Thursday, September 24, 2026

chanakya

ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..

Spiritual: ರುದ್ರಾಕ್ಷಿ ಎಂದರೆ, ಹಿಂದೂಗಳ ಪವಿತ್ರ ವಸ್ತುಗಳಲ್ಲಿ ಒಂದು. ಶಿವನ ಮೂರನೇ ಕಣ್ಣೇ ರುದ್ರಾಕ್ಷಿ ಎಂದು ಹೇಳಲಾಗುತ್ತದೆ. ಇನ್ನು ಕೆಲವರು ಶಿವನ ಕಣ್ಣೀರೇ ರುದ್ರಾಕ್ಷಿ ಎನ್ನುತ್ತಾರೆ. ಹಿಂದೂಗಳಲ್ಲಿ ರುದ್ರಾಕ್ಷಿ ಧರಿಸುವುದಕ್ಕೂ ಹಲವು ನಿಯಮಗಳಿದೆ. ರುದ್ರಾಕ್ಷಿ ಧರಿಸಿ ಕೆಲ ಕೆಲಸಗಳನ್ನು ಮಾಡಬಾರದು. ರುದ್ರಾಕ್ಷಿ ಧರಿಸಿ, ಕೆಲ ಸ್ಥಳಗಳಿಗೆ ಹೋಗಬಾರದು. ರುದ್ರಾಕ್ಷಿ ಧರಿಸಿ, ಕೆಲವು ಕಡೆ ಓಡಾಡಬಾರದು...

ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..

Spiritual: ಓರ್ವ ವಿವಾಹಿತ ಹೆಣ್ಣನ್ನು ಆ ಮನೆಯ ಲಕ್ಷ್ಮೀ ಎಂದು ಹೇಳಲಾಗುತ್ತದೆ. ಹಾಗಾಗಿ ಆಕೆಗೆ ಲಕ್ಷ್ಮೀಯಂಥ ಗುಣವಿದ್ದರೆ, ಪತಿಯು ಜೀವನದಲ್ಲಿ ಸಫಲನಾಗುತ್ತಾನೆ. ಗರುಡ ಪುರಾಣದ ಪ್ರಕಾರ, ಹೆಣ್ಣಿಗೆ ಕೆಲವು ಗುಣಗಳಿದ್ದರೆ, ಪತಿಯ ಏಳಿಗೆಯಾಗುವುದಲ್ಲದೇ, ಪತಿಯ ಮನೆಯವರೆಲ್ಲ ಖುಷಿಯಾಗಿ ಇರುತ್ತಾರೆ. ಹಾಗಾದರೆ ಆ ಗುಣಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ಗುಣ ತಾಳ್ಮೆ. ಯಾವ ಹಣ್ಣಿಗೆ...

ಇದು ಶ್ರೀವಿಷ್ಣು ಪಾರ್ವತಿಯ ಅಣ್ಣನಾದ ಕಥೆ..

Spiritual: ಈ ಲೋಕ ಸೃಷ್ಟಿಗೆ ಕಾರಣರಾದವರು ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಎಲ್ಲರಿಗೂ ಗೊತ್ತು. ಪೌರಾಣಿಕ ಪುಸ್ತಕಗಳಲ್ಲಿ ಇವರ ಬಗ್ಗೆ ಹಲವಾರು ಕಥೆಗಳಿದೆ. ಅದರಲ್ಲಿ ಶ್ರೀವಿಷ್ಣು, ಪಾರ್ವತಿಯ ಅಣ್ಣನಾದ ಕಥೆಯೂ ಒಂದು. ಈ ಕಥೆಯನ್ನ ತಿಳಿಯೋಣ ಬನ್ನಿ.. ಸತಿ ದೇವಿ ಅಗ್ನಿಕುಂಡಕ್ಕೆ ಹಾರಿ ತನ್ನ ಪ್ರಾಣತ್ಯಾಗ ಮಾಡಿ, ಮುಂದಿನ ಜನ್ಮದಲ್ಲಿ ಪರ್ವತರಾಜನ ಮಗಳು ಪಾರ್ವತಿಯಾಗಿ ಜನಿಸುತ್ತಾಳೆ....

ಪ್ರತೀ ವರ್ಷ ಪುರಿ ಜಗನ್ನಾಥನಿಗೆ ಅನಾರೋಗ್ಯವಾಗುತ್ತದೆ.. ಇದರ ಹಿಂದಿನ ಕಥೆ ಇಲ್ಲಿದೆ ನೋಡಿ..

Spiritual: ಮನುಷ್ಯರಿಗೆ ಅನಾರೋಗ್ಯ ಉಂಟಾಗುತ್ತದೆ ಎಂದರೆ ಅದು ಸಾಮಾನ್ಯ ಎಂದು ನಾವು ಹೇಳಬಹುದು. ಆದರೆ ದೇವರಾದ ಪುರಿ ಜಗನ್ನಾಥನಿಗೂ ಅನಾರೋಗ್ಯ ಉಂಟಾಗಿತ್ತು ಎಂದರೆ ನೀವು ನಂಬುತ್ತೀರಾ..? ಹಾಗಾದರೆ ಇದರ ಪೂರ್ತಿ ಸತ್ಯವೇನು ಅನ್ನುವುದನ್ನ ಈ ಕಥೆಯ ಮೂಲಕ ತಿಳಿಯೋಣ ಬನ್ನಿ.. ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ದೇವಸ್ಥಾನದಲ್ಲಿ ನಡೆಸುವ ಪದ್ಧತಿ ಪ್ರಕಾರ,. ಜಗನ್ನಾಥನಿಗೆ 15 ದಿನ ಅನಾರೋಗ್ಯವಿರುತ್ತದೆ....

ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ಹೇಳಲು ಕಾರಣವೇನು..?

Spiritual: ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಣ್ಣು ಮಕ್ಕಳು ದೇವರ ಕಾರ್ಯಕ್ರಮದಲ್ಲಿ ಭಾಗಿಯಾಗಬಾರದು, ದೇವಸ್ಥಾನಕ್ಕೆ ಹೋಗಬಾರದು, ದೇವರ ನಾಮ ಹೇಳಬಾರದು. ದೇವರ ಪೂಜೆ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದರೆ ಇದಕ್ಕೆ ಇರುವ ಕಾರಣವೇನು..? ಯಾಕೆ ಮುಟ್ಟಾದ ಹೆಣ್ಣು ಮಕ್ಕಳು, ದೇವರ ಕಾರ್ಯದಲ್ಲಿ ಭಾಗಿಯಾಗಬಾರದು ಅಂತಾ ತಿಳಿಯೋಣ ಬನ್ನಿ.. ಭಾರತೀಯ ಪೂರ್ವಜರು, ಈ ಲೋಕದ ಭವಿಷ್ಯದ ಬಗ್ಗೆ ಯೋಚನೆ...

ಹನುಮಂತ ಬ್ರಹ್ಮಚಾರಿಯಾದರೂ ಅವನಿಗೆ ಪುತ್ರ ಜನಿಸಿದ್ದು ಹೇಗೆ..? ಮಕರಧ್ವಜನ ಕಥೆ..

Spiritual: ಹನುಮಂತನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಹಲವು ಬ್ರಹ್ಮಚಾರಿಗಳು ಹನುಮಂತನನ್ನು ಪೂಜೆ ಮಾಡುತ್ತಾರೆ. ಆದರೆ ನೀವು ರಾಮಾಯಣವನ್ನು ಓದಿದರೆ, ಇಲ್ಲಿ ಹನುಮನಿಗೆ ಮಕರಧ್ವಜನೆಂಬ ಮಗನಿರುವುದು ನಿಮಗೆ ಗೊತ್ತಾಗುತ್ತದೆ. ಹಾಗಾದರೆ ಹನುಮಂತನಿಗೆ ವಿವಾಹವಾಗದಿದ್ದರೂ, ಮಗ ಹೇಗೆ ಹುಟ್ಟಿದ ಅನ್ನೋ ಬಗ್ಗೆ ಕಥೆ ಇಲ್ಲಿದೆ ನೋಡಿ.. ರಾವಣ ಸೇನೆ ಮತ್ತು ರಾಮನ ನಡುವೆ ಯುದ್ಧ ನಡೆಯುವಾಗ, ರಾಮನಿಗೆ...

ಮಂಥರೆ ಏಕೆ ರಾಮನನ್ನು ದ್ವೇಷಿಸುತ್ತಿದ್ದಳು..? ಆಕೆಯ ಹಿಂದಿನ ಜನ್ಮದ ರಹಸ್ಯವೇನು..?

Spiritual: ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರಗಳಲ್ಲಿ ಮಂಥರೆಯೂ ಒಬ್ಬಳು. ಈಕೆ ರಾಮಾಯಣದ ಖಳನಾಯಕಿ, ರಾಮನ ವಿರೋಧಿಯಾಗಿದ್ದರೂ ಕೂಡ, ಈಕೆಯಿಲ್ಲದೇ, ರಾಮಾಯಣ ಅಪೂರ್ಣ. ಹಾಗಾದ್ರೆ ಯಾರು ಈ ಮಂಥರೆ..? ಯಾಕೆ ಈಕೆ ರಾಮನನ್ನು ಅಷ್ಟು ದ್ವೇಷಿಸುತ್ತಿದ್ದಳು ಅಂತಾ ತಿಳಿಯೋಣ ಬನ್ನಿ.. ಪೂರ್ವ ಜನ್ಮದಲ್ಲಿ ಮಂಥರೆ ದುಂದುಭ ನಾಮಕ ಕನ್ಯೆಯಾಗಿದ್ದಳು. ಈಕೆ ಪ್ರಹ್ಲಾದನ ಮಗನನಾದ ವಿರೋಚನನ ಮಗಳಾಗಿದ್ದಳು. ತಂದೆ...

ಲಂಕೆಗೆ ಹೋದ ಹನುಮಂತ ಈ 4 ಕೆಲಸ ಮಾಡಿ ಬಂದಿದ್ದರಂತೆ..

Spiritual: ರಾಮಭಕ್ತ ಹನುಮಂತ, ಸೀತೆಯನ್ನು ಲಂಕೆಯಿಂದ ಕರೆ ತರುವುದಕ್ಕಾಗಿ, ಹಲವಾರು ಕೆಲಸಗಳನ್ನು ಮಾಡಿದ್ದರು ಅನ್ನೋದನ್ನ ರಾಮಾಯಣದಲ್ಲಿ ನೀವು ಓದಿರಬಹುದು. ಇಂದು ನಾವು ಲಂಕೆಗೆ ಹೋಗುತ್ತಿದ್ದ ಹನುಮಂತ, ಲೋಕ ಕಲ್ಯಾಣಕ್ಕಾಗಿ, 4 ಕೆಲಸ ಮಾಡಿ ಬದ್ದಿದ್ದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸೀತೆಯನ್ನು ಕಾಣಲು ಹೋಗುವಾಗ, ಸಮುದ್ರವನ್ನು ದಾಟಿಕೊಂಡು ಹೋಗುತ್ತಿದ್ದ ಹನುಮಂತನಿಗೆ, ಸುರಸಾ ಎಂಬ ನಾಗಮಾತೆ ಸಿಗುತ್ತಾಳೆ. ಆಕೆ...

ಹುಲ್ಲಿನ ಬಣ್ಣ ನೀಲಿ ಎಂದ ಕತ್ತೆ, ಇಲ್ಲ ಹಸಿರು ಎಂದ ಚಿರತೆ.. ಮುಂದೇನಾಯ್ತು..?

Story: ಒಂದು ಕಾಡಿನಲ್ಲಿ ಕತ್ತೆ ಮತ್ತು ಚಿರತೆ ನಡುವೆ ವಾದ ಶುರುವಾಯಿತು. ಕತ್ತೆ ಹೇಳಿತು ಈ ಹುಲ್ಲು ನೀಲಿ ಎಂದು. ಅದಕ್ಕೆ ಚಿರತೆ ಹೇಳಿತು, ಇಲ್ಲ ಈ ಹುಲ್ಲು ಹಸಿರಾಗಿದೆ ಎಂದು. ಅದಕ್ಕೆ ಇಬ್ಬರೂ ಸೇರಿ, ಕಾಡಿನ ರಾಜನ ಬಳಿ ಹೋಗಿ, ಇದರ ಬಣ್ಣ ಯಾವುದೆಂದು ತಿಳಿಯೋಣವೆಂದು ನಿರ್ಧರಿಸಿದರು. ಹಾಗಾದರೆ ಕಾಡಿನ ರಾಜ ಸಿಂಹ...

ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?

Spiritual: ಗಂಗಾಸ್ನಾನ ತುಂಗಾಪಾನ ಮಾಡಿದ್ದಲ್ಲಿ, ಜೀವನದ ಸಕಲ ಪಾಪ ನಾಶವಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಗಂಗೆಯಲ್ಲಿ ಮಿಂದೇಳಬೇಕು ಮತ್ತು ತುಂಗಾ ನದಿಯ ನೀರು ಕುಡಿಯಬೇಕು ಎಂದು ಹೇಳುತ್ತಾರೆ. ಹಾಗಾದರೆ ಗಂಗಾದೇವಿ ನಿಜವಾಗಿಯೂ ಪಾಪನಾಶಿನಿಯಾ..?ಯಾಕೆ ಜನ ಗಂಗಾ ನದಿಯಲ್ಲಿ ಮೀಯುತ್ತಾರೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಒಮ್ಮೆ ಓರ್ವ ಋಷಿ ಈ ರೀತಿಯಾಗಿ ಯೋಚನೆ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img