KARNATAKA TV SPECIAL
BENGALURU : ಈ ಹಸುಗಳಂದ್ರೆ ನಾವು ಅದೊಂದು ಸಾಮಾನ್ಯ ಪ್ರಾಣಿ, ರೈತ ಅವುಗಳನ್ನ ಸಾಕುತ್ತಾನೆ. ಅವುಗಳಿಗೆ ಬೇಕಾದ ಮೇವು , ನೀರಿನ ಜೊತೆಗೆ ಪಾಲನೆ ಪೋಷಣೆಯನ್ನಷ್ಟೇ ಮಾಡುತ್ತಾನೆ. ಅಬ್ಬಬ್ಬಾ ಅಂದ್ರೆ ಅವುಗಳಿಂದ ಹಾಲು ಹಾಗೂ ಗೊಬ್ಬರದ ಲಾಭವನ್ನ ಮಾತ್ರ ರೈತ ಪಡೆಯಲು ಸಾಧ್ಯ ಅಂತ ನಾವೆಲ್ಲರೂ ಸಾಮಾನ್ಯವಾಗಿ ಭಾವಿಸಿರುತ್ತೇವೆ. ಆದರೆ ತಮ್ಮ...
Mysuru News: ಕೆಲ ದಿನಗಳ ಹಿಂದಷ್ಟೇ ಚಾಾಮರಾಾಜ ಪೇಟೆಯಲ್ಲಿ ಶಫಿ ಎಂಬ ಪಾಪಿ ಕುಡಿದ ನಶೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ. ಈ ಘಟನೆ ಮಾಸುವ ಮುನ್ನವೇ, ಇನ್ನು ಕೆಲವು ಪಾಪಿಗಳು ಮೈಸೂರಿನಲ್ಲಿ ಕರುವೊಂದರ ಮೇಲೆ ದಾಳಿ ಮಾಡಿ, ಅದರ ಬಾಲ ಕತ್ತರಿಸಿ, ಪರಾರಿಯಾಗಿದ್ದಾರೆ.
ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಹರಕೆಗಾಗಿ ಬಿಟ್ಟ ಕರುವಿನ...
International News: ಅತ್ಯಾಚಾರವಾದಾಗ ಎದುರಿಗಿಿರುವವರು, ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ಮಾಡೇ ಮಾಡಿರುತ್ತಾರೆ. ಅದೇ ರೀತಿ ಅತ್ಯಾಚಾರ ಮಾಡುವ ವ್‌ಯಕ್ತಿಯಿಂದ ತಪ್‌ಪಿಸಿಕೊಳ್ಳುವುದಲ್ಲದೇ, ಇಲ್ಲೊಬ್ಬಳು, ಆತನನ್ನು ತುಳಿದು ಕೊಂದಿದ್ದಾಳೆ. ಆದೆರ ಇಲ್ಲಿ ಅತ್ಯಾಚಾರ ವಿರೋಧಿಸಿ, ಕೊಂದವಳ ಹೆಣ್ಣಲ್ಲ, ಬದಲಾಗಿ ಹಸು.
ಹೌದು, ಬ್ರೆಜಿಲ್‌ನ ಸಾಂಬಾಯಾದಲ್ಲಿ ಇಂಥದ್ದೊದ್ದು ವಿಚಿತ್ರ, ಹೇಸಿಗೆ ಕೃತ್ಯ ನಡೆದಿದೆ. ಸಮಾಧಾನದ ಸಂಗತಿ ಅಂದ್ರೆ, ಅತ್ಯಾಚಾರಿ...
Web News: ಈ ಪ್ರಪಂಚದಲ್ಲಿ ಅದೆಷ್ಟು ದುಬಾರಿ ಫ್ಯಾಷನ್ ಬ್ರ್ಯಾಂಡ್‌ಗಳಿದೆ. ಬಾಲಿವುಡ್ ಸೆಲೆಬ್ರಿಟಿಗಳು ಬಳಸುವ ಬ್ಯಾಗ್‌ಗಳಂತೂ 3ರಿಂದ 4 ಲಕ್ಷ ಮೇಲ್ಪಟ್ಟ ಬ್ಯಾಗ್‌ಗಳೇ. ಎಷ್ಟೋ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಶ್ರೀಮಂತ ಉದ್ಯಮಿಗಳು ಕೋಟಿಗೂ ಮೀರಿದ ಬ್ರ್ಯಾಂಡೇಡ್ ಬ್ಯಾಗ್, ಬೆಲ್ಟ್, ಶೂಸ್, ಕ್ಲಚ್ ಬಳಸುತ್ತಾರೆ. ಆದರೆ ಈ ಬ್ರ್ಯಾಂಡೆಡ್ ಬ್ಯಾಗ್‌ಗಳ ಹಿಂದೆ ದೊಡ್ಡ ಕರಾಳ ಸತ್ಯವೇ...
GKVK Agriculture Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ.
ಜೊತೆಗೆ ಪ್ಯೂರ್ ಆಗಿರುವ ಗಾಣದ ಎಣ್ಣೆ ಕೂಡ ನಿಮಗಿಲ್ಲಿ ಸಿಗುತ್ತಿದೆ. ಇತ್ತೀಚೆಗೆ ಬರುವ ಎಣ್ಣೆಗಳಲ್ಲಿ ಆರೋಗ್ಯಕರ ಅಂಶಗಳಿಗಿಂತ ಹೆಚ್ಚು, ಕಲಬೆರಕೆಯೇ ಕೂಡಿದೆ. ಆದರೆ ನೀವು ಈ ಕೃಷಿ ಮೇಳದಲ್ಲಿ...
National News: ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಒಂದು ವೀಡಿಯೋ ತುಂಬಾ ವೈರಲ್ ಆಗಿತ್ತು. ಮುದ್ದು ಮುದ್ದಾದ ಶ್ವಾನಕ್ಕೆ, ನೀಲಿ ಬಣ್ಣದ ಬಟ್ಟೆ ಧರಿಸಿದ್ದ ವ್ಯಕ್ತಿ ಮನಸ್ಸೋ ಇಚ್ಛೆ ಹೊಡೆದಿದ್ದ. ಮೊದ ಮೊದಲು ಅವರು ಟೆಡ್ಡಿಗೆ ಹೊಡೆಯುತ್ತಿದ್ದಾನೆ ಅಂತಲೇ ಹಲವರು ಭಾವಿಸಿದ್ದರು. ಬಳಿಕ ಆ ನಾಯಿ ಓಡಿ ಹೋದಾಗ, ಅದು ಜೀವಂತ ನಾಯಿ ಅನ್ನೋದು ಗೊತ್ತಾಗಿತ್ತು....
Vijayanagara News : ಈ ಪ್ರಕೃತಿಯೇ ವಿಸ್ಮಯಗಳ ಆಗರ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹೀಗೆ ಯಾರಿಗೂ, ಯಾವ ಕ್ಷೇತ್ರಕ್ಕೂ ನಿಲುಕದ ನಿಗೂಢಗಳು ಅದೆಷ್ಟೋ ಈ ಭೂಮಿಯ ಮೇಲೆ ನಡೆದಿವೆ, ನಡೆಯುತ್ತಲೇ ಇವೆ. ಅವುಗಳ ಪೈಕಿ ಕೆಲವು ಘಟನೆಗಳಿಗೆ ವೈಜ್ಞಾನಿಕ ಮೂಲ ನೀಡಿದರೂ, ಇನ್ನೆಷ್ಟೋ ಘಟನೆಗಳು ಊಹೆಗೂ ಮೀರಿದ್ದೇ ಆಗಿವೆ.
ಇದೀಗ ಮತ್ತೊಂದು ವಿಸ್ಮಯಕಾರಿ ಘಟನೆ ರಾಜ್ಯದ...
Mysore News : 2 ಹಸುಗಳ ಮೇಲೆ ಹುಲಿ ದಾಳಿ ನಡೆಸಿದ ಘಟನೆ ಹುಣಸೂರು ತಾಲೂಕಿನ ಬೀರ್ತಮ್ಮನಹಳ್ಳಿ ಮೀಸಲು ಅರಣ್ಯದಂಚಿನ ಬಿ ಆರ್ ಕಾವಲು ಗ್ರಾಮದಲ್ಲಿ ನಡೆದಿದೆ. ರವಿ ಎಂಬುವವರಿಗೆ ಸೇರಿದ ಎರಡು ಹಸುಗಳ ಮೇಲೆ ಹುಲಿ ಏಕಾಏಕಿ ದಾಳಿ ನಡೆಸಿದೆ.
ಈ ಹಿಂದೆಯೂ ರವಿ ಕುಟುಂಬದ ಹಸುವನ್ನು ಹುಲಿ ರಾತ್ರೋರಾತ್ರಿ ದಾಳಿ ಮಾಡಿ ಕೊಂದು...
National News: ಚೆನ್ನೈ: ಶಾಲೆಯಿಂದ ಬರುತ್ತಿದ್ದ ಬಾಲಕಿಯ ಮೇಲೆ ಹಸುವೊಂದು ದಾಳಿ ಮಾಡಿದ್ದು, ಈ ದೃಶ್ಯ ಅಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು 9 ವರ್ಷದ ಬಾಲಕಿ ಆಯೇಷಾ, ತನ್ನ ಗೆಳತಿಯೊಂದಿಗೆ ಶಾಲೆಯಿಂದ ಮನೆಗೆ ಬರುತ್ತಿದ್ದಳು. ಈ ವೇಳೆ ಬೀದಿಯಲ್ಲಿದ ಬಿಡಾಡಿ ಹಸು, ಆಕೆಯನ್ನು ತನ್ನ ಕೊಂಬಿನಿಂದ ಎತ್ತಿ...
Political News: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ಸುಪ್ರೀಂ ಕೋರ್ಟ್...