International News: ಅತ್ಯಾಚಾರವಾದಾಗ ಎದುರಿಗಿಿರುವವರು, ಅತ್ಯಾಚಾರಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಖಂಡಿತವಾಗಿಯೂ ಮಾಡೇ ಮಾಡಿರುತ್ತಾರೆ. ಅದೇ ರೀತಿ ಅತ್ಯಾಚಾರ ಮಾಡುವ ವ್‌ಯಕ್ತಿಯಿಂದ ತಪ್‌ಪಿಸಿಕೊಳ್ಳುವುದಲ್ಲದೇ, ಇಲ್ಲೊಬ್ಬಳು, ಆತನನ್ನು ತುಳಿದು ಕೊಂದಿದ್ದಾಳೆ. ಆದೆರ ಇಲ್ಲಿ ಅತ್ಯಾಚಾರ ವಿರೋಧಿಸಿ, ಕೊಂದವಳ ಹೆಣ್ಣಲ್ಲ, ಬದಲಾಗಿ ಹಸು.
ಹೌದು, ಬ್ರೆಜಿಲ್‌ನ ಸಾಂಬಾಯಾದಲ್ಲಿ ಇಂಥದ್ದೊದ್ದು ವಿಚಿತ್ರ, ಹೇಸಿಗೆ ಕೃತ್ಯ ನಡೆದಿದೆ. ಸಮಾಧಾನದ ಸಂಗತಿ ಅಂದ್ರೆ, ಅತ್ಯಾಚಾರಿ ಮಾಡಬಾರದ ಕೆಲಸ ಮಾಡಲು ಹೋಗಿ, ಸಾವಿಗೀಡಾಗಿದ್ದಾನೆ. ಈತ ಸಲಿಂಗ ಕಾಮಿ ಅಂತಾ ಅಂದಾಜಿಸಲಾಗಿದೆ. ಈತನೇ ಸಾಕಿರುವ ಹಸುವಿನ ಮೇಲೆ ಕಣ್ಣು ಹಾಕಿದ್ದ ದುರುಳ, ಕೊನೆಯುಸಿರೆಳೆದಿದ್ದಾನೆ.
ಈತ ಪ್ರತಿದಿನ 5 ಗಂಟೆಗೆ ಎದ್ದು, ಹಾಲು ಕರಿದು ಹಾಲು ಮಾರಿ ಬರುತ್‌ತಿದ್ದ. ಆದರೆ ಜನವರಿ 8ರಂದು ಬೆಳಿಗ್ಗೆ ಮಾತ್ರ ಹಾಲು ನೀಡಲು ಬಂದಿರಲಿಲ್ಲ. ಹಾಗಾಗಿ ಆತನ ಸಹೋದ್ಯೋಗಿ, ಏಕೆ ಬಂದಿಲ್ಲವೆಂದು ನೋಡಲು ಬಂದಾಗ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ. ವಿಷಯ ಏನೆಂದು ತಿಳಿದಾಗ, ಪಕ್ಕದಲ್ಲೇ ಹಾಾಸಿಗೆ ಇದ್ದು, ಆತ ಹಿಂದಿನ ರಾತ್ರಿ ಸ್ನೇಹಿತನೊಂದಿಗೆ ಸಮಯ ಕಳೆದಿದ್ದ. ಬಳಿಕ ಹಸುವಿನ ಮೇಲೆ ಅತ್ಯಾಚರ ಮಾಡಲು ಯತ್ನಿಸಿದ್ದ. ಈ ವೇಳೆ ಕಾಂಡೋಮ್ ಬಳಸಿದ್ದ ಮತ್ತು ಹಸು ಈತನ ಕೆಲಸವನ್ನು ವಿರೋಧಿಸಿ, ಆತನನ್ನು ಒದ್ದು ಸಾಯಿಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.