Monday, April 14, 2025

Captain Kl rahul

ಇಂದು ಭಾರತ – ಜಿಂಬಾಬ್ವೆ  3ನೇ ಕದನ :ರಾಹುಲ್ ಪಡೆಗೆ ಕ್ಲೀನ್‍ಸ್ವೀಪ್ ಗುರಿ

https://www.youtube.com/watch?v=xKP9wwtD1jY ಹರಾರೆ:  ಗೆಲುವಿನ ಓಟ ಮುಂದುವರೆಸಿರುವ ಟೀಮ್ ಇಂಡಿಯಾ ಇಂದು ಆತಿಥೇಯ ಜಿಂಬಾಬ್ವೆ ವಿರುದ್ಧ  ಮೂರನೆ ಏಕದಿನ ಪಂದ್ಯದಲ್ಲಿ ಸೆಣಸಲಿದ್ದು ಕ್ಲೀನ್ ಸ್ವೀಪ್ ಮಾಡಲು ನಿರ್ಧರಿಸಿದೆ. ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಈಗಾಗಲೇ ಸರಣಿ ಗೆದ್ದಿರುವ ಭಾರತ ತಂಡ ಮುಂದಿನ ಏಕದಿನ ವಿಶ್ವಕಪ್ ದೃಷ್ಟಿಯಿಂದ ಇಂದಿನ ಪಂದ್ಯದಲ್ಲಿ  ಪ್ರಯೋಗ ಮಾಡಲಿದೆ. ಹಂಗಾಮಿ ನಾಯಕ ಕೆ.ಎಲ್. ರಾಹುಲ್...

ಸಂಜು, ಶಾರ್ದೂಲ್ ಮಿಂಚು: ರಾಹುಲ್ ಪಡೆಗೆ  ಸರಣಿ ಜಯ

https://www.youtube.com/watch?v=JoYBIXBSjGU ಹರಾರೆ: ಸಂಜು ಸ್ಯಾಮ್ಸನ್ (ಅಜೇಯ 43) ಅವರ ಅಮೋಘ ಬ್ಯಾಟಿಂಗ್ ಹಾಗೂ ಶಾರ್ದೂಲ್ ಠಾಕೂರ್ ಅವರ ಅದ್ಬುತ ಬೌಲಿಂಗ್ ದಾಳಿಯ ನೆರೆವಿನಿಂದ ಭಾರತ ಕ್ರಿಕೆಟ್ ತಂಡ ಆತಿಥೇಯ ಜಿಂಬಾಬ್ವೆ ವಿರುದ್ಧ ಎರಡನೆ ಏಕದಿನ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿದೆ. ರಾಹುಲ್ ಪಡೆ 2-0 ಅಂತರದಿಂದ ಸರಣಿ ಕೈವಶಪಡಿಸಿಕೊಂಡಿದೆ. ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್...

ಇಂದು ಆತಿಥೇಯರ ವಿರುದ್ಧ 2ನೇ ಕದನ- ಸರಣಿ ಗೆಲುವಿನ ಮೇಲೆ ಭಾರತ ಚಿತ್ತ

https://www.youtube.com/watch?v=De9q5lHlfoM ಹರಾರೆ: ಮೊದಲ ಪಂದ್ಯ ಗೆದ್ದು ಬೀಗಿರುವ ಭಾರತ ಕ್ರಿಕೆಟ್ ತಂಡ ಇಂದು ಎರಡನೆ ಪಂದ್ಯದಲ್ಲಿ  ಆತಿಥೇಯ ಜಿಂಬಾಬ್ವೆ ತಂಡವನ್ನು ಎದುರಿಸಲಿದ್ದು  ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಇಲ್ಲಿನ ಹರಾರೆ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಕೆಲವು ಸವಾಲುಗಳನ್ನು ಹಾಕಿಕೊಂಡು ಪ್ರಯೋಗಗಳನ್ನು ಮಾಡಲು ನಿರ್ಧರಿಸಿದರೆ ಇತ್ತ ಆತಿಥೇಯ ಜಿಂಬಾಬ್ವೆ ತಂಡ ಸರಣಿ ಉಳಿಸಿಕೊಳ್ಳಲು ಗೆಲ್ಲಲ್ಲೇಬೇಕಾದ ಒತ್ತಡವನ್ನು...

ನಾಯಕ ರಾಹುಲ್ ಪ್ರದರ್ಶನ ಮೇಲೆ ಗಮನ : ಯುವ ಆಟಗಾರರಿಗೆ ಮತ್ತೊಂದು ಅವಕಾಶ 

https://www.youtube.com/watch?v=Wj38m3V0k2E ಹರಾರೆ: ಆತಿಥೇಯ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದ್ದು ಮೊದಲ ಪಂದ್ಯ ಇಂದು ನಡೆಯಲಿದೆ. ಇಲ್ಲಿನ ಹರಾರೆ ಸೋಟ್ರ್ಸ್ ಕ್ಲಬ್‍ನಲ್ಲಿ ನಡೆಯಲಿರುವ ಪಂದ್ಯದಲ್ಲಿ  ಕೆ.ಎಲ್.ರಾಹುಲ್ ನೇತೃಥ್ವದ ಟೀಮ್ ಇಂಡಿಯಾ ರೆಗಿಸ್ ಚಕಬ್ವ ನೇತೃತ್ವದ ಜಿಂಬಾಬ್ವೆ ತಂಡವನ್ನು ಎದುರಿಸಲಿದೆ. ಈ ಮೂರು ಪಂದ್ಯಗಳ ಸರಣಿಯಲ್ಲಿ ನಾಯಕ ಕೆ.ಎಲ್. ರಾಹುಲ್ ಅವರ ಫಿಟ್ನೆಸ್ ಪರೀಕ್ಷಿಸಲಾಗುತ್ತದೆ. ಕೆ.ಎಲ್.ರಾಹುಲ್...

ಮೊದಲ ಕದನಕ್ಕೆ ಸಜ್ಜಾದ ಟೀಮ್ ಇಂಡಿಯಾ

https://www.youtube.com/watch?v=2_44UbIH6EQ ಹರಾರೆ:ಟೀಮ್ ಇಂಡಿಯಾ ಹಾಗೂ ಜಿಂಬಾಬ್ವೆ ನಡುವಿನ ಮೊದಲ ಏಕದಿನ ಪಂದ್ಯ ಗುರುವಾರ ಹರಾರೆಯಲ್ಲಿ ನಡೆಯಲಿದೆ. ಆರು ವರ್ಷಗಳ ಬಳಿಕ ಟೀಮ್ ಇಂಡಿಯಾ ಜಿಂಬಾಬ್ವೆ  ಪ್ರವಾಸ ಕೈಗೊಂಡಿದೆ. ಏಷ್ಯಾಕಪ್ ಸರಣಿಗೂ ಮುನ್ನ ಭಾರತ ತಂಡಕ್ಕಿದು ಅಭ್ಯಾಸ ಪಂದ್ಯವಾಗಿದೆ. ಯುವ ಆಟಗಾರರಿಗಿದು ಸಾಮರ್ಥ್ಯ ತೋರಿಸಲು ಮತ್ತೊಂದು ಅವಕಾಶ ವಾಗಿದೆ. ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಎಸ್ ಲಕ್ಷ್ಮಣ್ ಗೆ...

ಹರಾರೆಗೆ ಬಂದಿಳಿದ ಕೆ.ಎಲ್.ರಾಹುಲ್ ಪಡೆ

https://www.youtube.com/watch?v=8B8kKwCMmk0 ಮುಂಬೈ: ಕೆ.ಎಲ್. ರಾಹುಲ್ ನೇತೃತ್ವದ ಭಾರತೀಯ ತಂಡವು ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಹರಾರೆಗೆ ಬಂದಿಳಿದಿದೆ. ಆಗಸ್ಟ್ 18ರಿಂದ ಸರಣಿಯ ಆರಂಭವಾಗಲಿದೆ. ಗಾಯದ ಕಾರಣದಿಂದಾಗಿ ಫೆಬ್ರವರಿಯಿಂದ ಕ್ರಿಕೆಟ್ ಆಡದಿರುವ ರಾಹುಲ್ ಈಗ ಆಡಲು ಸ್ವಸ್ಥರಾಗಿರುವ ಕಾರಣ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ.  ಈ ಮೊದಲು ನಾಯಕನಾಗಿ ಆಯ್ಕೆಯಾಗಿದ್ದ ಶಿಖರ್ ಧವನ್ ಉಪನಾಯಕನಾಗಿ ನಿಯುಕ್ತರಾಗಿದ್ದಾರೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಐರ್ಲೆಂಡ್...

ಜಿಂಬಾಬ್ವೆ ಸರಣಿಗೆ ಕನ್ನಡಿಗ ರಾಹುಲ್ ನಾಯಕ  

https://www.youtube.com/watch?v=myWLba7-0Ds ಮುಂಬೈ: ತಾರಾ ಬ್ಯಾಟರ್ ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ  ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ.  ಅನುಭವಿ ಆಟಗಾರ ಶಿಖರ್ ಧವನ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಐಪಿಎಲ್ ನಂತರ ರಾಹುಲ್ ಒಂದೇ ಒಂದು ಪಂದ್ಯ ಆಡದೇ ಹ್ಯಾಮ್ ಸ್ಟ್ರಿಂಗ್ ಸಮಸ್ಯೆಗೆ ಗುರಿಯಾದರು.  ನಂತರ ಯಶಸ್ವಿಯಾಗಿ  ಶಸ ಚಿಕಿತ್ಸೆ  ಪೂರೈಸಿಕೊಂಡರು. ಯಶಸ್ವಿ ಶಸ ಚಿಕಿತ್ಸೆ  ನಡೆಸಿದ...

ಕೆ.ಎಲ್.ರಾಹುಲ್ ನೇತೃತ್ವ: ಆಗಸ್ಟ್‍ನಲ್ಲಿ ಜಿಂಬಾಬ್ವೆ ಪ್ರವಾಸ 

https://www.youtube.com/watch?v=dL12c40e8ec ಹೊಸದಿಲ್ಲಿ: ಟೀಮ್ ಇಂಡಿಯಾ ಮುಂಬರುವ ಆಗಸ್ಟ್‍ನಲ್ಲಿ   ಮೂರು ಪಂದ್ಯಗಳ ಏಕದಿನ ಸರನ ಆಡಲು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಿಲಿದೆ. ಆರು ವರ್ಷಗಳ ನಂತರ ಭಾರತ ಕ್ರಿಕೆಟ್ ತಂಡ ಪ್ರವಾಸ ಕೈಗೊಳ್ಳುತ್ತಿದೆ. ಕೆ.ಎಲ್.ರಾಹುಲ್ ನೇತೃತ್ವದ ಭಾರತ ತಂಡಆ.18, 20 ಮತ್ತು 22ರಂದು ಹರಾರೆಯಲ್ಲಿ ಆಡಲಿದೆ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‍ಗಳ ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆಯಲು 13...
- Advertisement -spot_img

Latest News

Bengaluru News: ವಕೀಲೆ ಸೂ*ಸೈಡ್ ಕೇಸ್: ಜೀವಾಗೆ ಕಿರುಕುಳ ನೀಡಿದ್ದು ಸಾಬೀತು

Bengaluru News: ಉದ್ಯಮಿ, ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಹೈಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಹೈಕೋರ್ಟ್ ರಚಿಸಿದ್ದ ಡಿಸಿಪಿ ಅಕ್ಷಯ್ ಮಚೀಂದ್ರ,...
- Advertisement -spot_img