ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಆಕರ್ಷಕ ವಾರ್ಷಿಕ ರೀಚಾರ್ಜ್ ಯೋಜನೆಯೊಂದನ್ನು ಇದೀಗ ಮತ್ತೊಮ್ಮೆ ಪರಿಚಯಿಸಿದೆ. ಎಸ್ '2,449 ರೂಪಾಯಿ ಮೌಲ್ಯದ ಈ ವಿಶೇಷ ಯೋಜನೆಯಲ್ಲಿ, ಸಾಮಾನ್ಯ 365 ದಿನಗಳ ಬದಲಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಒಟ್ಟು 380 ದಿನಗಳ ಮಾನ್ಯತೆ ದೊರೆಯಲಿದೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿದರೆ 12 ತಿಂಗಳು...