Temple: ದಸರಾ ಅಂದ್ರೆ ವಿಶ್ವವಿಖ್ಯಾತ ಮೈಸೂರು ದಸರಾ. ಈ ದಸರಾವನ್ನು, ಆನೆ ಅಂಬಾರಿಯನ್ನು, ಅಂಬಾವಿಲಾಸ ಅರಮನೆಯನ್ನು ಕಣ್ತುಂಬಿಕೊಳ್ಳಲು, ದೇಶ- ವಿದೇಶಗಳಿಂದ ಜನ ಮೈಸೂರಿಗೆ ಬರುತ್ತಾರೆ. ಇದರೊಂದಿಗೆ ನಾಡ ಅಧಿದೇವತೆ ಚಾಮುಂಡೇಶ್ವರಿಯ ದರ್ಶನ ಮಾಡುವುದು ಕೂಡ ಅಷ್ಟೇ ಮುಖ್ಯ. ಇಂದು ನಾವು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.
https://youtu.be/craTSgGoB5g
ಪುರಾಣದ ಪ್ರಕಾರ, ದಾಕ್ಷಾಯಿಣಿ ತನ್ನ ಪತಿ...
ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಇಂದು ಚಾಮುಂಡಿಬೆಟ್ಟಕ್ಕೆ ತೆರಳಿ ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಕುತೂಹಲದ ಸಂಗತಿ ಎಂದರೆ, ದೇವಸ್ಥಾನದೊಳಗೆ ಎಂಟ್ರಿಕೊಡ್ತಿದ್ದಂತೆ ಸಿಎಂ ಹಣೆಗೆ ಅರ್ಚಕರು ಕುಂಕುಮ ಹಚ್ಚಿದ್ರು. ಸಿದ್ದರಾಮಯ್ಯ ಬೇಡ ಎನ್ನದೇ ಕುಂಕುಮವನ್ನು ಹಚ್ಚಿಸಿಕೊಂಡರು.
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ಹೈಕೋರ್ಟ್ಗೆ ರಿಟ್...
ಮೈಸೂರು : ಈ ಬಾರಿಯ ದಸರಾ ಮಹೋತ್ಸವವನ್ನು ನಾಡಿನ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಮೂಲಕ ಈ ಬಾರಿಯ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.
ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ವರ್ಷದ "ನಾಡಹಬ್ಬ ದಸರಾ ಮಹೋತ್ಸವ"ಕ್ಕೆ ಚಾಲನೆ ನೀಡಲಿದ್ದಾರೆ. ದಶಕಗಳ ಕಾಲ ಕನ್ನಡ ಚಿತ್ರಗಳಿಗೆ ಸಂಗೀತದ ಮಾಧುರ್ಯ ಮತ್ತು ಚಿಂತನಶೀಲವಾದ...
ಕರ್ನಾಟಕ ಟಿವಿ
: ರಾಜ್ಯ ರಾಜಕೀಯ ಹೈಡ್ರಾಮಾ, ನೆರೆ ಹಿನ್ನೆಲೆ ಈ
ಬಾರಿಯ ಮೈಸೂರು ದಸರಾ ಅದ್ದೂರಿ ಆಚರಣೆ ಬಗ್ಗೆ ಭಾರೀ ಗೊಂದಲ ಇತ್ತು. ನೆರೆಯಿಂದ ಲಕ್ಷಾಂತರ ಜನ ಮನೆ
ಕಳೆದುಕೊಂಡಿರುವ ವೇಳೆ ಅದ್ದೂರಿ ದಸರಾ ಬೇಕಾ ಅನ್ನೋ ಚರ್ಚೆ ಬೆನ್ನಲ್ಲೇ ಮೈಸೂರು ಉಸ್ತುವಾರಿ ಸಚಿವ
ವಿ. ಸೋಮಣ್ಣ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ.
ಕಡಿಮೆ ವೆಚ್ಚದಲ್ಲಿ
ಅದ್ದೂರಿ ದಸರಾ ಮಾಡ್ತೇವೆ...
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಮಾಜಿ ಸಚಿವ ಜಿ ಟಿ ದೇವೇಗೌಡರು, ಸದ್ಯ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಭಾರಿ ನೊಂದಿದ್ದೇನೆ. ನನಗೆ ರಾಜಕೀಯ ಸಾಕಾಗಿದೆ. ಇಷ್ಟು ದಿನ ನಾನು ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ...
Horoscope: ಆತ್ಮವಿಶ್ವಾಸ ಪ್ರತೀ ಸಮಯದಲ್ಲೂ ಇರಬೇಕಾದ ಅಸ್ತ್ರ. ಆದರೆ ಕೆಲವು ರಾಶಿಗಳಲ್‌ಲಿ ಇದರ ಅಭಾವವಿರುತ್ತದೆ. ಅವರು ಧೈರ್ಯದಿಂದ ಮುನ್ನುಗ್ಗುವ ಸಾಹಸ ಮಾಡುವುದು ಕಡಿಮೆ. ಹಾಗಾದ್ರೆ ಯಾವುದು...