Wednesday, October 22, 2025

Cm basavarajbommai

ಪಿ ಎಂ ಗತಿಶಕ್ತಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಯವರು ಭಾಗಿ

ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು. ಪಿ ಎಂ ಗತಿಶಕ್ತಿ ಯೋಜನೆಯ ದಕ್ಷಿಣ ವಲಯದೆ ಸಮ್ಮೇಳನದಲ್ಲಿ ವಿಡಿಯೋವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದರು.ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ, ದಕ್ಷಿಣ ವಲಯದ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು . https://youtu.be/oxMWqTCkS1I
- Advertisement -spot_img

Latest News

ಕೆರೆಗಳಲ್ಲಿ ಮೀನು ಸಾವು, ಬೆಳೆ ನಾಶ – ಕೈಗಾರಿಕಾ ತ್ಯಾಜ್ಯದ ವಿರುದ್ಧ ಆಕ್ರೋಶ!

ಶಿರಾ ವಸಂತ ನರಸಾಪುರ ಕೈಗಾರಿಕೆಯಿಂದ ಬರುವ ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರು, ಶಿರಾ ತಾಲೂಕಿನ ಹುಂಜಿನಾಳ ಕೆರೆ ಮಾರ್ಗವಾಗಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು...
- Advertisement -spot_img