ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಸೇವಿಸಿ, ನಮ್ಮ ದಿನವನ್ನು ಶುರು ಮಾಡಬೇಕಂತೆ. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾಕಂದ್ರೆ ನಮ್ಮ ದೇಹದಲ್ಲಿರುವ ಕಲ್ಮಶ ಹೊರಹೋಗಲು ಇದು ಸಹಕಾರಿಯಾಗಿದೆ. ಇದರೊಂದಿಗೆ ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ಹಾಲಿನೊಂದಿಗೆ ಖರ್ಜೂರ ತಿಂದರೆ, ನಿಮ್ಮ ಆರೋಗ್ಯ ಇನ್ನೂ ಉತ್ತಮವಾಗಿರುತ್ತದೆ. ಹಾಗಾದ್ರೆ...
ತೆಂಗಿನ ಎಣ್ಣೆಯನ್ನ ಅಡುಗೆಗೆ ಬಳಸುತ್ತೇವೆ. ಹೇರ್ ಮಸಾಜ್, ಬಾಡಿ ಮಸಾಜ್‌ಗೂ ಬಳಸುತ್ತೇವೆ. ಗಾಯವಾದಾಗ, ತುರಿಕೆ, ಕಜ್ಜಿಯಾದ ಜಾಗದಲ್ಲೂ ತೆಂಗಿನ ಎಣ್ಣೆ ಹಚ್ಚಿದ್ರೆ ಉತ್ತಮ. ಅಷ್ಟೇ ಅಲ್ಲದೇ, ಪ್ರತಿದಿನ ರಾತ್ರಿ ಮಲಗುವ ವೇಳೆ ಪಾದಕ್ಕೆ ತಂಗಿನ ಎಣ್ಣೆಯಿಂದ ಮಸಾಜ್ ಮಾಡಿದ್ರೆ, ಹಲವು ಆರೋಗ್ಯಕರ ಲಾಭಗಳಾಗುತ್ತದೆ. ಹಾಗಾದ್ರೆ ಆ ಆರೋಗ್ಯಕರ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ತ್ವಚೆಯ...
ಕಿತ್ತಳೆ ಹಣ್ಣು ತಿನ್ನುವುದರಿಂದ ಹಲವು ಆರೋಗ್ಯಕರ ಮತ್ತು ಸೌಂದರ್ಯಕರ ಪ್ರಯೋಜನಗಳಿದೆ. ಇದರಲ್ಲಿರುವ ವಿಟಾಮಿನ್ ಸಿ ಅಂಶ, ನಮ್ಮ ಆರೋಗ್ಯ ಉತ್ತಮವಾಗಿಡುವುದಲ್ಲದೇ, ತ್ವಚೆ ಸುಂದರವಾಗಿರುವಂತೆ ಮಾಡುತ್ತದೆ. ಆದ್ರೆ ಕಿತ್ತಳೆ ಹಣ್ಣಷ್ಟೇ ಅಲ್ಲ, ಅದರ ಸಿಪ್ಪೆಯೂ ಕೂಡ ಆರೋಗ್ಯಕರವಾಗಿದೆ. ಹಾಗಾದ್ರೆ ಕಿತ್ತಳೆ ಹಣ್ಣಿನ ಸಿಪ್ಪೆಯಿಂದಾಗುವ ಪ್ರಯೋಜನವೇನು..? ಅದನ್ನ ಹೇಗೆ ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ ತ್ವಚೆಯ ಆರೈಕೆ...
ಹಿಂದಿನ ಕಾಲದಲ್ಲಿ ಮಹಿಳೆಯರು ಕೆಮಿಕಲ್ ಮುಕ್ತವಾದ ವಸ್ತುಗಳನ್ನು ಬಳಸಿ, ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತಿದ್ದರು. ಆದ್ರೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಕಾಸ್ಟ್ಲಿ ವಸ್ತುಗಳನ್ನು ಬಳಸಿದರೂ, ನಮ್ಮ ಸ್ಕಿನ್ ಅತ್ಯುತ್ತಮವಾಗುವುದಿಲ್ಲ. ಹಾಗಾಗಿ ನಮಗೆ ಮೇಕಪ್‌ನ ಸಹಾಯ ಬೇಕೇ ಬೇಕಾಗುತ್ತದೆ. ಹಾಗಾದ್ರೆ ಹಿಂದಿನ ಕಾಲದ ಸುಂದರಿಯರು ಯಾವ ವಸ್ತುವನ್ನು ಬಳಸಿ ಸೌಂದರ್ಯ ಇಮ್ಮಡಿಗೊಳಿಸುತ್ತಿದ್ದರು ಅಂತಾ ತಿಳಿಯೋಣ ಬನ್ನಿ..
ಚಳಿಗಾಲದಲ್ಲಿ...
ಚಳಿಗಾಲ ಶುರುವಾಗಿದೆ. ಈ ಸಮಯದಲ್ಲಿ ತಲೆಕೂದಲು ಉದುರುವುದು, ತ್ವಚೆ ಒಣಗುವುದೆಲ್ಲ ಸಾಮಾನ್ಯ. ಹಾಗಾಗಿ ನಾವಿಂದು ಚಳಿಗಾಲದಲ್ಲಿ ತ್ವಚೆಯನ್ನು ಆರೋಗ್ಯಕರವಾಗಿ ಇರಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ದಟ್ಟವಾದ, ಸುಂದರವಾದ ಕೇಶರಾಶಿ ಬೇಕೆಂದಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ.. ಭಾಗ1
ಮೊದಲನೇಯದಾಗಿ ಚಳಿಗಾಲವೆಂದು ಹೆಚ್ಚು ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಹಲವರಿಗೆ ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಿಂದ ಸ್ನಾನ...
ಮೊದಲ ಭಾಗದಲ್ಲಿ ನಮಗೆ ದಟ್ಟವಾದ, ಸುಂದರವಾದ ಕೂದಲು ಬೇಕೆಂದಲ್ಲಿ ನಾವು ಯಾವ 4 ತಪ್ಪು ಮಾಡಬಾರದು ಅನ್ನೋ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಇನ್ನುಳಿದ 4 ತಪ್ಪುಗಳ ಬಗ್ಗೆ ಹೇಳಲಿದ್ದೇವೆ.
ಐದನೇಯ ತಪ್ಪು, ಸ್ಟ್ರೇಟ್ನರ್, ಹೇರ್ ಡ್ರೈಯರನ್ನ ಹೆಚ್ಚು ಬಳಕೆ ಮಾಡೋದು. ಇತ್ತೀಚಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳ ಬಳಿ, ಸ್ಟ್ರೇಟ್ನರ್ ಮತ್ತು...
ಹೆಣ್ಣಿನ ಸೌಂದರ್ಯ ಇಮ್ಮಡಿಗೊಳ್ಳೋದೆ, ಅವಳ ಕೇಶದಿಂದ. ಹೇರ್ ಸ್ಟೈಲ್ ಚೆಂದವಿದ್ದಲ್ಲಿ, ನೀವು ಸುಂದರವಾಗಿ ಕಾಣಬಹುದು. ಆದ್ರೆ ನಿಮ್ಮ ಕೂದಲು ದಟ್ಟವಾಗಿರಬೇಕು ಅಂದ್ರೆ ನೀವು ನಿಮ್ಮ ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ನೀವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವ ತಪ್ಪು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಪದೇ ಪದೇ ತಲೆ ಸ್ನಾನ ಮಾಡುವುದು. ವಾರದಲ್ಲಿ...
ನಾವು ಬಟ್ಟೆ ಧರಿಸವಾಗ ಯಾವ 6 ವಿಷಯವನ್ನು ನೆನಪಿಡಬೇಕು ಅನ್ನೋ ಬಗ್ಗೆ ಮೊದಲ ಭಾಗದಲ್ಲಿ 3 ತಪ್ಪುಗಳ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1
ನಾಲ್ಕನೇಯ ನಿಯಮ, ಸ್ವಚ್ಛವಾದ ಬಟ್ಟೆಯನ್ನ ಧರಿಸಿ. ಇದು ಬರೀ ನಿಯಮವಲ್ಲ,...
ಬಟ್ಟೆ ಅನ್ನೋದು ನಮ್ಮ ಸಂಸ್ಕೃತಿಯನ್ನ ತೋರಿಸುತ್ತದೆ. ಮನುಷ್ಯ ಉತ್ತಮ ಗುಣದವನಾಗಿದ್ರೂ, ಅವನು ಧರಿಸುವ ಬಟ್ಟೆ ಸರಿಯಾಗಿಲ್ಲದಿದ್ದರೆ, ಅವನನ್ನು ಯಾರೂ ಇಷ್ಟ ಪಡುವುದಿಲ್ಲ. ಹಾಗಾಗಿ ಹಿರಿಯರು ಊಟ ತನ್ನಿಚ್ಛೆ ನೋಟ ಪರರಿಚ್ಛೆ ಅಂತಾ ಹೇಳಿದ್ದು. ಹಾಗಾಗಿ ನಾವಿಂದು ಬಟ್ಟೆ ಧರಿಸುವಾಗ ಯಾವ 6 ತಪ್ಪನ್ನು ಮಾಡಬಾರದು ಅಂತಾ ಹೇಳಲಿದ್ದೇವೆ..
ಮೊದಲನೇಯ ನಿಯಮ, ಅವಕಾಶಗಳು ಯಾವ ರೀತಿ ಇರುತ್ತದೆಯೋ,...
ಈ ಹಿಂದಿನ ಭಾಗದಲ್ಲಿ ನಾವು ಮನುಷ್ಯ ತನ್ನ ಜೀವನದಲ್ಲಿ ಬಿಡಬೇಕಾದ 17 ಚಟಗಳಲ್ಲಿ 12 ಚಟಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಅದರ ಮುಂದುವರಿದ ಭಾಗವಾಗಿ, ಇನ್ನು 5 ಚಟಗಳ ಬಗ್ಗೆ ಹೇಳಲಿದ್ದೇವೆ..
ಹದಿಮೂರನೇಯ ಚಟ ಕೇರ್‌ಲೆಸ್ ಆಗಿರುವುದು. ಕೆಲವರು ಯಾವುದೇ ಕೆಲಸ ಮಾಡುವುದಿದ್ದರೂ, ಅದರಿಂದ ಏನಾಗಬಹುದು, ನಷ್ಟವಾದರೆ ಏನು ಮಾಡಬಹುದು, ಇತ್ಯಾದಿ ವಿಷಯವನ್ನು ಯೋಚಿಸುತ್ತಾರೆ....
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ.
ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...