಮಲಗಿಬಿಟ್ಟಿತು. ಹೀಗಾಗಿ ಕಂಗನಾ...

ನಟ ವಿಕಿ ಕೌಶಲ್ ಜೊತೆ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ನಟಿ ರಶ್ಮಿಕಾ ಮಂದಣ್ಣ

Bollywood News: ಪುಷ್ಪ 2 ಸಿನಿಮಾ ಸಕ್ಸಸ್ ನಂತರ, ನಟಿ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದಲೂ ಭರ್ಜರಿ ಆಫರ್ ಬರುತ್ತಲಿದೆ. ಸಲ್ಮಾನ್ ಖಾನ್ ಜೊತೆಯೂ ರಶ್ಮಿಕಾ ಕೆಲಸ ಮಾಡುತ್ತಿದ್ದು, ಶೂಟಿಂಗ್ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಹೀಗೆ ಸದ್ಯ ರಶ್ಮಿಕಾ ಯಾವ ಮೂವಿ ಶೂಟಿಂಗ್‌ಗೂ ಹೋಗುತ್ತಿಲ್ಲ. ಆದರೆ ಛಾವಾ ಸಿನಿಮಾ ಪ್ರಮೋಷನ್‌ಗೆ ಮಾತ್ರ ರಶ್ಮಿಕಾ ಕುಂಟುತ್ತ,...

Bollywood News: ಎನ್‌ಕೌಂಟರ್‌ ಸ್ಪೆಷಲಿಸ್ಟ್ ದಯಾನಾಯಕ್ ಕೈಗೆ ಸೈಫ್ ಅಲಿಖಾನ್ ದರೋಡೆ ಯತ್ನ ಕೇಸ್

Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಯ ದರೋಡೆ ಪ್ರಕರಣವನ್ನು, ಕರ್ನಾಟಕ ಮೂಲಕ ಎನ್‌ಕೌಂಟರ್ ಸ್ಪೆಶಲಿಸ್ಟ್ ಎನಕೌಂಟರ್ ದಯಾನಾಯಕ್ ಕೈಗೆತ್ತಿಕೊಂಡಿದ್ದಾರೆ. ಹೊಟೇಲ್‌ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್‌ಕೌಂಟರ್ ದಯಾನಾಯಕ್, ತಂಬಾ ಆ್ಯಕ್ಟೀವ್ ಮನುಷ್ಯ. ಈತ ಅರ್ಧಕ್ಕೆ ಕಲಿಕೆ ಬಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕೆ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಹೊಟೇಲ್...

Bollywood News: ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂಬ ಹೇಳಿಕೆ ವಿರೋಧಿಸಿದ ನಟಿ ದೀಪಿಕಾ

Bollywood News: ಎಲ್ ಆ್ಯಂಡ್ ಟಿ ಸಂಸ್ಥೆಯ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ವಾರಕ್ಕೆ 90 ಗಂಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ವಿರೋಧಿಸಿದ್ದಾರೆ. ಸುಬ್ರಹ್ಮಣ್ಯನ್, ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸದಿರುವುದಕ್ಕೆ ನನಗೆ ವಿಷಾದವಿದೆ. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ನಾನು ಭಾನುವಾರ...

Bollywood News: ಶಾಹಿದ್ ಜೊತೆ ರಶ್ಮಿಕಾ ರೊಮ್ಯಾನ್ಸ್? ಕನ್ನಡತಿಗೆ ಹೆಚ್ಚಿದ ಬಾಲಿವುಡ್ ಬೇಡಿಕೆ

Bollywood News: ಕನ್ನಡ ಚಿತ್ರರಂಗದ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತಿರೋದು ಗೊತ್ತೇ ಇದೆ. ಇದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕನ್ನಡ ಸಿನಿಮಾ ಮೇಕರ್ಸ್ ಮತ್ತು ಸ್ಟಾರ್ಸ್ ಕೂಡ ಇದೀಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಮಿಂಚುತ್ತಿದ್ದಾರೆ. ಸದ್ಯ ನಟಿಮಣಿಗಳ ವಿಚಾರಕ್ಕೆ ಬಂದರೆ, ಕನ್ನಡತಿ ಕೊಡಗಿನ...

ಸೆಲೆಬ್ರಿಟಿಗಳು ತಮ್ಮ ದೇಹದ ಪ್ರತ್ಯೇಕ ಅಂಗಗಳಿಗೂ ಇನ್ಶೂರೆನ್ಸ್ ಮಾಡಿಸಿರುತ್ತಾರೆ ಗೊತ್ತಾ..?

Bollywood News: ತನ್ನ ಅಂತ್ಯವಾದ ಬಳಿಕ ಅಪ್ಪ- ಅಮ್ಮ ಅಥವಾ ಪತ್ನಿ ಮಕ್ಕಳಿಗೆ ಆರ್ಥಿಕ ಸಹಾಯವಾಾಗಲಿ ಎಂದು ಕೆಲವರು ಇನ್ಶೂರೆನ್ಸ್ ಮಾಡಿಸುತ್ತಾರೆ. ಇನ್ನು ಕೆಲವರು ಟಿವಿ, ಕಾರ್, ಬೈಕ್ ಎಲ್ಲದಕ್ಕೂ ಇನ್ಶೂರೆನ್ಸ್ ಮಾಡಿಸುತ್ತಾರೆ. ಆರೋಗ್ಯ ವಿಮೆ ಮಾಡಿಸುವುದು ಅತ್ಯಂತ ಮುಖ್ಯವಾದ ಸಂಗತಿಯಾಗಿದೆ. ಆದರೆ ಬಾಲಿವುಡ್ ಸೆಲೆಬ್ರಿಟಿಗಳು, ತಮ್ಮ ದೇಹದ ಅಂಗಾಂಗಗಳಿಗೆ ಇನ್ಶೂರೆನ್ಸ್ ಮಾಡಿಸಿಕೊಂಡಿರುತ್ತಾರೆ. ಹಾಗಾದ್ರೆ...

ವಿಕೃತ ಮನಸ್ಥಿತಿ ಇರುವವರು ಮಾಡಿರುವ ಸಿನಿಮಾ ಅನಿಮಲ್: ಜಾವೇದ್ ಅಖ್ತರ್

Bollywood News: ಕೆಲ ತಿಂಗಳ ಹಿಂದೆ ರಿಲೀಸ್ ಆಗಿದ್ದ ಅನಿಮಲ್ ಸಿನಿಮಾ ಬಗ್ಗೆ ಬಾಲಿವುಡ್ ಸೆಲೆಬ್ರಿಟಿ ಜಾವೇದ್ ಅಖ್ತರ್ ವಿರೋಧ ವ್ಯಕ್ತಪಡಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ರಣ್ವೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಅನಿಮಲ್ ಸಿನಿಮಾ ರಿಲೀಸ್ ಆಗಿ, ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಸಖತ್ ಫೇಮಸ್ ಆಗಿದ್ದರು. ಆದರೆ ಈ...

ಚಿನ್ನದ ಬ್ರಶ್ ತೋರಿಸಿ ಟ್ರೋಲ್ ಆದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ

Bollywood News: ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ಗೆ ಬರುವ ನಟಿ ಮಣಿಯರು ನಟನೆಗಿಂತ ಹೆಚ್ಚು ಎಕ್ಸ್‌ಪೋಸ್‌ಗೆ ಬೆಲೆ ಕೊಡುತ್ತಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಅಷ್ಟು ಇಷ್ಟವಾಗುತ್ತಿಲ್ಲ. ಆದರೆ ತಮ್ಮ ನಟನೆಯಿಂದಲೇ ಬಾಲಿವುಡ್‌ನಲ್ಲಿ ಸದ್ದು ಮಾಡಿ, ಇಂದಿಗೂ ಅದೇ ಗ್ಲಾಮರ್ ಮೆಂಟೇನ್ ಮಾಡಿರುವ ನಟಿ ಅಂದ್ರೆ, ಕಾಯಿರಾ ಅಡ್ವಾಣಿ. https://youtu.be/8Afj_YALI8w ಬಾಲಿವುಡ್ ನಟ ಸಿದ್ಧಾರ್ಥ ಮಲ್ಹೋತ್ರಾ ಅವರನ್ನು ವರಿಸಿರುವ ನಟಿ, ಹಲವರ...

ದೀಪಿಕಾ ಪಡುಕೋಣೆ ಮಗು ಹುಟ್ಟಿದ್ದಕ್ಕೆ ‘ನಾನು ಆಂಟಿ ಆದೆ’ ಎಂದು ಶಾಪಿಂಗ್ ಮಾಡಿದ ನಟಿ ರಾಖಿ

Bollywood News: ಮೊದ ಮೊದಲು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಾಯಿ ಎಂದು ಅನೌನ್ಸ್ ಮಾಡಿದಾಗ, ಆಕೆಯ ಬೇಬಿ ಬಂಪ್ ನೋಡಿ, ಇದು ಫೆಕ್ ಪ್ರೆಗ್ನೆನ್ಸಿ ನ್ಯೂಸ್. ಅವರು ಬಟ್ಟೆ ಇಟ್ಟುಕೊಂಡಿದ್ದಾರೆ. ಅವರು ಬೇರೆ ರೀತಿಯಲ್ಲಿ ಮಗು ಪಡೆಯುತ್ತಿದ್ದಾರೆ. ಅದಕ್ಕೆ ನಾಟಕ ಮಾಡುತ್ತಿದ್ದಾರೆಂದು ನೆಟ್ಟಿಗರು ಆರೋಪಿಸಿದ್ದರು. https://youtu.be/spOJTSDR2TM ಆದರೆ ದೀಪಿಕಾ ಹೊಟ್ಟೆ ತೋರಿಸಿ, ಫೋಟೋ ಶೂಟ್ ಮಾಡಿಸಿಕೊಳ್ಳುವ...

ಅಂಬಾನಿ ಮನೆ ಮದುವೆಯ ಫೋಟೋ ವೈರಲ್: ಟ್ರೋಲ್ ಆದ ರಶ್ಮಿಕಾ

Movie News: ನಟಿ ರಶ್ಮಿಕಾ ಮಂದಣ್ಣ, ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದರ ಮಧ್ಯೆ ಅನಿಲ್ ಮತ್ತು ರಾಧಿಕಾ ಮದುವೆಗೆ ತೆರಳಿದ್ದು, ನೀಲಿ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. https://youtu.be/UB6WvFYNlaU ಅವರ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆಗಿಂತ ಹೆಚ್ಚು ವ್ಯಂಗ್ಯ ಕಾಮೆಂಟ್ಸ್ ಬಂದಿದೆ. ಏಕೆಂದರೆ, ಸದಾ ಜಿಮ್‌ನಲ್ಲೇ ಕಾಲ ಕಳೆಯುವ ರಶ್ಮಿಕಾ ದೇಹ, ಬಾಡಿ...
- Advertisement -spot_img

Latest News

ಪಾಕ್ ಮಾಜಿ ಕ್ರಿಕೇಟಿಗ ಶೋಯೇಬ್ ಅಕ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಉಗ್ರರು ಭಾಗಿ

Pakistan: ಪಾಕಿಸ್ತಾನದ ಮಾಜಿ ಕ್ರಿಕೇಟಿಗ ಶೋಯೇಬ್ ಅಖ್ತರ್ ಸಹೋದರನ ಅಂತ್ಯಕ್ರಿಯೆಯಲ್ಲಿ ಎಲ್‌ಇಟಿ ಉಗ್ರರು ಭಾಗಿಯಾಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮೂಲಕ ಪಾಕಿಸ್ತಾನ...
- Advertisement -spot_img