ಟೀಮ್ ಇಂಡಿಯಾ ಆರಂಭಿಕ ಮಯಾಂಕ್ ಅಗರ್ವಾಲ್ ಮತ್ತೆ ಅಬ್ಬರಿಸಿದ್ದಾರೆ. ಸದ್ಯ ಭಾರತ ತಂಡದ ಎಲ್ಲಾ ಸ್ವರೂಪದಲ್ಲಿಯೂ ಸ್ಥಾನ ಕಳೆದುಕೊಂಡಿರುವ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್, ಯೋ-ಯೋ ಟೆಸ್ಟ್‌ನಲ್ಲಿ ಭರ್ಜರಿ ದಾಖಲೆ ಬರೆದಿದ್ದಾರೆ. ವಿರಾಟ್ ಕೊಹ್ಲಿಯವ್ರನ್ನೇ ಮಯಾಂಕ್ ಅಗರ್ವಾಲ್ ಹಿಂದಿಕ್ಕಿದ್ದಾರೆ.
ಬುಧವಾರ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಮಯಾಂಕ್ ಅಗರ್ವಾಲ್ ಯೋ-ಯೋ ಟೆಸ್ಟ್‌ಗೆ ಒಳಗಾಗಿದ್ದರು. ಭರ್ಜರಿಯಾಗಿ...
sports news
ಬೆಂಗಳೂರು(ಫೆ.15): ಕಳೆದ ಕೆಲವು ದಿನಗಳ ಹಿಂದೆ ಸ್ಮೃತಿ ಮಂಧಾನ ಅವರನ್ನು ಆರ್ ಸಿ ಬಿ ತಂಡ ತನ್ನ ಕಡೆ ಸೆಳೆದುಕೊಂಡಿತು. ಇದೀಗ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಮೆಂಟರ್ ಆಗಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಲಾಗಿದೆ. ಟೆನಿಸ್ ಗೆ ಈಗಾಗಲೇ ವಿದಾಯ ಹೇಳರುವ ಸಾನಿಯಾ ಮಿರ್ಜಾ ಅವರು ಇದೀಗ ಹೊಸ...