ಬೆಂಗಳೂರು : ಕೋವಿಡ್ ನಿಯಮ ಸಡಿಲಿಕೆ ಕುರಿತು ತಜ್ಞರ ಸಭೆಯಲ್ಲಿ ಚರ್ಚಿಸಿ ದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಈ ಬಾರಿಯ ಕೋವಿಡ್ ಹಿನ್ಮೆಲೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಮಾಣ ಕಡಿಮೆಯಿದೆ. ಹಾಗಾಗಿ ದಿನನಿತ್ಯದ ಕೆಲಸ ಮಾಡಿಕೊಂಡು...
ಕೊರೊನಾ ಎರಡು ಸಾಂಕ್ರಾಮಿಕ ವರ್ಷಗಳಲ್ಲಿ 350 ಕೋಟಿ ಡೋಲೋ 650 ಮಾತ್ರೆಗಳು ಮಾರಾಟವಾಗಿ ದಾಖಲೆಯಾಗಿದೆ. ಕೊರೊನಾ ಬಂದಿದ್ದೇ ಬಂದಿದ್ದು ಜನರಿಗೆ ವ್ಯಾಕ್ಸಿನೇಷನ್ ಹೊರತುಪಡಿಸಿ ಡೋಲೋ 650 ಮಾತ್ರೆ ಟ್ರೆಂಡ್ ಆಗಿದೆ, ಈ ಸಮಯದಲ್ಲಿ ಜನರಿಗೆ ಜ್ವರ ಇರಲಿ, ಇಲ್ಲದೇ ಇರಲಿ ಮೈಕೈ ನೋವು ಇರಲಿ ಡೋಲೋ 650 ಮಾತ್ರೆಯನ್ನು ಬಳಸುವುದು ಅಭ್ಯಾಸವಾಗಿದೆ. ಜೊತೆಯಲ್ಲಿ ಭಾರತದಲ್ಲಿ...
ಭಾರತದಲ್ಲಿ ಜನವರಿಯಿಂದ ತೀವ್ರ ಗತಿಯಲ್ಲಿ ಕೋವಿಡ್-19 ಏರಿಕೆಯಾಗುತ್ತಿದೆ. ಪ್ರಸ್ತುತ 2.64,202 ಕೊರೊನಾ ಪ್ರಕರಣಗಳು ಸಂಭವಿಸಿವೆ.ಇನ್ನು ಭಾರತದ ಪಾಸಿಟಿವಿಟಿ ದರವು 14.78% ರಷ್ಟಿದೆ. ಇನ್ನು ಒಮಿಕ್ರಾನ್ 5753 ಪ್ರಕರಣಗಳು ಸಂಭವಿಸಿವೆ. ಇದೆಲ್ಲವನ್ನು ಗಮನಿಸಿದರೆ ಪ್ರಮುಖವಾಗಿ ನೆನ್ನೆಗಿಂತ 4.83 ರಷ್ಟು ಕೋವಿಡ್-19 ಸಂಖ್ಯೆ ಹೆಚ್ಚಿದೆ. ಈಗಾಗಿ ಕೇಂದ್ರ ಆರೋಗ್ಯ ಇಲಾಖೆ ಮತ್ತು ತಜ್ಞರ ತಂಡವು ಚಿಂತನೆಯನ್ನು ನಡೆಸುತ್ತಿದೆ....
ದೇಶದಲ್ಲಿ ಕೊರೊನಾ ಯಾವ ರೀತಿಯಲ್ಲಿ ಮುನ್ನುಗ್ಗುತ್ತಿದೆಯೋ ಅದೇ ರೀತಿ ಕರ್ನಾಟಕದಲ್ಲಿಯೂ ಮುನ್ನುಗ್ಗುತ್ತಿದೆ. ಶುಕ್ರವಾರ ಕರ್ನಾಟಕದಲ್ಲಿ ಒಂದೇ ದಿನ 9449 ಮಂದಿಯಲ್ಲಿ ಕೊರೊನಾ ಸೊಂಕು ದೃಡಪಟ್ಟಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.505 ಮಂದಿ ಸೋಕಿನಿಂದ ಗುಣಪಡಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ ಪ್ರಸ್ತುತ ಪ್ರಕರಣಗಳು 30.113 ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಶೇಖಡ 4.15 ರಷ್ಟಿದೆ.ಬೆಂಗಳೂರಿನಲ್ಲಿಯೂ ಸಹ...
ಬೆಂಗಳೂರು : ವಿಧಾನಸೌಧ(Vidhana Soudha)ದಲ್ಲಿ ನಡೆಯುತ್ತಿರುವ 25 ವಿಧಾನಪರಿಷತ್ ಅಭ್ಯರ್ಥಿಗಳ ಪ್ರತಿಜ್ಞಾವಿಧಿ ನಡೆಯುತ್ತಿದ್ದು, ಅಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದಾರೆ. ಯಾವುದೇ ಕೊರೋನಾ ನಿಯಮಗಳನ್ನು ಪಾಲಿಸುತ್ತಿಲ್ಲ, ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakuma) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದಾರೆ, ಅವರನ್ನು ನಿಯಂತ್ರಿಸಿದ್ದಾರಾ?, ಇಲ್ಲಿ ಕೋವಿಡ್ (Covid)ಇಲ್ಲವಾ?,...
ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 58097 ಹೊಸ ಕೋವಿಡ್(Covid) ಪ್ರಕರಣಗಳು ವರದಿಯಾಗಿದೆ. ನಿನ್ನೆ 37379 ಪ್ರಕರಣಗಳು ದಾಖಲಾಗಿದ್ದವು. ಇಂದು ಆ ಪ್ರಕರಣಗಳ ಸಂಖ್ಯೆ ಶೇಕಡಾ 55 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಓಮಿಕ್ರಾನ್ (Omicron)ಪ್ರಕರಣಗಳು 2135 ಇವೆ. ಕೊರೋನಾ ಚೇತರಿಕೆ ಪ್ರಮಾಣವು ಪ್ರಸ್ತುತ 98.01 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 15389...
ಪ್ರಪಂಚಕ್ಕೆ ಕೋವಿಡ್- ಬಂದಾಗಿನಿoದ ಅದು ಒಮ್ಮೆ ಏರಿ ಒಮ್ಮೆ ಇಳಿಯುತ್ತದೆ , ಈಬಾರಿಯೂ ಸಹ ಮುರನೇ ಅಲೆಯ ಸಂಬವ ಎದ್ದು ಕಾಣುತ್ತಿದೆ , ಇದರ ಬೆನ್ನಲ್ಲೆ ಮತ್ತೊಂದು ಆತಂಕದ ವಿಚಾರವನ್ನು ತಜ್ಞರು ಹೊರಹಾಕಿದ್ದಾರೆ,
ನವೆಂಬರ್ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್. ಆದರೆ...
ಪಾಟ್ನಾ: ಬಿಹಾರದ ಪಾಟ್ನಾದಲ್ಲಿನ ನಳಂದಾ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 72ಕ್ಕೂ ಅಧಿಕ ವೈದ್ಯರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.
ಸೋಮವಾರ 72 ವೈದ್ಯರಿಗೆ ಕೋವಿಡ್-19 ಪತ್ತೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು 159 ವೈದ್ಯರು ಸೋಂಕಿಗೆ ಒಳಪಟ್ಟಿದ್ದಾರೆ ಎಂದು ಆಸ್ಪತ್ರೆ ಮಹಾನಿರ್ದೇಶಕ ಡಾ.ಬಿನೋದ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೋವಿಡ್ ಸೋಂಕಿನಿಂದ 87 ವೈದ್ಯರು ಆಸ್ಪತ್ರೆಯಲ್ಲಿರುವುದಾಗಿ ಪಾಟ್ನಾ ಡಿಎಂ...
ಬೆಂಗಳೂರು: ರಾಜ್ಯದಲ್ಲಿ ಕರೋನ ಕೇಸ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವಂತೆ ಆರೋಗ್ಯ ಇಲಾಖೆ ಸೂಚಿಸಿದೆ. ಮೈಸೂರು, ಧಾರವಾಡ ಮತ್ತು ಬೆಂಗಳೂರಿನಲ್ಲಿ ಇತ್ತೀಚಿನ ಕೋವಿಡ್ -19 ಕೇಸ್ ಹೆಚ್ಚಳವಾದ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು ಭಾನುವಾರ ಶಿಕ್ಷಣ ಸಂಸ್ಥೆಗಳಲ್ಲಿ ಕಠಿಣ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ.
ನಂತರ ಕರ್ನಾಟಕ ಸರ್ಕಾರವು ತನ್ನ...
www.karnatakatv.net: ಮಹಾಮಾರಿ ಕೊರೊನಾ ನಂತರ ಶಾಲಾ ಕಾಳೇಜುಗಳನ್ನು ತೆರೆಯಲು ಅನುಮತಿಯನ್ನು ನೀಡಿದ್ದರು, ದೇಶಾದ್ಯಂತ ಕನಿಷ್ಠ 22 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ಶಾಲೆಗಳನ್ನು ತೆರೆಯಲಾಗಿದ್ದು, ಭಾರತದಾದ್ಯಂತ ಶೇ.92 ರಷ್ಟು ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಸಹಜ ಸ್ಥಿತಿಯನ್ನು ಮರಳಿ ತರಬೇಕು ಹಾಗೂ ಲಸಿಕೆ ಪ್ರಮಾಣ ಹೆಚ್ಚಳವಾಗಬೇಕು ಎಂದು...