www.karnatakatv.net :ಜಗತ್ತಿನ ಅತ್ಯಂತ ಪವಿತ್ರ ಸಂಬoಧವೆoದರೆ ತಾಯಿ ಮಗುವಿನ ವಾತ್ಸಲ್ಯದ ಸಂಬoಧ. ಜಗತ್ತಿನಲ್ಲಿ ಈ ಒಂದು ಸಂಬoಧ ಮಾತ್ರ ಯಾವುದೇ ಸ್ವಾರ್ಥವಿರದ ಸಂಬoಧ ಅನ್ನೋದು ಸಾರ್ವಕಾಲಿಕ ಸತ್ಯ ಹಾಗೂ ಇದೇ ವಾಸ್ತವ.
ಹೌದು, ಈ ಜಗತ್ತಿನಲ್ಲಿ ಯಾವುದೇ ಅಪೇಕ್ಷೆಯಿಲ್ಲದೆ ಕೇವಲ ಪ್ರೀತಿ ವಾತ್ಸಲ್ಯವನ್ನ ಧಾರೆಎರೆಯೋದು ತಾಯಿ ಮಾತ್ರ. ತಾಯಿಯ ತ್ಯಾಗದ ಬಗ್ಗೆ ಬಣ್ಣಿಸೋದಕ್ಕೆ ಪದಗಳೇ ಸಿಗೋದಿಲ್ಲ....
ಗೋಮಾತೆಯನ್ನು ದೇವರು ಅಂತಾ ಹೇಳಲಾಗುತ್ತದೆ. ಗೋವಿನ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇರುತ್ತಾರೆಂದು ಹೇಳಲಾಗುತ್ತದೆ. ಇಂಥ ಗೋಮಾತೆಗೆ ಈ ಆಹಾರವನ್ನು ನೀಡಿದರೆ, ನಿಮ್ಮ ಜೀವನ ಉತ್ತಮವಾಗರುತ್ತದೆ. ಹಾಗಾದ್ರೆ ಯಾವ ಆಹಾರವನ್ನು ಗೋಮಾತೆಗೆ ನೀಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816
https://youtu.be/YUoAVy_WiAo
https://youtu.be/HJjcWHcaey0
ಹಬ್ಬ ಹರಿದಿನಗಳಲ್ಲಿ, ಗೃಹಪ್ರವೇಶ ಸಂದರ್ಭದಲ್ಲಿ...
ನಮ್ಮ ದಿನ ಹೇಗೆ ಶುರುವಾಗುತ್ತದೆಯೋ, ಹಾಗೇ ಅಂತ್ಯವಾಗುತ್ತದೆ. ಒಮ್ಮೊಮ್ಮೆ ಬೇಸರದಿಂದಲೂ ನಮ್ಮ ದಿನ ಅಂತ್ಯವಾಗಬಹುದು. ಆದರೆ ನಮ್ಮ ದಿನ ಮಾತ್ರ ಉತ್ತಮವಾಗಿ ಶುರುವಾಗಬೇಕು. ದಿನವೇ ಕೆಟ್ಟದಾಗಿ ಶುರುವಾದ್ರೆ, ಇಡೀ ದಿನದ ಮೂಡ್ ಹಾಳಾಗಿ ಹೋಗುತ್ತದೆ. ಹಾಗಾಗಿ ನೀವು ಬೆಳಿಗ್ಗೆ ಏಳುವಾಗ ಕೆಲ ನಿಯಮವನ್ನ ಅನುಸರಿಸಬೇಕು. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..
ಓಂ ಶ್ರೀ...
ಹಸು ಅಂದ್ರೆ ಹಿಂದೂ ಧರ್ಮದಲ್ಲಿ ತಾಯಿಯ ಸ್ಥಾನವನ್ನು ನೀಡಲಾಗಿದೆ. ಆದ್ದರಿಂದ ಅದನ್ನು ಗೋಮಾತೆ ಎಂದು ಕರೆಯಲಾಗುತ್ತದೆ. ಗೋಮೂತ್ರ, ಹಾಲು, ಅದರಿಂದ ಮಾಡುವ ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಎಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/Qgd3UzatwfU
https://youtu.be/cpFejRfNRfs
ಗೋವಿನಲ್ಲಿ 33 ಕೋಟಿ ದೇವತೆಗಳು...
ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ತನ್ನದೇ ಆದ ಮಹತ್ವವಿದೆ. ಹಾಲು ನೀಡೋ ಗೋವಿಗೆ ತಾಯಿಯ ಸ್ಥಾನದಲ್ಲಿರಿಸಿದ್ದೇವೆ. ಆದ್ದರಿಂದಲೇ ಆಕೆಗೆ ಗೋಮಾತೆ ಎಂದು ಕರಿಯೋದು. ಮುಕ್ಕೋಟಿ ದೇವತೆಗಳನ್ನ ಒಳಗೊಂಡ ದೇವತೆಯಾದ ಗೋಮಾತೆಗೆ ಕೆಲ ಆಹಾರವನ್ನ ತಿನ್ನಿಸಿದ್ರೆ ಸಕಲ ಪಾಪ ನಿವಾರಣೆಯಾಗಿ, ಉನ್ನತಿ ಕಾಣುತ್ತಾರೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಯಾವ ಆಹಾರವನ್ನ ಗೋಮಾತೆಗೆ ತಿನ್ನಿಸಬೇಕು ಅನ್ನೋ ಬಗ್ಗೆ...
ಮನುಷ್ಯ ಅಂದ ಮೇಲೆ ಕಷ್ಟ ಕಾರ್ಪಣ್ಯಗಳು ಬಂದೇ ಬರುತ್ತದೆ. ಆದರೆ ಆ ಸಮಸ್ಯೆಗಳಿಗೆಲ್ಲ ಒಂದು ಪರಿಹಾರ ಅನ್ನೋದು ಇದ್ದೇ ಇರತ್ತೆ. ಇಂಥ ಪರಿಹಾರಗಳಲ್ಲಿ ಪ್ರಾಣಿಗಳಿಗೆ ಆಹಾರ ನೀಡುವುದೂ ಕೂಡ ಒಂದು ಪರಿಹಾರ. ಆದ್ದರಿಂದ ನಾವಿವತ್ತು ನಾಯಿಗಳಿಗೆ ಯಾವ ಆಹಾರವನ್ನ ನೀಡಿದ್ರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...
ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಹೆಚ್ಚಿನ ಮಹತ್ವವಿದೆ. ಗೋವನ್ನ ತಾಯಿಯ ರೂಪದಲ್ಲಿ ಕಾಣುತ್ತೇವೆ. ಗೋವಿನಲ್ಲಿ ಮುಕ್ಕೋಟಿ ದೇವತೆಗಳು ನೆಲೆ ನಿಂತಿದ್ದು, ಗೋವಿಗೆ ಪೂಜಿಸಿದರೆ ಮುಕ್ಕೋಟಿ ದೇವತೆಗಳನ್ನ ಪೂಜಿಸಿದಂತೆ ಎಂಬ ನಂಬಿಕೆ ಇದೆ. ಇಂಥ ಗೋವಿಗೆ ಕೆಲ ಆಹಾರವನ್ನ ತಿನ್ನಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಫಲಂ ಪ್ರಧಾನ...
ನಾವು ಈ ಮೊದಲೇ ನಿಮಗೆ ಕನಸಿನಲ್ಲಿ ಪ್ರಾಣಿಗಳು, ನೀರು, ಮಕ್ಕಳು ಇತ್ಯಾದಿಗಳು ಬಂದರೆ ಏನರ್ಥ ಎಂಬುದನ್ನ ಹೇಳಿದ್ದೇವೆ. ಇವತ್ತು ಗೋವು ಕನಸ್ಸಿನಲ್ಲಿ ಕಾಣಿಸಿಕೊಂಡರೆ ಏನರ್ಥ ಅನ್ನೋ ಬಗ್ಗೆ ಹೇಳಲಿದ್ದೇವೆ.
https://youtu.be/E36PfPWdT2E
ಮನುಷ್ಯನಿಗೆ ಬೀಳುವ ಕನಸುಗಳು ಅವನ ಒಳಿತು ಕೆಡುಕುಗಳನ್ನ ಅವಲಂಬಿಸಿರುತ್ತದೆ. ಪ್ರಾಣಿ, ನದಿ, ಸಮುದ್ರ, ಜಲಪಾತ ಹೀಗೆ ಹಲವು ರೀತಿಯ ವಿಷಯಗಳು ಕನಸ್ಸಲ್ಲಿ ಬರುತ್ತದೆ. ಚಿತ್ರ ವಿಚಿತ್ರ...
ಹಿಂದೂ ಪುರಾಣದಲ್ಲಿ ಗೋಮಾತೆಯ ದೇಹದಲ್ಲಿ ಮುಕ್ಕೋಟಿ ದೇವತೆಗಳು ಇದೆ ಎನ್ನಲಾಗುತ್ತದೆ. ಆದ್ದರಿಂದ ಹಿಂದೂಗಳು ಗೋವನ್ನ ದೇವರಂತೆ ಪೂಜಿಸುತ್ತಾರೆ. ಇಂಥ ಗೋವುಗಳು ಮನೆಮುಂದೆ ಬಂದುನಿಂತರೆ ಏನರ್ಥ..? ಗೋವು ಮನೆ ಎದುರಿಗೆ ಬಂದಾಗ ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿವತ್ತು ನಿಮಗೆ ಹೇಳಲಿದ್ದೇವೆ.
ನಾವು ಪುರಾಣಗಳಲ್ಲೇ ಗೋವಿನ ಬಗ್ಗೆ ಕೇಳಿರುತ್ತೇವೆ. ಕಾಮಧೇನುವೆಂಬ ಗೋವು ಕೇಳಿದ್ದನ್ನೆಲ್ಲ ನೀಡುತ್ತಿತ್ತಂತೆ. ಅಲ್ಲದೇ, ಗಣೇಶ...
National News: ದೇಶದಲ್ಲಿ ತೀವ್ರ ಪರ - ವಿರೋಧದ ಚರ್ಚೆಗೆ ಕಾರಣವಾಗಿರುವ ವಕ್ಫ್ ತಿದ್ದುಪಡಿಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆದಿದ್ದು, ವಕ್ಫ್ ಆಸ್ತಿಗಳಲ್ಲಿ...