ಸ್ಯಾಂಡಲ್ ವುಡ್ ಅಧ್ಯಕ್ಷ ಶರಣ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಹುಟ್ಟುಹಬ್ಬದ ಖುಷಿಯಲ್ಲಿರುವ ಕಾಮಿಡಿ ಕಿಂಗ್ ಶರಣ್ ಶರಣ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕನ್ನಡ ಚಿತ್ರರಂಗದ ಹಲವು ತಾರೆಯರು ಅವತಾರ ಪುರುಷನಿಗೆ ವಿಶಸ್ ತಿಳಿಸಿದ್ದಾರೆ.
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಟ್ವಿಟರ್ ನಲ್ಲಿ ಶರಣ್ ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ, ಇಂದು ಬರ್ತ್...
ಗಾಂಧಿನಗರದ ಗಲ್ಲಿ-ಗಲ್ಲಿಯಲ್ಲಿ ಅಬ್ಬರಿಸಿ ಕೇಕೇ ಹಾಕಿದ್ದ ದರ್ಶನ್ ನಟನೆಯ ಮೋಸ್ಟ್ ಅಪ್ ಕಮ್ಮಿಂಗ್ ಸಿನಿಮಾ ರಾಬರ್ಟ್ ತೆಲುಗು ನೆಲದಲ್ಲಿಯೂ ಧೂಳ್ ಎಬ್ಬಿಸ್ತಿದೆ. ತೆಲುಗಿನಲ್ಲಿ ರಿಲೀಸ್ ಆಗಿರುವ ರಾಬರ್ಟ್ ಟೀಸರ್ ಗೆ ಬೇಜಾನ್ ರೆಸ್ಪಾನ್ಸ್ ಸಿಕ್ತಿದ್ದು, ಇದೀಗ ಮತ್ತೊಂದು ಸಿಹಿಸುದ್ದಿ ದಾಸನ ರಾಬರ್ಟ್ ಅಂಗಳದಿಂದ ಹೊರ ಬಂದಿದೆ. ರಾಬರ್ಟ್ ತೆಲಗು ಸಿನಿಮಾದ ವಿತರಣೆ ಹಕ್ಕು ಭಾರೀ...
ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಮೋಸ್ಟ್ ಅವೇಟೇಡ್ ರಾಬರ್ಟ್ ಸಿನಿಮಾ ತೆಲುಗು ನೆಲದಲ್ಲೂ ಹವಾ ಎಬ್ಬಿಸ್ತಿದೆ.. ಇಂದು ರಿಲೀಸ್ ಆದ ರಾಬರ್ಟ್ ತೆಲುಗು ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ದಚ್ಚು ಗೆಟಪ್ ನೋಡಿ ಆಂದ್ರ ಮಂದಿ ವಾರೇ ವಾವ್ಹ್ ಎನ್ನುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನಲ್ ಸೃಷ್ಟಿಸಿದ್ದ ರಾಬರ್ಟ್ ಟೀಸರ್ ತೆಲುಗಿನಲ್ಲೂ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ರಾಬರ್ಟ ಸಿನಿಮಾ ಮಾರ್ಚ್ 11ಕ್ಕೆ ಕನ್ನಡ, ತೆಲುಗು ಎರಡು ಭಾಷೆಯಲ್ಲಿ ತೆರೆಗಪ್ಪಳಿಸಲು ರೆಡಿಯಾಗಿದೆ. ಆದ್ರೆ ತೆಲುಗು ನೆಲದಲ್ಲಿ ರಾಬರ್ಟ್ ಸಿನಿಮಾಕ್ಕೆ ಅಡ್ಡಿ ಎದುರಾಗಿದೆ. ರಾಬರ್ಟ್ ಸಿನಿಮಾ ರಿಲೀಸ್ ದಿನವೇ ತೆಲುಗಿನ ಮೂರು ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಕನ್ನಡ ಸಿನಿಮಾ ರಾಬರ್ಟ್ ರಿಲೀಸ್ ಗೆ ತೆಲುಗು ಮಂದಿ...
ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ಬಹುನಿರೀಕ್ಷಿತ ‘ಇನ್ಸ್ ಪೆಕ್ಟರ್ ವಿಕ್ರಂ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸದ್ದು ಮಾಡಲು ರೆಡಿಯಾಗಿದೆ. ಫೆಬ್ರವರಿ 5ರಂದು ಸಿನಿಮಾ ಮಂದಿರ ಲಗ್ಗೆ ಇಡ್ತಿರೋ ಮೊದಲ ಸ್ಟಾರ್ ಹೀರೋ ಸಿನಿಮಾ ಇದಾಗಿದ್ದು, ಸದ್ಯ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಖಾಕಿ ಖದರ್ ನಲ್ಲಿ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ ಮಾತ್ರವಲ್ಲದೆ ಕೃಷಿ ಚಟುವಟಿಕೆಗಳಲ್ಲಿಯೂ ತಮ್ಮನ್ನೂ ತಾವು ತೊಡಗಿಸಿಕೊಂಡಿರುವುದು ಗೊತ್ತೇ ಇದೆ. ಶೂಟಿಂಗ್ ಗೆ ಬ್ರೇಕ್ ಸಿಕ್ಕಗಲೆಲ್ಲಾ ತಮ್ಮ ಫಾರಂ ಹೌಸ್ ನಲ್ಲಿ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆಯುವ ದಚ್ಚು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಕವಾಗಿದ್ದಾರೆ. ಅದು ಯಾವುದೇ ಸಂಭಾವನೆ ಪಡೆಯದೆ ಅನ್ನೋದೆ ವಿಶೇಷ.
https://twitter.com/bcpatilkourava/status/1353606967655190528?s=20
ಕೃಷಿ ಇಲಾಖೆಯ ರಾಯಭಾರಿ ಹುದ್ದೆ...
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೆರೆಮೇಲೆ ಮಾತ್ರವಲ್ಲ ತೆರೆಹಿಂದೆಯೂ ರಿಯಲ್ ಹೀರೋ ಅನ್ನೋದು ಎಲ್ಲರಿಗೂ ಗೊತ್ತು. ಅಕ್ಕಪಕ್ಕದರು, ಸ್ನೇಹಿತರು, ಬಂಧು-ಬಳಗದವರಿಗೆ ಪ್ರೀತಿ ತೋರಿಸೋ ದಚ್ಚು ನಡೆ-ನುಡಿ ಬಗ್ಗೆ ನಾವೇನು ಬಿಡಿಸಿ ಹೇಳ್ಬೇಕಿಲ್ಲ. ತಮ್ಮನ್ನ ಪ್ರೀತಿ, ಆರಾಧಿಸುವ ಜನರಿಗೆ ಡಿಬಾಸ್ ಎಂತಹ ಪ್ರೀತಿ ತೋರಿಸ್ತಾರೆ ಅನ್ನೋದು ಇಂದು ಮತ್ತೊಮ್ಮೆ ಸಾಬೀತಾಗಿದೆ. ಕಿರಿಯರ ಮೇಲೆ ದಾಸನ ಅಭಿಮಾನದ ಗುಣವನ್ನು...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ತಮ್ಮ ತುಗೂದೀಪ್ ಫಾರ್ಮ್ ಹೌಸ್ ನಲ್ಲಿ ಅದ್ಧೂರಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ತೋಟದಲ್ಲಿರುವ ಹಸು-ಕರು, ಕುರಿಗಳು ನೆಚ್ಚಿನ ಕುದುರೆಗಳನ್ನೂ ಸಿಂಗಾರ ಮಾಡಿ ಎಳ್ಳುಬೆಲ್ಲ ಸವಿದಿದ್ದಾರೆ. ಎಲ್ಲಾ ಪ್ರಾಣಿಗಳಿಗೆ ಮೇವು ತಿನ್ನಿಸಿ, ನೆಚ್ಚಿನ ಕುದರೆಯನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದ್ದಾರೆ. ದಚ್ಚು ಮಕರ ಸಂಕ್ರಾಂತಿ ಸಂಭ್ರಮದ ಫೋಟೋ ಝಲಕ್ ಗಳು ಇಲ್ಲಿವೆ.
ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಫೇಸ್ ಬುಕ್ ಲೈವ್ ನಲ್ಲಿ ಸಾಕಷ್ಟು ವಿಷ್ಯಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದ್ರಲ್ಲೂ ದಚ್ಚು ಉದ್ಯಮಿ ಅಂಬಾನಿ ವಿರುದ್ಧ ಗುಡುಗಿದ್ದಾರೆ. ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ತೆರೆಯದೆ ಇರುವುದರ ಹಿಂದೆ ಅಂಬಾನಿ ಕೈವಾಡವಿದೆ ಎಂದಿದ್ದಾರೆ.
ಈಗಾಗ್ಲೇ ಮಾರುಕಟ್ಟೆ, ಮದುವೆಗಳಲ್ಲಿ ಜನರಿದ್ದಾರೆ. ಸೂಲ್ಕು-ಕಾಲೇಜುಗಳು ಸಹ ಆರಂಭವಾಗಿವೆ. ಆದ್ರೆ ಥಿಯೇಟರ್ ತೆರೆಯುತ್ತಿಲ್ಲ....
ಡಿಬಾಸ್ ದರ್ಶನ್ ಭಕ್ತಗಣಕ್ಕೆ ಇದು ಗುಡ್ ನ್ಯೂಸ್. ಶಿವರಾತ್ರಿ ಹಬ್ಬದೂಟದ ಸಂಭ್ರವನ್ನು ಡಬ್ಬಲ್ ಮಾಡೋದಿಕ್ಕೆ ಥಿಯೇಟರ್ ಅಂಗಳಕ್ಕೆ ರಾ..ರಾ..ರಾ..ರಾಬರ್ಟ್ ಬರ್ತಿದೆ. ದಚ್ಚು 53ನೇ ಸಿನಿಮಾ ಕಣ್ತುಂಬಿಕೊಳ್ಬೇಕು ಅಂತಾ ಕಾಯ್ತಿದೆ ದಚ್ಚು ಅಭಿಮಾನಿ ಬಳಗಕ್ಕೆ ಇವತ್ತು ದಾಸ ಸಖತ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್ 11ರ ಶಿವರಾತ್ರಿ ಹಬ್ಬದಂದೂ ಥಿಯೇಟರ್ ಅಂಗಳದಲ್ಲಿ ರಾಬರ್ಟ್ ಖದರ್ ಶುರುವಾಗಲಿದೆ ಅಂತಾ...