ನವದೆಹಲಿ: ಬ್ಯಾಂಕ್ ಖಾತೆಯಿಂದ 50ಸಾವಿರಕ್ಕೂ ಹೆಚ್ಚು ಹಣ ಡ್ರಾ ಮಾಡೋದಕ್ಕೆ ಖಡ್ಡಾಯವಾಗಿ ಬೇಕಾಗಿದ್ದ ಪಾನ್ ಕಾರ್ಡ ಇನ್ನು ಮುಂದೆ ಅಗತ್ಯವಿರೋದಿಲ್ಲ ಅಂತ ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ಪಾವತಿಸಲು ಇನ್ನುಮುಂದೆ ಪಾನ್ ಕಾರ್ಡ್ ಬದಲಾಗಿ ಆಧಾರ್ ಕಾರ್ಡ್ ಉಪಯೋಗಿಸಬಹುದೆಂದು ಕೇಂದ್ರ ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್...
ನವದೆಹಲಿ: ಮೋದಿ ಸರ್ಕಾರದ 2ನೇ ಬಜೆಟ್ ಕೆಲವರಿಗೆ ಸಂತಸ ಮೂಡಿಸಿದ್ರೆ ಕೆಲವರಿಗೆ ನಿರಾಶೆ ತಂದಿದೆ. ಕೇಂದ್ರ ಬಜೆಟ್ ಬಗ್ಗೆ ಸಂಸದೆ ಸುಮಲತಾ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಬಜಟ್ ಕುರಿತು ಪ್ರತಿಕ್ರಿಯೆ ನೀಡಿದ ಮಂಡ್ಯ ಸಂಸದೆ ಸುಮಲತಾ, ಲೋಕಸಭೆಯಲ್ಲಿ 45 ವರ್ಷಗಳ ಬಳಿಕ ಮಹಿಳಾ ಹಣ ಕಾಸು ಸಚಿವೆ ಆಯ-ವ್ಯಯ ಮಂಡಿಸಿರೋ ಬಗ್ಗೆ ಸಂತಸ...
ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡಲು ಇನ್ನು ಮುಂದೆ ಪಾನ್ ಕಾರ್ಡ್ ಅವಶ್ಯಕತೆ ಇಲ್ಲ ಅಂತ ಕೇಂದ್ರ ಬಜೆಟ್ ಘೋಷಣೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವರ್ಷಕ್ಕೊಮ್ಮೆ ಆದಾಯ ತೆರಿಗೆ ಪಾವತಿ ಮಾಡಲು ಇನ್ನುಮುಂದೆ ಪಾನ್ ಕಾರ್ಡ್ (ಪರ್ಮನೆಂಟ್ ಆಕೌಂಟ್ ನಂಬರ್) ಖಡ್ಡಾಯವಲ್ಲ ಅಂತ ಘೋಷಣೆ ಮಾಡಿರೋ ಕೇಂದ್ರ, ಆಧಾರ್ ಕಾರ್ಡ್...
ನವದೆಹಲಿ: 2019ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು ಕೇಂದ್ರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು. ಈ ನಿಟ್ಟಿನಲ್ಲಿ 'ನಾರಿ ಟು ನಾರಾಯಣಿ' ಎಂಬ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
'ನಾರಿ ಟು ನಾರಾಯಣಿ' ಯೋಜನೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲು ತೀರ್ಮಾನಿಸಿದೆ. ಮಹಿಳೆಯರ ಸ್ವಾವಲಂಬನೆಗಾಗಿ ಮುದ್ರಾ ಯೋಜನೆಯಡಿ ಸಾಲಸೌಲಭ್ಯ...