Wednesday, October 15, 2025

Celebrities

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

Movie News: ಅಜಯ್ ದೇವಗನ್, ಮಾಧವನ್ ನಟನೆಯ ಶೈತಾನ್ ಸಿನಿಮಾ 10 ದಿನದಲ್ಲೇ ನೂರು ಕೋಟಿ ಗಳಿಕೆ ದಾಟಿದೆ. ಈ ಮೂಲಕ ಹಲವು ದಿನಗಳ ಬಳಿಕ, ಬಾಲಿವುಡ್‌ನಲ್ಲಿ ಒಂದೊಳ್ಳೆ ಸಿನಿಮಾ ರಿಲೀಸ್ ಆಗಿದೆ ಅಂತಿದ್ದಾರೆ ಪ್ರೇಕ್ಷಕರು. ತಾನು ಕಲಿತ ತಾಂತ್ರಿಕ ವಿದ್ಯೆಗಳ ಮೂಲಕ, ಓರ್ವ ಹೆಣ್ಣನ್ನು ವಶೀಕರಣ ಮಾಡಿಕೊಂಡು, ಮೊಬೈಲ್ ಚಾರ್ಜಿಂಗ್ ನೆಪ ಹೇಳಿ, ಮನೆಯೊಳಗೆ...

ನಟ ರಣ್ವೀರ್ ಸಿಂಗ್ ವಿರುದ್ಧ ಕಿಡಿಕಾರಿದ ಶಕ್ತಿಮಾನ್ ಪಾತ್ರಧಾರಿ ಮುಖೇಶ್ ಖನ್ನಾ..

Movie News: ಶಕ್ತಿಮಾನ್ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಮುಖೇಶ್ ಖನ್ನಾ 90ರ ದಶಕದ ಎಲ್ಲ ಮಕ್ಕಳ ಅಚ್ಚುಮೆಚ್ಚಿನ ಕಲಾವಿದ. ಶಕ್ತಿಮಾನ್‌ನನ್ನು ಅಂದಿನ ಮಕ್ಕಳು ಓರ್ವ ಕಲಾವಿದ ಎಂದು ನೋಡಿರಲಿಲ್ಲ. ಬದಲಾಗಿ ಅವರೇ ಶಕ್ತಿಮಾನ್ ಎಂದು ಭಾವಿಸಿದ್ದರು. ಅಷ್ಟು ನೆಚ್ಚಿನವರಾಗಿದ್ದರು. ಇದೀಗ ಆ ಪಾತ್ರವನ್ನು ನಟ ರಣ್ವೀರ್ ಸಿಂಗ್ ಮಾಡಲಿ ಎಂದು ಹಲವರು...

ಅಪಘಾತವಾಗಿ ನಟಿಯ ಸ್ಥಿತಿ ಗಂಭೀರ, ಆಸ್ಪತ್ರೆ ವೆಚ್ಚ ಭರಿಸಲು ಸಹಾಯ ಕೇಳಿದ ಸ್ನೇಹಿತೆ

Movie News: ನಟಿ ಅರುಂಧತಿ ನಾಯರ್‌ಗೆ ಅಪಘಾತವಾಗಿ, ಆಕೆಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಪ್ರತಿದಿನ ಬಿಲ್ ಸಾವಿರ ಸಾವಿರ ಬರುತ್ತಿದ್ದು, ಈ ವೆಚ್ಚ ಭರಿಸಲು ಅರುಂಧತಿ ಕುಟುಂಬಸ್ಥರಿಗೆ ಕಷ್ಟವಾಗುತ್ತಿದೆ ಎಂದು ಅವರ ಸ್ನೇಹಿತೆ, ಗೋಪಿಕಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಿಳಿನ ನಟಿಯಾಗಿರುವ ಅರುಂಧತಿಯನ್ನು ತಿರುವನಂತಪುರಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ....

ಮಂತ್ರಾಲಯದ ಪರಿಮಳ ಪ್ರಶಸ್ತಿಗೆ ಭಾಜನರಾದ ನಟ ರಮೇಶ್ ಅರವಿಂದ್

Movie News: ಮಂತ್ರಾಲಯದಲ್ಲಿ ನಡೆದ ವರ್ಧಂತಿ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾಗಿಯಾಗಿದ್ದು, ಮಂತ್ರಾಲಯದ ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂತ್ರಾಲಯಕ್ಕೆ ಭೇಟಿ ನೀಡಿದ ರಮೇಶ್ ಅರವಿಂದ ರಾಯರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಬಳಿಕ ಪತ್ನಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುಬುದೇಂದ್ರ ಶ್ರೀಗಳಿಂದ ಗೌರವ ಸ್ವೀಕರಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ವೀಡಿಯೋ...

ಕನ್ನಡಿಯಿಂದ ಬ್ಯಾಂಗ್ಲೋರ್ ತೆಗೆದು ಹಾಕಿ ಅರ್ಥಾ ಆಯ್ತಾ ಅಂದ ರಶ್ಮಿಕಾ..

Sports News: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಇದಕ್ಕಾಗಿ ಎಲ್ಲ ತಂಡದವರು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಬ್ಯಾಕು ಟೂ ಬ್ಯಾಕ್ ಪ್ರೋಮೋ ಬಿಡುಗಡೆ ಮಾಡಿ, ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಅಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಅರ್ಥ ಮಾಡಿಸೋಕ್ಕೆ ಟ್ರೈ ಮಾಡ್ತಾನೇ ಇದ್ದಾರೆ. ಮೊದಲು ರಿಷಬ್ ಶೆಟ್ಟಿ, ಬಳಿಕ ಶಿವಣ್ಣ, ಆಮೇಲೆ ಸುದೀಪ್...

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮನೆಗೆ ಬೆಂಕಿ

Bollywood News: ವಂಚನೆಯ ಕೇಸ್‌ನಲ್ಲಿ ಜೈಲು ಪಾಲಾಗಿರುವ ಸುಕೇಶ್‌ನ ಪ್ರೀತಿಯ ಬಲೆಗೆ ಬಿದ್ದಿದ್ದ ನಟಿ ಜಾಕ್ವೆಲಿನ್, ಈಗ ವಿಚಾರಣೆಗಾಗಿ ಕೋರ್ಟ್ ಅಲೆಯುವಂತಾಗಿದೆ. ಸುಕೇಶ್‌ನಿಂದ ಬೆಲೆಬಾಳುವ ಗಿಫ್ಟ್ ತೆಗೆದುಕೊಂಡಿದ್ದೇ, ಈ ಅಲೆದಾಟಕ್ಕೆ ಕಾರಣವಾಗಿದೆ. ಇದೀಗ ಈ ತಲೆಬಿಸಿಯ ಜೊತೆ ಇನ್ನೊ ಟೆನ್ಶನ್ ರಕ್ಕಮ್ಮನ ಪಾಲಾಗಿದೆ. ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಮುಂಬೈನಲ್ಲಿರುವ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದ್ದು,...

ಗೆಳತಿಯ ಚಿನ್ನ ಕದ್ದು ಗೋವಾಗೆ ಓಡಿ ಹೋಗಿದ್ದ ನಟಿಯ ಬಂಧನ

Movie News: ಗೆಳತಿಯ ಚಿನ್ನ ಕದ್ದು ಗೋವಾಗೆ ಎಸ್ಕೇಪ್ ಆಗಿದ್ದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲುಗು ನಟಿ ಸ್ನೇಹಾ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ಈಕೆಯನ್ನು ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವವರ ಮಗಳು ಮೌನಿಕಾ ಸ್ನೇಹಾಳ ಗೆಳತಿಯಾಗಿದ್ದಳು. ಅವರ ಮನೆಯಲ್ಲಿ ಚಿನ್ನ ಕದ್ದಿದ್ದ ಸ್ನೇಹಾ, ಸಿಕ್ಕಿಬಿದ್ದಿದ್ದು, ಆಕೆಯಿಂದ ಚಿನ್ನವನ್ನು ವಶಪಡಿಸಿಕೊಂಡ...

ಜುಗಲ್ ಬಂದಿ ಎಂಬ ಭಾವನೆಗಳ ಬಂಧಿ…

ನಿರ್ದೇಶನ, ನಿರ್ಮಾಣ : ದಿವಾಕರ್ ಡಿಂಡಿಮ ತಾರಾಗಣ: ಮಾನಸಿ ಸುಧೀರ್, ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅರ್ಚನಾ ಕೊಟ್ಟಿಗೆ, ಅರವಿಂದ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ.   ಒಂದು ಕಡೆ ಹುಡುಗ ಹುಡುಗಿಯ ವಾಸ್ತವತೆಯ ಮಾತು ಕತೆ. ಮತ್ತೊಂದೆಡೆ ಮೂಗ, ಕಿವುಡ ಮತ್ತು ಅಂಧನೊಬ್ಬನ ಪೀಕಲಾಟ. ಇನ್ನೊಂದೆಡೆ ತಾಯಿ ಆಗಬೇಕೆಂಬ ಹಂಬಲ ಇರೋ ಬಂಜೆಯೊಬ್ಬಳ ಒಳನೋವಿನ ಕಣ್ಣೀರು... ಈ ಮೂರು...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 4

Spiritual Story: ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳ ಬಗ್ಗೆ ನಾವು ನಿಮಗೆ ಮೂರು ಭಾಗಗಳಲ್ಲಿ ವಿವರಿಸಿದ್ದೇವೆ. ನಾಲ್ಕನೇ ಭಾಗದಲ್ಲಿ ಶ್ರೀಕೃಷ್ಣನ ಜೀವನದ ಒಂಭತ್ತನೇಯ ಸತ್ಯ ಸಂಗತಿ ತಿಳಿಯೋಣ.. ಒಂಭತ್ತನೇಯ ಸತ್ಯ. ಶ್ರೀಕೃಷ್ಣನಿಗೆ ಜಯದೇವ ಎಂಬ ಪರಮಭಕ್ತನಿದ್ದ. ಅವನೇ ಗೀತ ಗೋವಿಂದ ಎಂಬ ಪುಸ್ತಕ ಬರೆದಿದ್ದು. ಈ ಪುಸ್ತಕದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ಪ್ರೇಮಕಥೆ ಬರೆಯಲಾಗಿದೆ. ಜಯದೇವ...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 3

Spiritual Story: ಮೊದಲ ಮತ್ತು ಎರಡನೇಯ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 6 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 2 ಸತ್ಯದ ಬಗ್ಗೆ ತಿಳಿಯೋಣ ಬನ್ನಿ.. ಏಳನೇಯ ಸತ್ಯ. ಒಮ್ಮೆ ಶ್ರೀಕೃಷ್ಣ ಅನಾರೋಗ್ಯಕ್ಕೀಡಾಗಿದ್ದ. ಆಗ ಶ್ರೀಕೃಷ್ಣನ ಚಿಕಿತ್ಸೆಗೆ ಬಂದ ವೈದ್ಯರು, ಇವರನ್ನು ಹೆಚ್ಚು ಪ್ರೀತಿಸುವವರು, ತಮ್ಮ ಪಾದದ ಧೂಳನ್ನು ತಂದು ಇವರ ಹಣೆಗೆ...
- Advertisement -spot_img

Latest News

ಚಿಕ್ಕಮಗಳೂರಿನ ಗೃಹಿಣಿ ನಾಪತ್ತೆ ಗಂಡನ ಕಹಿ ಸತ್ಯ ಬಹಿರಂಗ!

ಚಿಕ್ಕಮಗಳೂರಿನ ಆಲಘಟ್ಟ ಗ್ರಾಮದ 28 ವರ್ಷದ ಭಾರತಿ ಎನ್ನುವ ಗೃಹಿಣಿ ಒಂದುವರೆ ತಿಂಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಆದರೆ ದೇವರ ಮರದಲ್ಲಿ ಹೊಡೆದಿದ್ದ ಹರಕೆಯ ತಗಡಿನಿಂದ...
- Advertisement -spot_img