Friday, December 5, 2025

chats

Recipe: ಟೊಮೆಟೋ- ಆಲೂ ಚಾಟ್ ಸುಲಭವಾಗಿ ಹೀಗೆ ತಯಾರಿಸಬಹುದು..

Recipe: ಬೇಕಾಗುವ ಸಾಮಗ್ರಿ: 5 ಬೇಯಿಸಿದ ಆಲೂಗಡ್ಡೆ, 3 ಟೊಮೆಟೋ, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಸೋಂಪು, ಕೊಂಚ ಕಾಳು ಮೆಣಸು, 1 ಪಲಾವ್ ಎಲೆ, 2 ಏಲಕ್ಕಿ, ಸ್ವಲ್ಪ ಲವಂಗ, ಕೊತ್ತೊಂಬರಿ ಸೊಪ್ಪು, ಪುದೀನಾ, ಚಿಟಿಕೆ ಹಿಂಗು, ಅರಿಶಿನ, ಖಾರದ ಪುಡಿ, ಅರ್ಧ ಸ್ಪೂನ್ ಗರಂ ಮಸಾಲೆ, ಕಸೂರಿ ಮೇಥಿ, ರುಚಿಗೆ ತಕ್ಕಷ್ಟು...

ಹೆಸರು ಕಾಳಿನ ಚಾಟ್ಸ್ ರೆಸಿಪಿ

Recipe: ಇವತ್ತು ನಾವು ಆರೋಗ್ಯಕರವೂ, ರುಚಿಕರವೂ ಆದ ಹೆಸರು ಕಾಳಿನ ಚಾಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಬೌಲ್ ನೆನೆಸಿ, ಮೊಳಕೆ ಬರಿಸಿದ ಹೆಸರು ಕಾಳು, ಬೇಯಿಸಿದ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾರೇಟ್, ಟೊಮೆಟೋ, ಸೌತೇಕಾಯಿ, ಕೊತ್ತೊಂಬರಿ ಸೊಪ್ಪು, ದಾಳಿಂಬೆ, ಹುರಿದ ಶೇಂಗಾ, ಹುಣಸೆ ಚಟ್ನಿ, ಪುದೀನಾ ಚಟ್ನಿ, ಚಾಟ್ ಮಸಾಲೆ ಪುಡಿ, ಉಪ್ಪು....

ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿ..

ಚಾಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿರಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರ ತನಕ ಬಾಯಿ ಚಪ್ಪರಿಸಿಕೊಂಡು ತಿನ್ನುವ ಚಾಟ್‌ ಪರಿಪೂರ್ಣವಾಗೋದೇ, ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ. ಹಾಗಾಗಿ ನಾವಿಂದು ಚಾಟ್ಸ್‌ಗೆ ಬೇಕಾಗಿರುವ 3 ಬೇಸಿಕ್ ಚಟ್ನಿ ರೆಸಿಪಿಯನ್ನ ಹೇಳಲಿದ್ದೇವೆ.. ಮೊದಲನೇಯ ಚಟ್ನಿ ರೆಸಿಪಿ: ಒಂದು ಕಪ್ ಬೆಲ್ಲ, ಒಂದು ಸ್ಪೂನ್ ಧನಿಯಾಪುಡಿ, ಅರ್ಧ ಸ್ಪೂನ್...

ಈ ರೀತಿಯಾಗಿ ಮಾಡಿನೋಡಿ ಪಾನೀಪೂರಿಯ ಪಾನಿ..

ಪಾನೀಪೂರಿಗೆ ಎಷ್ಟು ಜನ ಫ್ಯಾನ್ಸ್ ಇದ್ದಾರೆ ಅನ್ನೋದು ಕೊರೋನಾ ಟೈಮಲ್ಲಿ ಎಲ್ಲರಿಗೂ ಗೊತ್ತಾಗಿತ್ತು. ಹೊರಗಡೆ ಪಾನೀಪೂರಿ ತಿನ್ನೋಕ್ಕಾಗದೇ, ಮನೆಯಲ್ಲಿ ರೆಸಿಪಿಯನ್ನು ಕಲಿತು ಪಾನೀಪೂರಿ ಮಾಡಿ, ತಿಂದಿದ್ದರು. ಆದ್ರೆ ಪಾರಿಪೂರಿಯೊಂದಿಗೆ ಸವಿಯುವ ಪಾನಿಯನ್ನ ಪರ್ಫೆಕ್ಟ್ ಆಗಿ, ಯಾರೂ ಮಾಡಿರೋಕ್ಕೆ ಸಾಧ್ಯವಿಲ್ಲ. ಹಾಗಾಗಿ ನಾವಿಂದು ಪಾನಿಪೂರಿಯ ಪಾನಿ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.. ಬೇಕಾಗುವ ಸಾಮಗ್ರಿ: ಒಂದು...
- Advertisement -spot_img

Latest News

ಅಂದು ಭಗವದ್ಗೀತೆ ನಿಷೇಧಿಸಿದ್ದ ರಷ್ಯಾ – ಇಂದು ಅದನ್ನೇ ಗೌರವಿಸಿದ ಪುಟಿನ್!

ಕಾಲ ಬದಲಾಗುತ್ತಾ ಹೋಗುತ್ತಲೆ, ಸಂಬಂಧಗಳ ಸಮೀಕರಣವೂ ಹೇಗೆ ತಲೆಕೆಳಗಾಗುತ್ತದೆ ಎಂಬುದಕ್ಕೆ ಭಾರತ–ರಷ್ಯಾ ಸಂಬಂಧಗಳು ಹೊಸ ಉದಾಹರಣೆ. ಯಾವಾಗಲೊ ರಷ್ಯಾ ಭಗವದ್ಗೀತೆಯನ್ನು “ಉಗ್ರಗಾಮಿ ಸಾಹಿತ್ಯ” ಎಂದು ಲೇಬಲ್...
- Advertisement -spot_img