Movie News: ತಮಿಳಿನ ಖ್ಯಾತ ಖಳನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 48 ವರ್ಷದ ಡ್ಯಾನಿಯಲ್ ಎದೆ ನೋವಿನಿಂದ ಚೆನ್ನೈ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ, ಡ್ಯಾನಿಯಲ್ ನಿಧನರಾಗಿದ್ದಾರೆ. ಇಂದು ಡ್ಯಾನಿಯಲ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಡ್ಯಾನಿಯಲ್ ಸಾವಿಗೆ ತಮಿಳು ಸೇರಿ, ಭಾರತೀಯ ಚಿಂತ್ರರಂಗ ಸಂತಾಪ ಸೂಚಿಸಿದೆ.
ಚಿತ್ತಿ ಹೆಸರಿನ ಧಾರಾವಾಹಿಯಲ್ಲಿ ಡ್ಯಾನಿಯಲ್ ಬಾಲಾಜಿ...