ನವದೆಹಲಿ : ಭಾರತದ ಜೊತೆಗಿನ ಸಂಘರ್ಷದಲ್ಲಿ ಮಣ್ಣು ಮುಕ್ಕಿದರೂ ಮುಖವೇನು ಮಣ್ಣಾಗಲಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ವಿಶ್ವ ಹಣಕಾಸು ನಿಧಿ ಐಎಂಎಫ್ ದೊಡ್ಡ ಆಘಾತ ನೀಡಿದೆ. ಪಾಕಿಸ್ತಾನಕ್ಕೆ ಮಂಜೂರಾಗಿರುವ ಸಾಲದ ಕಂತು ಬಿಡುಗಡೆ ಮಾಡಬೇಕಾದರೆ, ಇದೀಗ ವಿಶ್ವ ಹಣಕಾಸು ನಿಧಿಯ 11 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಹೀಗಾಗಿ ಸಾಲ ಪಡೆದು...