Wednesday, April 29, 2026

chanakya

ಅನ್ನಾಹಾರವಿಲ್ಲದೆ ಸೀತೆ ಅಶೋಕ ವನದಲ್ಲಿ ಹೇಗೆ ಬದುಕಿದ್ದಳು..?

ಲಂಕಾಪತಿ ರಾವಣ, ರಾಮನ ಮೇಲಿನ ಸೇಡಿಗಾಗಿ, ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟಿದ್ದ. ಸೀತೆಯ ಮೇಲೆ ರಾವಣನಿಗೆ ಆಸೆ ಇದ್ದರೂ ಕೂಡ, ಅವನು ಆಕೆಯನ್ನು ಸ್ಪರ್ಶಿಸಿರಲಿಲ್ಲ. ಯಾಕಂದ್ರೆ ಅವಳು ಪರಿವೃತಾ ಶಿರೋಮಣಿಯಾಗಿದ್ದಳು. ಆಕೆಯನ್ನು ಮುಟ್ಟಿದರೆ, ಆ ಕ್ಷಣವೇ ಅವನು ಭಸ್ಮವಾಗುತ್ತಿದ್ದನೆಂದು ಅವನಿಗೆ ಗೊತ್ತಿತ್ತು. ಅಂಥ ಸ್ಥಾನದಲ್ಲಿ ಸೀತೆ ಅನ್ನಾಹಾರವನ್ನೂ ಮುಟ್ಟಿರಲಿಲ್ಲ. ಹಾಗಾದ್ರೆ ಸೀತೆ ಅಶೋಕವನದಲ್ಲಿ ಆಹಾರ ಸೇವಿಸದೇ,...

ಹಿಂದೂ ಧರ್ಮದಲ್ಲಿ ಗೋಮಾಂಸ ಸೇವನೆ ನಿಷೇಧವೇಕಿದೆ..?

ಹಿಂದೂ ಧರ್ಮದಲ್ಲಿ ಗೋವನ್ನು ತಾಯಿಗೆ ಹೋಲಿಸಲಾಗುತ್ತದೆ. ಹಾಗಾಗಿ ಆಕೆಯನ್ನು ಗೋಮಾತೆ ಎಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಹಬ್ಬ ಹರಿದಿನಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಆಕೆಗೆ ನಮ್ಮ ಎಂಜಿಲನ್ನು ಕೊಡುವುದು ತಪ್ಪು ಅಂತಾ ಹೇಳಲಾಗುತ್ತದೆ. ಮತ್ತು ಯಾರು ತಾವು ಸಾಕಿದ ಗೋವನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲವೋ, ಮುಂದೆ ಅವರ ಮಕ್ಕಳೂ ಕೂಡ ಅವರನ್ನು ಸರಿಯಾಗಿ ಆರೈಕೆ ಮಾಡುವುದಿಲ್ಲ...

ಹಿಂದೂಗಳು ಹಣೆಗೆ ತಿಲಕ ಹಚ್ಚಲು ಕಾರಣವೇನು…?

ನಾವು ಓರ್ವ ಹಿಂದೂವನ್ನು ಕಂಡುಹಿಡಿಯಬೇಕಾದರೆ, ಅವನ ಕೊರಳಲ್ಲಿ ದೇವರ ದಾರವೋ, ರುದ್ರಾಕ್ಷಿ ಮಾಲೆಯೋ, ಅಥವಾ, ಕೈಗೆ ದೇವರ ದಾರವೇನಾದರೂ ಕಟ್ಟಿದ್ದಾನಾ, ಅಥವಾ ತಿಲಕವಿಟ್ಟಿದ್ದಾನಾ ಇಲ್ಲವಾ ಎಂದು ನೋಡಿ ತಿಳಿದುಕೊಳ್ಳುತ್ತೇವೆ. ಹೀಗೆ ಹಿಂದುತ್ವವನ್ನು ಸೂಚಿಸುವ ಚಿಹ್ನೆಯೇ ತಿಲಕ. ಹಾಗಾದ್ರೆ ಹಿಂದೂಗಳು ತಿಲಕ ಹಚ್ಚೋದ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಪುರುಷನಿಗಿಂತ, ಮಹಿಳೆಯರು ಕುಂಕುಮವಿಡಲೇಬೇಕು ಅನ್ನೋ...

ನವರಾತ್ರಿಯಲ್ಲಿ ಈರುಳ್ಳಿ- ಬೆಳ್ಳುಳ್ಳಿ ಸೇವನೆ ಯಾಕೆ ಮಾಡಬಾರದು..?

ಈಗಿನ ಕಾಲದಲ್ಲೂ ಕೂಡ ಹಿಂದೂ ಧರ್ಮದಲ್ಲಿ ಕೆಲವರು, ನವರಾತ್ರಿ ಸಮಯದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿ ತಿನ್ನುವುದಿಲ್ಲ. ಯಾಕಂದ್ರೆ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆ ಮಾಡಲಾಗತ್ತೆ. ಹಾಗಾಗಿ ಈ ಸಮಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ತಿನ್ನೋದು ನಿಷೇಧವಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ.. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಅರಳಿ ಮರದಲ್ಲಿದೆ ಪರಿಹಾರ…! ದೇವತೆಗಳು ಮತ್ತು ದಾನವರು...

ಈ 4 ಜನರನ್ನು ಎಂದಿಗೂ ಅಪಮಾನ ಮಾಡಬೇಡಿ ಅಂತಾರೆ ಚಾಣಕ್ಯರು..

ಚಾಣಕ್ಯ ನೀತಿಯನ್ನು ಅನುಸರಿಸಿದವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ ಎಂಬ ಮಾತಿದೆ. ಯಾಕಂದ್ರೆ ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ಸಾರವನ್ನೇ ಹೇಳಿದ್ದಾರೆ. ಹೇಗೆ ಬದುಕಬೇಕು. ಹೇಗೆ ಶ್ರೀಮಂತರಾಗಬೇಕು. ಸಂಬಂಧದ ಬೆಲೆ ತಿಳಿದುಕೊಳ್ಳಲು ಏನು ಮಾಡಬೇಕು ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಯಾರನ್ನು ಅಪಮಾನಿಸಿದರೆ, ನೀವು ಕಷ್ಟ ಅನುಭವಿಸಬೇಕಾಗುತ್ತದೆ...

ಶ್ರೀಕೃಷ್ೞನ ಬಳಿ ಎಂಥೆಂಥ ಅಸ್ತ್ರಗಳಿದ್ದವು ಗೊತ್ತೇ..? ದಿವ್ಯಾಸ್ತ್ರದ ಶಕ್ತಿಯ ವಿವರಣೆ..

ನವರಸಗಳಿಗೂ ಹೊಂದುವ ಶ್ರೀಕೃಷ್ಣ, ಸುಂದರಾಂಗ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಲಂಕಾರ ಪ್ರಿಯನಾದ ಶ್ರೀಕೃಷ್ಣ, ಶಾಸ್ತ್ರ ವಿದ್ಯೆಯ ಜೊತೆ, ಶಸ್ತ್ರ ವಿದ್ಯೆಯಲ್ಲೂ ನಿಪುಣನಾಗಿದ್ದ. ಯಾಕಂದ್ರೆ ಶ್ರೀಕೃಷ್ಣನ ಬಳಿ ಹಲವು ದಿವ್ಯಾಸ್ತ್ರಗಳಿದ್ದವು. ಅವುಗಳ ಬಗ್ಗೆ ನಾವಿಂದು ಸಂಪೂರ್ಣ ವಿವರಣೆ ನೀಡಲಿದ್ದೇವೆ. ಸುದರ್ಶನ ಚಕ್ರ: ಸುದರ್ಶನ ಚಕ್ರವನ್ನು ವಿಷ್ಣು, ಶಿವನಿಂದ ಪಡೆದಿದ್ದ. ಶ್ರೀದಾಮ ಎಂಬ ರಾಕ್ಷಸನ ಅಂತ್ಯ ಮಾಡುವುದಕ್ಕೆ...

ಓರ್ವ ವೇಶ್ಯೆಯನ್ನು ಯಮರಾಜ ಸ್ವರ್ಗಕ್ಕೆ ಕಳುಹಿಸಿದ್ದನಂತೆ, ಯಾಕೆ ಗೊತ್ತೇ..?

ಪಾಪ ಕರ್ಮಗಳನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಯಮರಾಜ ಓರ್ವ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಿದ್ದನಂತೆ. ಹಾಗಾದ್ರೆ ಯಮ ಯಾಕೆ ಹೀಗೆ ಮಾಡಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಭದ್ರಪುರ ಎಂಬಲ್ಲಿ ಓರ್ವ ಸಾಧುವಿದ್ದರು. ಅವರು ನದಿ ನೀರಲ್ಲಿ ಮಿಂದು, ಪೂಜೆ ಪುನಸ್ಕಾರ ಮಾಡಿ, ಸತ್ಸಂಗ ಮಾಡಲು ಕುಳಿತುಕೊಳ್ಳುತ್ತಿದ್ದರು....

ವಿಜಯದಶಮಿ ದಸೆರೆಗೆ ನೈವೇದ್ಯ ರೆಸಿಪಿ..

ಈ ದಿನ ದೇವರಿಗೆ ನಿಮಗಿಷ್ಟವಾದ ಪ್ರಸಾದವನ್ನ ನೀವು ನೈವೇದ್ಯವನ್ನಾಗಿ ಇಡಬಹುದು. ಹಾಗಾಗಿ ನಾವಿಂದು ಬಂಗಾಳದ ಟ್ರೆಡಿಷನಲ್ ಸ್ವೀಟ್ ಆಗಿರುವಂಥ, ದಸರಾ ಸಮಯದಲ್ಲಿ ಇದನ್ನೇ ದುರ್ಗೆಗೆ ಪ್ರಸಾದವಾಗಿ ಇಡುವಂಥ ರಸಗುಲ್ಲಾ ರೆಸಿಪಿ ನೀಡಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ : 2 ಲೀಟರ್ ಹಾಲು, ಒಂದು ನಿಂಬೆ ಹಣ್ಣು ಅಥವಾ 5 ಸ್ಪೂನ್ ವಿನೇಗರ್,...

ನವರಾತ್ರಿಯ ಒಂಭತ್ತನೇಯ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಒಂಭತ್ತನೇಯ ದಿನ ಸಿದ್ಧಿಧಾತ್ರಿಯ ಪೂಜೆ ಮಾಡಲಾಗುತ್ತದೆ. ಈ ದಿನ ದೇವಿಗೆ ಎಳ್ಳಿನ ಅಥವಾ ಎಳ್ಳಿನಿಂದ ಮಾಡಿದ ಸಿಹಿ ಪದಾರ್ಥವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಎಳ್ಳಿನ ಬರ್ಫಿ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಬೇಕಾಗುವ ಸಾಮಗ್ರಿ: ಅರ್ಧ ಕಪ್ ಎಳ್ಳು, ಅರ್ಧ ಕಪ್ ಶೇಂಗಾ, ಚಿಟಿಕೆ ಏಲಕ್ಕಿ ಪುಡಿ,...

ನವರಾತ್ರಿಯ 8ನೇ ದಿನದ ಪ್ರಸಾದ ರೆಸಿಪಿ..

ನವರಾತ್ರಿಯ ಎಂಟನೇಯ ದಿನ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅಂದ್ರೆ ದುರ್ಗೆಯ ಪೂಜೆ ಮಾಡಲಾಗುತ್ತದೆ. ಈ ದಿನ ತೆಂಗಿನಕಾಯಿಯನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ತೆಂಗಿನಕಾಯಿಯ ಬರ್ಫಿ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ. ನವರಾತ್ರಿಯ ನಾಲ್ಕನೇಯ ದಿನದ ಪ್ರಸಾದ ರೆಸಿಪಿ.. ಒಂದು ಕಪ್ ಒಣಕೊಬ್ಬರಿ ತುರಿ, 5 ಸ್ಪೂನ್ ತುಪ್ಪ, ಅರ್ಧ ಕಪ್ ಸಕ್ಕರೆ, ಚಿಟಿಕೆ ಏಲಕ್ಕಿ ಪುಡಿ, ಅವಶ್ಯಕತೆ ಇದ್ದರೆ ಡ್ರೈಫ್ರೂಟ್ಸ್...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img