Saturday, April 25, 2026

cm siddaramaiah

CM Siddaramaiah: ನಿತಿನ್ ಗಡ್ಕರಿಯನ್ನುಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

ದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದೆಹಲಿಯಲ್ಲಿ ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಬಗ್ಗೆಯೂ ಸಿದ್ದರಾಮಯ್ಯ ಅವರು ಗಡ್ಕರಿ ಅವರ ಗಮನ ಸೆಳೆದರು.‌ ಹೆದ್ದಾರಿಯಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಿದರು. ಅಧಿಕಾರಿಗಳು ಹಾಗೂ ತಜ್ಞರ ತಂಡವೊಂದನ್ನು ಹೆದ್ದಾರಿ ವೀಕ್ಷಣೆಗೆ...

Siddaramaiah : ಉಡುಪಿ : ಪಡುಬಿದ್ರಿ ಬೀಚ್ ಬಳಿ ಸಿಎಂ ಪರಿಶೀಲನೆ

Udupi News : ಕರಾವಳಿ ಮಳೆಯಬ್ಬರ ಹಿನ್ನೆಲೆ ಅನೇಕ ನಾಶ ನಷ್ಟಗಳಾಗಿವೆ. ಈ  ಕಾರಣದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿಗೆ ಭೇಟಿ ನೀಡಿದರು. ಅವರ ಜೊತೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಜೊತೆಗಿದ್ದರು. ಕಡಲ ಕೊರೆತದಿಂದ ಹಾನಿಗೊಳಗಾಗಿರುವ ಉಡುಪಿ ಜಿಲ್ಲೆಯ ಪಡುಬಿದ್ರಿ ಬೀಚ್ ಬಳಿ ಸಿಎಂ ಮತ್ತು ಇತರ ಸಚಿವರು ಪರಿಶೀಲನೆ ನಡೆಸಿದರು. ಇನ್ನೂ ಅನೇಕ...

ರಾಜ್ಯ ಬಜೆಟ್ ಮಂಡನೆ ಜುಲೈ 07

ರಾಜಕೀಯ: ನೂತನ ಸರ್ಕಾರ ರಚನೆಯಾಗಿ 4್5 ದಿನ ಕಳೆದಿವೆ  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದದಲ್ಲಿ ಮೊದಲ ರಾಜ್ಯ ಜಜೆಟ್ ಮಂಡನೆಯಾಗಲಿದೆ. ಜುಲೈ 5 ರಂದು ವಿಧಾನಸಭೆಯಲ್ಲಿ  ವಿಧೇಯಕಗಳ ಮಂಡನೆಯಾಗಲಿದ್ದು ನಂತರ ಎರಡು ದಿನಗಳ ನಂತರ ಅಂದರೆ ಜುಲೈ 7 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ವಿಧಾನಮಂಡಲ ಅಧಿವೇಶನ ಜುಲೈ...

ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ

Hassan News: ಹಾಸನ: ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರು ಅಟ್ಟಹಾಸ ಮೆರೆದಿದ್ದು, ವೀಲ್ಹಿಂಗ್ ಮಾಡುತ್ತಿದ್ದ ಕಿಡಿಗೇಡಿಗಳು ಹುಡುಗಿಯರು ಇದ್ದ ಗಾಡಿಗೆ ಗುದ್ದಿದ್ದಾರೆ. ಅಪಘಾತದಿಂದ ಇಬ್ಬರು ಯುವತಿಯರಿಗೆ ಗಂಭೀರವಾದ ಗಾಯವಾಗಿದ್ದು, ಭೂಮಿಕಾ ಸಿಂಚ ಎಂಬ ಯುವತಿಯರ ಸ್ಥಿತಿ ಗಂಭೀರವಾಗಿದೆ. ಹಾಸನ ನಗರದ, ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಈ ಘಟನೆ...

‘ಒಂದರಿಂದ ಒಂದೂವರೆ ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ’

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರತ್ತೆ. ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ತಾರೆ ಅಂತಾ ಊಹಿಸಿದವರು ತುಂಬಾ ಕಡಿಮೆ ಜನ. ಆದರೆ, ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದು, ಸಿದ್ದರಾಮಯ್ಯ ಎರಡನೇಯ ಬಾರಿಗೆ ಸಿಎಂ ಆಗಿದ್ದಾರೆ. ಆದರೆ ಇಲೆಕ್ಷನ್ ಆಗೋದಕ್ಕಿಂತ ಮುಂಚೆಯೇ, 4 ತಿಂಗಳ ಮುಂಚೆಯೇ ನಾರಾಯಣ ರೆಡ್ಡಿ ಎಂಬ ಜ್ಯೋತಿಷಿಗಳು, ಸಿದ್ದರಾಮಯ್ಯ ವರುಣಾ...

“ಡೇರ್ ಡೆವಿಲ್ ಮುಸ್ತಫಾ” ಸಿನಿಮಾಗೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಆದೇಶ

Movie News: ಬೆಂಗಳೂರು: ಹಲವು ದಿನಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿರುವ ಚಿತ್ರ ಅಂದ್ರೆ, ಡೇರ್ ಡೆವಿಲ್ ಮುಸ್ತಫಾ ಸಿನಿಮಾ. ಸೌಹಾರ್ದತೆ ಸಾರುವ ಸಿನಿಮಾವನ್ನು ಹಲವರು ಮೆಚ್ಚಿ ಕೊಂಡಾಡಿದ್ದಾರೆ. ಈ ಸಿನಿಮಾವನ್ನ ಮತ್ತಷ್ಟು ಜನ ನೋಡಲಿ ಎಂಬ ಕಾರಣಕ್ಕೆ ಈ ಸಿನಿಮಾ ಮೇಲಿನ ತೆರಿಗೆಯನ್ನ ಕಡಿಮೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ ಮಾಡಿದ್ದು, ತಮ್ಮ ಬರಹ...
- Advertisement -spot_img

Latest News

Haveri News: ವರದ ನದಿಯಲ್ಲಿ ಚಿನ್ನ ಹುಡುಕುವ ಸಾಹಸಕ್ಕಿಳಿದ ಜನ..

Haveri News: ಹಾವೇರಿ: ಬಂಗಾರದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಮುಂದೆ 2ಲಕ್ಷಕ್ಕೆ ಹೋಗಿ ತಲುಪುವ ಸಾಧ್ಯತೆಯೂ ಇದೆ. ಹಾಗಾಗಿ ಹಾವೇರಿಯಲ್ಲಿ ಜನ ಈ ಬಿರುಬಿಸಿಲಿನಲ್ಲೂ...
- Advertisement -spot_img