Spiritual Story: ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 3 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ ಮೂರು ಸತ್ಯದ ಬಗ್ಗೆ ತಿಳಿಯೋಣ ಬನ್ನಿ..
ನಾಲ್ಕನೇಯ ಸತ್ಯ. ಶ್ರೀವಿಷ್ಣುವಿನ ವಾಹನವಾದ ಶೇಷನಾಗ, ಪ್ರತೀ ಅವತಾರದಲ್ಲೂ ಶ್ರೀವಿಷ್ಣುವಿಗೆ ಸಾಥ್ ಕೊಟ್ಟಿದ್ದಾನೆ. ಅದೇ ರೀತಿ ರಾಮಾಯಣ ಕಾಲದಲ್ಲಿ ವಿಷ್ಣು ರಾಮನಾದರೆ, ಶೇಷ ಲಕ್ಷ್ಮಣನಾಗಿದ್ದ. ಆದರೆ ಶ್ರೀವಿಷ್ಣುವಿನ ಬಳಿ...
Spiritual News: ಸದಾಕಾಲ ಹಸನ್ಮುಖಿಯಾಗಿ, ಜೀವನದ ಎಲ್ಲ ಕಷ್ಟ, ಸುಖ, ನೋವು, ನಲಿವು, ಅಟ್ಟಹಾಸ ಎಲ್ಲವನ್ನೂ ಕಂಡು, ಜಗಕ್ಕೆ ಜೀವನ ಪಾಠ ಹೇಳಿದ ಮಹಾನುಭಾವ ಶ್ರೀಕೃಷ್ಣ. ಯಾವುದರ ಮೇಲೂ ಮೋಹವಿರಬಾರದು. ಏಕೆಂದರೆ, ಈ ಲೋಕದಲ್ಲಿ ಯಾವುದೂ ನಮ್ಮದಲ್ಲ ಅನ್ನುವುದನ್ನ ನಾವು ಶ್ರೀಕೃಷ್ಣನನ್ನು ನೋಡಿ ಕಲಿಯಬೇಕು. ಇಂಥ ಶ್ರೀಕೃಷ್ಣನ ಜೀವನದಲ್ಲಿ ನಡೆದ ಕೆಲ ಸತ್ಯ ಘಟನೆಗಳ...
National News: ಜುಲೈನಲ್ಲಿ ಆಗರ್ಭ ಶ್ರೀಮಂತ ಅನಂತ್ ಅಂಬಾರಿ ಮತ್ತು ಉದ್ಯಮಿ ರಾಧಿಕಾ ಮರ್ಚಂಟ್ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಈಗಿನಿಂದಲೇ ಹಲವು ಕಾರ್ಯಕ್ರಮ ಶುರುವಾಗಿದೆ.
ಗುಜರಾತ್‌ನಲ್ಲಿ ಅನಂತ್ ಅಂಬಾನಿ ದೇವಸ್ಥಾನಗಳ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಜಾಮ್‌ನಗರದಲ್ಲಿ ಜಾಗ ತೆಗೆದುಕೊಂಡು ಅಲ್ಲಿ, ಕಾಡು ಪ್ರಾಣಿಗಳನ್ನಿರಿಸಿ, ಅಭಯಾರಣ್ಯ ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ, ನಾಳೆಯಿಂದ ಗುಜರಾತ್‌ನ ಜಾಮ್ ನಗರದಲ್ಲಿ...
Movie News: ನಟಿ, ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ನಮೃತಾ ಗೌಡ ಜೊತೆ ಮಧುಮಗನ ಡ್ರೆಸ್‌ನಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ ಟೆನ್ ವಿನ್ನರ್ ಕಾರ್ತಿಕ್ ಮಹೇಶ್ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಹಲವರು ಇವರದ್ದು ಮದುವೆ ಆಯಿತು ಅಂತಲೇ ಭಾವಿಸಿದ್ದಾರೆ. ಆದರೆ ಸತ್ಯ ಬೇರೆಯದ್ದೇ ಇದೆ.
ಬಿಗ್‌ಬಾಸ್‌ನಲ್ಲಿದ್ದಾಗ, ಕಾರ್ತಿಕ್ ಸಂಗೀತಾ ಜೊತೆ ಜಗಳವಾದ ಬಳಿಕ, ನಮೃತಾ ಒಟ್ಟಿಗೆ ಹೆಚ್ಚು ಸಮಯ...
National News: ಮಾಜಿ ಸಂಸದೆ ಮತ್ತು ನಟಿ ಜಯಪ್ರಧಾ ನಾಪತ್ತೆಯಾಗಿದ್ದಾರೆ. ಅವರನ್ನು ಬಂಧಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಜಯಪ್ರದಾ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದು, ಮಾರ್ಚ್ 6ರೊಳಗೆ ಇವರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಬೇಕು ಎಂದು ಉತ್ತರಪ್ರದೇಶ ನ್ಯಾಯಾಲಯ ಆದೇಶ ನೀಡಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಉಲ್ಲಂಘನೆ ಮಾಡಿದ ಆರೋಪ ಜಯಪ್ರದಾ ಮೇಲಿತ್ತು. ಹಾಗಾಗಿ ಪ್ರಕರಣ...
Movie News: ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಪ್ರಸಿದ್ಧ ಗಾಯಕಿ ಕೋಪಗೊಂಡು, ನಿರೂಪಕನಿಗೆ ಹೊಡೆದಿದ್ದಾರೆ. ಹನಿಮೂನ್ ಬಗ್ಗೆ ತಮಾಷೆ ಮಾಡುತ್ತ, ನಿರೂಪ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಗಾಯಕಿ, ನಿರೂಪಕನಿಗೆ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್ ಸೇರಿ ಹಲವು ಸೆಲೆಬ್ರಿಟಿಗಳನ್ನು ರಿಯಾಲಿಟಿ ಶೋಗೆ ಕರೆಸಲಾಗಿತ್ತು. ಇದೊಂದು ಕಾಮಿಡಿ ರಿಯಾಲಿಟಿ ಶೋವಾಗಿದ್ದು, ಇದರಲ್ಲಿ ನಿರೂಪಕ ತಮಾಷೆ...
Movie News: ಖ್ಯಾತ ಪಂಜಾಬಿ ಗಾಯಕ ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ಅದೃಷ್ಟವಶಾತ್ ಬಂಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೊಹಾಲಿಯ ರೆಸ್ಟೋರೆಂಟ್‌ನಲ್ಲಿದ್ದಾಗ, ಬಂಟಿ ಮೇಲೆ ಗುಂಡಿನ ದಾಳಿ ನಡೆದಿದ್ದು, ತಕ್ಷಣ ಬಂಟಿ ಆ ಸ್ಥಳದಿಂದ ಕಾಲ್ಕಿತ್ತು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಈ ದಾಳಿ ಏಕೆ ಆಯಿತು ಎಂದರೆ, ಬಂಟಿ ಬಳಿ ಓರ್ವ ವ್ಯಕ್ತಿ ತನಗೆ ಒಂದು...
Movie News: ಐಎಎಸ್ ಅಧಿಕಾರಿ ಮತ್ತು ನಟ ಶಿವರಾಮ್‌ಗೆ ಹೃದಯಾಘಾತವಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಸಂಪಂಗಿರಾಮನಗರದ ಎಚ್.ಜಿ.ಎಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಶಿವರಾಮ್ ಅವರಿಗೆ 12 ದಿನಗಳ ಹಿಂದೆ ತೀವ್ರ ಹೃದಯಾಘಾತವಾಗಿದೆ. ಅಂದಿನಿಂದ ಇಂದಿನವರೆಗೂ ಶಿವರಾಮ್ ಅವರನ್ನು ಐಸಿಯುನಲ್ಲಿರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಇಂದು ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ. ಶಿವರಾಮ್ ಅವರಿಗೆ...
Movie News: ಈ ಬಾರಿ ಫೆ. 29 ರಿಂದ ಮಾರ್ಚ್ 7ರ ವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 15ನೇ ಆವೃತ್ತಿಯ ಸಿದ್ಧತೆಗಳು ಜೋರಾಗಿ ನಡೆದಿದೆ.
ಚಿತ್ರೋತ್ಸವದ ಕೋರ್ ಸಮಿತಿಯ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿಗಳು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪದನಿಮಿತ್ತ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ ಡಾ.ತ್ರಿಲೋಕಚಂದ್ರ ಕೆ.ವಿ ಚಿತ್ರೋತ್ಸವದ ಬಗ್ಗೆ ಮಾಹಿತಿ...
Bollywood News: ಇನ್‌ಸ್ಟಾಗ್ರಾಮ್‌ನಲ್ಲಿ ಸೆಲೆಬ್ರಿಟಿಗಳ ಹೆಸರಿನ ನಕಲಿ ಖಾತೆ ಸೃಷ್ಟಿಸುವುದು ಕಾಮನ್. ಆದರೆ ಹೀಗೆ ನಕಲಿ ಖಾತೆ ಸೃಷ್ಟಿಸಿ, ಅದಕ್ಕೆ ಬ್ಲೂಟಿಕ್ ಖರೀದಿಸಿ, ಇದು ಆ ಸೆಲೆಬ್ರಿಟಿಯದ್ದೇ ಖಾತೆ ಎನ್ನುವ ರೀತಿ ಬಿಂಬಿಸಿ, ಹಣ ಪಡೆದು ಮೋಸ ಮಾಡುವ ಕಾಲಸ ಶುರುವಾಗಿದೆ.
ಸಾಮಾನ್ಯ ಜನರ ಇನ್ನೊಂದು ಅಕೌಂಟ್ ಓಪೆನ್ ಮಾಡಿ, ಅದರಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕುವುದು,...