Saturday, March 2, 2024

Latest Posts

ಬಜೆಟ್ ನಲ್ಲಿ ಮಹಿಳೆಯರಿಗೆ ಬಂಪರ್ ಆಫರ್..!

- Advertisement -

ನವದೆಹಲಿ: 2019ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು ಕೇಂದ್ರ ಮಹಿಳೆಯರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು. ಈ ನಿಟ್ಟಿನಲ್ಲಿ ‘ನಾರಿ ಟು ನಾರಾಯಣಿ’ ಎಂಬ ಯೋಜನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

‘ನಾರಿ ಟು ನಾರಾಯಣಿ’ ಯೋಜನೆಯಲ್ಲಿ ಸ್ವಸಹಾಯ ಸಂಘದ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲು ತೀರ್ಮಾನಿಸಿದೆ. ಮಹಿಳೆಯರ ಸ್ವಾವಲಂಬನೆಗಾಗಿ ಮುದ್ರಾ ಯೋಜನೆಯಡಿ ಸಾಲಸೌಲಭ್ಯ ಕಲ್ಪಿಸಲಾಗುತ್ತದೆ. ಅಲ್ಲದೆ ಜನ್ ಧನ್ ಖಾತೆ ಹೊಂದಿರುವ ಮಹಿಳೆಯರಿಗೆ 5 ಸಾವಿರ ರೂಪಾಯಿ ವರೆಗೂ ಓ.ಡಿ( ಓವರ್ ಡ್ರಾಫ್ಟ್) ಮಿತಿ ಏರಿಕೆ ಮಾಡಲಾಗಿದೆ.

ಬಜೆಟ್ ಗೂ ಮುನ್ನ ರೈತರಿಗೆ ಬಂಪರ್ ಆಫರ್..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=iAO2zS1ypsQ

- Advertisement -

Latest Posts

Don't Miss