https://www.youtube.com/watch?v=wICFZQtW_eo
ದುಬೈ: ಪಾಕ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ಬೆನ್ನಲ್ಲೆ ವಿರಾಟ್ ಕೊಹ್ಲಿ ಕೆಲ ಮಾಜಿ ಕ್ರಿಕೆಟಿಗರಿಗೆ , ಕ್ರಿಕೆಟ್ ಪಂಡಿತರಿಗೆ ಮಾತಿನಲ್ಲೆ ಚಾಟಿ ಬೀಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನನ್ನ ಮೇಲೆ ನಿಜವಾದ ಪ್ರೀತಿ ಇದ್ದರೆ ನನ್ನ ಫಾರ್ಮ್ ಬಗ್ಗೆ , ನ್ಯೂನ್ಯತೆಗಳ ಬಗ್ಗೆ ವೈಯಕ್ತಿಕವಾಗಿ ಕರೆ ಮಾಡಿ ಅಥವಾ ಸಿಕ್ಕಾಗ ಹೇಳಿ ನಾನು ಮುಕ್ತವಾಗಿ ಆಲಿಸುವೆ.
https://www.youtube.com/watch?v=9JE-q_km6jU
ಅದು ಬಿಟ್ಟು...
https://www.youtube.com/watch?v=h21COQkhWps
ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್ 4 ಹಂತಕ್ಕೆ ತಲುಪಿರುವ ಭಾರತ ತಂಡ ಮೋಜು ಮಸ್ತಿಯಲ್ಲಿ ತೊಡಗಿ ವಿಶ್ರಾಂತಿ ಪಡೆಯುತ್ತಿದೆ.
ಬಿಸಿಸಿಐ ಸಾಮಾಜಿಕ ಜಾಲತಾಣದಲ್ಲಿ ಟೀಮ್ ಇಂಡಿಯಾ ಆಟಗಾರರ ವಿಡಿಯೋವೊಂದನ್ನು ಹಂಚಿಕೊಂಡಿದೆ.
ದುಬೈ ಸಮುದ್ರದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ದಿನೇಶ್ ಕಾರ್ತಿಕ್ ವಿಭಿನ್ನವಾದ ಕ್ರೀಡೆಯನ್ನು ಆಡಿ ಸಂಭ್ರಮಿಸಿದರು. ನಾಯಕ ರೋಹಿತ್ ಶರ್ಮಾ, ಸೂರ್ಯ ಕುಮಾರ್, ಕೆ.ಎಲ್....
https://www.youtube.com/watch?v=myWLba7-0Ds
ಮುಂಬೈ: ತಾರಾ ಬ್ಯಾಟರ್ ಕನ್ನಡಿಗ ಕೆ.ಎಲ್. ರಾಹುಲ್ ಮುಂಬರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರ ಶಿಖರ್ ಧವನ್ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.
ಐಪಿಎಲ್ ನಂತರ ರಾಹುಲ್ ಒಂದೇ ಒಂದು ಪಂದ್ಯ ಆಡದೇ ಹ್ಯಾಮ್ ಸ್ಟ್ರಿಂಗ್ ಸಮಸ್ಯೆಗೆ ಗುರಿಯಾದರು. ನಂತರ ಯಶಸ್ವಿಯಾಗಿ ಶಸ ಚಿಕಿತ್ಸೆ ಪೂರೈಸಿಕೊಂಡರು. ಯಶಸ್ವಿ ಶಸ ಚಿಕಿತ್ಸೆ ನಡೆಸಿದ...
https://www.youtube.com/watch?v=SEYPlK1JxnY
ಹೊಸದಿಲ್ಲಿ:ಇಡೀ ವರ್ಷ ಕ್ರಿಕೆಟ್ ಆಡುವ ಭಾರತ ಕ್ರಿಕೆಟ್ ತಂಡಕ್ಕೆ ಬೆಂಚ್ ಸ್ಟ್ರೆಂತ್ ತುಂಬ ಮುಖ್ಯ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಬಲಿಷ್ಠ ತಂಡವನ್ನು ಕಟ್ಟಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಕಳೆದ ವರ್ಷ ಟಿ20 ವಿಶ್ವಕಪ್ನಲ್ಲಿ ಭಾರತ ಗುಂಪಿನ ಹಂತದಲ್ಲೇ ನಿರ್ಗಮಿಸಿದ ನಂತರ ತಂಡದಲ್ಲಿ ಗಾಯದ ಸಮಸ್ಯೆ, ವರ್ಕ ಲೋಡ್ ಬಗ್ಗೆ ಆಡಳಿತ...
https://www.youtube.com/watch?v=ZBmA0McAMKI
ಬೆಂಗಳೂರು:ಆಂಗ್ಲರ ನಾಡಲ್ಲಿ ರನ್ ಮಷೀನ್ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಮುಂದುವರೆದಿದೆ.
ಚೇಸಿಂಗ್ ನಲ್ಲಿ ಕಿಂಗ್ ಎನಿಸಿಕೊಂಡಿದ್ದ ವಿರಾಟ್ ನಿನ್ನೆ ನಡೆದ 3ನೇ ಟಿ20 ಪಂದ್ಯದಲ್ಲಿ 6 ಎಸೆತಗಳಲ್ಲಿ 1 ಸಿಕ್ಸರ್ 1 ಬೌಂಡರಿ ಸೇರಿ 11 ರನ್ ಹೊಡೆದೆರು. ತುಂಬ ಅಗತ್ಯವಿದ್ದ ಸಂದರ್ಭದಲ್ಲೆ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದ್ದು ತಂಡ ಮತ್ತಷ್ಟು ಇಕ್ಕಟ್ಟಿನಲ್ಲಿ ಸಿಲುಕಿತು.
ಇದೀಗ...
https://www.youtube.com/watch?v=2125CabTbOc
ಮುಂಬೈ: ನಾಯಕತ್ವ ಬದಲಾವಣೆ ವಿಚಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರುದ್ಧ ಅಸಮಾಧಾನಗೊಂಡಿದ್ದಾರೆ .ಕಳೆದ 7 ಸರಣಿಗಳಲ್ಲಿ 7 ನಾಯಕರು ಸೃಷ್ಟಿಯಾಗಿರುವುದು ಗಂಗೂಲಿ ಕೋಪಕ್ಕೆ ಕಾರಣವಾಗಿದೆ.
ರಾಹುಲ್ ದ್ರಾವಿಡ್ ತಂಡದ ಕೋಚ್ ಹುದ್ದೆ ಅಲಂಕರಿಸಿ 7 ತಿಂಗಳು ಕಳೆದಿವೆ. ಈ ಅವಯಲ್ಲಿ ಭಾರತ 7 ಸರಣಿ 7 ನಾಯಕರು ಸೇವೆ...
https://www.youtube.com/watch?v=v3ut1DZKMzA
ನಾಳೆಯಿಂದ ಆತಿಥೇಯ ಇಂಗ್ಲೆಂಡ್ ವಿರುದ್ಧ ಆರಂಭವಾಗಲಿರುವ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್‍ಪ್ರೀತ್ ಬುಮ್ರಾ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
35 ವರ್ಷ ಬಳಿಕ ತಂಡದ ವೇಗಿಯೊಬ್ಬರು ನಾಯಕರಾಗಿ ಆಯ್ಕೆಯಾಗು ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆ ನಾಯಕ ರೋಹಿತ್ ಶರ್ಮಾ ಕೊರೋನಾ ಸೋಂಕಿಗೆ ಗುರಿಯಾಗಿದ್ದರು. ಸೋಂಕಿನಿಂದ ಚೇತರಿಸಿಕೊಂಡು ಪಂದ್ಯದ ವೇಳೆಗೆ ತಂಡಕ್ಕೆ...
https://www.youtube.com/watch?v=hTr_HBpvZ1s
ಬೆಂಗಳೂರು: ಕಳೆದ 8 ತಿಂಗಳಲ್ಲಿ 6 ನಾಯಕರು ತಂಡವನ್ನು ಮುನ್ನಡೆಸಿರುವುದು ಅದು ಪೂರ್ವ ಯೋಜಿತವಲ್ಲ ಬದಲಿಗೆ ಹಲವಾರು ನಾಯಕರುಗಳನ್ನು ಸೃಷ್ಟಿ ಮಾಡಲಿದೆ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಕಳದೆ ಟಿ20 ವಿಶ್ವಕಪ್ ನಂತರ ತಂಡದ ತರಬೇತುದಾರನಾಗಿ ರಾಹುಲ್ ದ್ರಾವಿಡ್ ಅಡಿಯಲ್ಲಿ ಭಾರತ ತಂಡ ವಿರಾಟ್ ಕೊಹ್ಲಿಘಿ, ರೋಹಿತ್ ಶರ್ಮಾ,...
Hubli News: ಹುಬ್ಬಳ್ಳಿ: ಕೇಂದ್ರ ಸರ್ಕಾರ ಡಿಸೇಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದು, ಇದನ್ನು ಖಂಡಿಸಿ, ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಿದೆ.
ಹುಬ್ಬಳ್ಳಿಯ ಕಾರವಾರ...