Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೋಲಿಸರ ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಮೊದಲ ಹಂತವಾಗಿ ಗಾಂಜಾ ಮಾರಾಟಗಾರರ ಹಾಗೂ ಖರೀದಿದಾರರ ಹೆಡೆಮುರಿ ಕಟ್ಟುವಲ್ಲಿ ಹು-ಧಾ ಪೋಲಿಸ್ ಕಮಿಷ್ನರೇಟ್ ಯಶಸ್ವಿಯಾಗಿದೆ.
ಹೌದು, ಇಷ್ಟು ದಿನ ಗಾಂಜಾ ಮತ್ತು ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ಮಾರಾಟಗಾರರನ್ನೇ ಬಂಧಿಸುತ್ತಿದ್ದ ಪೊಲೀಸರು ಇದೀಗ ಡ್ರಗ್ಸ್ ಮತ್ತು ಗಾಂಜಾ ಮೂಲಗಳನ್ನು ಪತ್ತೆ ಹಚ್ಚಿ ಬರೋಬರಿ ಹತ್ತು...
Dharwad News: ಧಾರವಾಡ: ಬೆಳಗಾವಿ ನಿರ್ಮಿತ ಕೇಂದ್ರದ ಯೋಜನಾಧಿಕಾರಿ ನಡೆಸುತ್ತಿರುವ ಪಿಜಿಗಳ ಮೇಲೆ ಲೋಕಾಯುಕ್ತರು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
https://youtu.be/t5IsNMYv7vs
ಬೆಳಗಾವಿ ನಿರ್ಮಿತ ಕೇಂದ್ರದ ಯೋಜನಾಧಿಕಾರಿ ಶೇಖರಗೌಡ ಎಂಬುವವರು ಧಾರವಾಡದ ರಾಧಾಕೃಷ್ಣ ನಗರ ಹಾಗೂ ಕೆಸಿಡಿ ಬಳಿ ಎರಡು ಪಿಜಿಗಳನ್ನು ನಡೆಸುತ್ತಿದ್ದಾರೆ. ಈ ಮಾಹಿತಿ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ಪಿಜಿಗಳ ಮೇಲೆ ದಾಳಿ ನಡೆಸಿದ್ದಾರೆ.
https://youtu.be/bTiymXpeXT4
ಈ ಯೋಜನಾಧಿಕಾರಿ...
Hubli News: ಹುಬ್ಬಳ್ಳಿ : ಆನ್‌ಲೈನ್ ಗೇಮಿಂಗ್ ವ್ಯಾಮೋಹಕ್ಕೆ ವಿದ್ಯಾರ್ಥಿಯೋರ್ವ ಹಾಸ್ಟೆಲ್ ರೂಂನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಶಿರಡಿ ನಗರದ ಹಾಸ್ಟೆಲ್‌ನಲ್ಲಿ ರಾಕೇಶ್ ಶ್ರೀಶೈಲ್ ಜಂಬಲದಿನ್ನಿ (21) ಮೃತ ವಿದ್ಯಾರ್ಥಿ, ರಾಕೇಶ್ ಬಿವಿಬಿ ಕಾಲೇಜಿನಲ್ಲಿ ಬಿಇ 6 ನೇ ಸೆಮಿಸ್ಟರ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈತ ತನ್ನ ಕೋಣೆಯಲ್ಲಿ...
Dharwad News: ಧಾರವಾಡ : ಕಲಘಟಗಿ ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ, ಪ್ರತಿಷ್ಠಿತ ಕಂಪನಿಯ ಮದ್ಯದ ಡುಪ್ಲಿಕೇಟ್ ಕ್ಯಾಪ್ & ಶೀಲ್ ಮಾಡಿ ಅದಕ್ಕೆ ಡುಪ್ಲಿಕೇಟ್ ಇಂಪಿರಿಯಲ್ ಬ್ಲೂ ಕಂಪನಿಯ ಲೇಬಲಗಳು ಅಂಟಿಸಿ, ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತಯಾರಿಸುತ್ತಿದ್ದಾಗ, 4 ಜನರನ್ನು ಬಂಧಿಸಿ ಬಂಧಿತರಿಂದ 32,00,000 ಲಕ್ಷ ರೂಪಾಯಿ ಮೌಲ್ಯದ...
Hubli News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಹಿರೇಮಠ ಕೊಲೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕೊಲೆ ಹಿಂದೆ ಲವ್ ಜಿಹಾದ್ ಇದೆ ಅಂತ ನೇಹಾ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದ್ದವು. ಪ್ರಕರಣದ ತನಿಖೆ ನಡೆಸಿದ ಸಿಐಡಿ...
Hubli News: ಹುಬ್ಬಳ್ಳಿ : ನಗರದ ಗೋಕುಲ್ ರೋಡ್, ವಿದ್ಯಾನಗರ ಹಾಗೂ ಬೆಳಗಾವಿಯ ಮಾಳಮಾರುತಿ, ಮಾರಿಹಾಳ, ಖಾನಪೂರ, ಹೀಗೆ ಬೇರೆ ಬೇರೆ ಪೊಲೀಸ ಠಾಣಾ ವ್ಯಾಪ್ತಿಗಳಲ್ಲಿ ಮನೆ ಕಳ್ಳತನ ಮಾಡಿದ್ದ ಇಬ್ಬರು ಕಿಲಾಡಿ ಕಳ್ಳರನ್ನು ಹಿಡಿದು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು 8 ಪ್ರಕರಣಗಳನ್ನು ಭೇಧಿಸುವಲ್ಲಿ ಗೋಕುಲ್ ರೋಡ್ ಪೊಲೀಸ ಠಾಣೆಯ ಅಪರಾಧ...
Hubli News: ಹುಬ್ಬಳ್ಳಿ: ಅವಳಿ ನಗರಕ್ಕೆ ಪೊಲೀಸ್ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಶಶಿ ಕುಮಾರ್ ಅವರು ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಹಾಗೂ ಧಾರ್ಮಿಕ ಕೇಂದ್ರ ಸ್ಥಳಗಳಿಗೆ ಭೇಟಿ ನೀಡಿ ಸುರಕ್ಷತೆ ದೃಷ್ಟಿಯಿಂದ ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದರು.
https://youtu.be/l8uRXOGodgo
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ವಿದ್ಯಾನಗರದಲ್ಲಿ BVB ಕಾಲೇಜು, SDM ವೈದ್ಯಕೀಯ ಕಾಲೇಜು, ಮೂರು ಸಾವಿರ...
Hubli News: ಹುಬ್ಬಳ್ಳಿ: ಸಾಮಾನ್ಯವಾಗಿ ಪೊಲೀಸರನ್ನ ಕಂಡಾಗ ಜನರಲ್ಲಿ ಭಯ. ನಡುಕ ಯಾಕಂದ್ರೆ ಆ ಖಾಕಿ ಗತ್ತು. ಆದ್ರೆ ಆ ಖಾಕಿಯಲ್ಲೂ ಒಬ್ಬ ಮಾನವೀಯತೆ ಮನುಷ್ಯತ್ವ ಅಡಿಗಿರುತ್ತೆ ಅನ್ನೋದಕ್ಕೆ ಹುಬ್ಬಳ್ಳಿಯ ಗಣೇಶ್ ಪೇಟ್ ಅವರೇ ಸಾಕ್ಷಿ ನೋಡಿ.
ಅವರೇ ನಮ್ಮ ನೂತನ ಕಮಿಷನರ್ ಶಶಿ ಕುಮಾರ. ಹೀಗೆ ಅವರನ್ನು ತೋರಿಸೋಕು ಕೂಡಾ ಒಂದು ಕಾರಣವಿದ. ಅದೇನಪ್ಪ...
Dharwad News: ಧಾರವಾಡ : ಕಳೆದ ಒಂದು ವರ್ಷದಿಂದ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹಾಳಾಗಿತ್ತು. ಎಲ್ಲೆಂದರಲ್ಲೆ ಕೊಲೆಗಳು, ಚಾಕು ಇರಿತ ಪ್ರಕರಣಗಳು, ಕಳ್ಳತನ ಪ್ರಕರಣಗಳು, ಹಲ್ಲೆಗಳಂತಹ ಸಾಕಷ್ಟು ಕೇಸಗಳು ಆಗುತ್ತಿದ್ದವು. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯಗಳನ್ನ ಕೆಲ ದುಷ್ಟ ವ್ಯಕ್ತಿಗಳು ಮಾಡುತ್ತಾ ಬಂದಿದ್ದರು. ಆದರೆ ಅಂತವರನ್ನ ಇಲ್ಲಿಯವರಗೆ ದೊಡ್ಡ...
Hubli News: ಹುಬ್ಬಳ್ಳಿ: ಸಿಎಂ ಸೂಚನೆ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಜಾರಿಯಾಗಲು ಸ್ವತಃ ಕಮಿಷನರ್ ಎನ್. ಶಶಿಕುಮಾರ್ ಫೀಲ್ಡ್‌ಗೆ ಇಳಿದಿದ್ದಾರೆ. ಡ್ರಗ್ ಮುಕ್ತ ಹುಬ್ಬಳ್ಳಿ - ಧಾರವಾಡ ಮಾಡಲು ಕಾರ್ಯಾರಂಭ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿ ಹಳೆ ಸಿಆರ್ ಮೈದಾನದಲ್ಲಿ ಡ್ರಗ್ ಪೆಡ್ಲರ್‌ಗಳ ಪರೇಡ್...