Health Tips: ಪೈಲ್ಸ್ ರೋಗದ ಲಕ್ಷಣವೇನು..? ಇದು ಹೇಗೆ ಬರುತ್ತೆ ಎಂಬ ಬಗ್ಗೆ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇಂದು ಹರ್ನಿಯಾ ಎಂಬ ಸಮಸ್ಯೆ ಬಗ್ಗೆ ವೈದ್ಯರು ವಿವರಣೆ ನೀಡಲಿದ್ದಾರೆ. ಅದೇನು ಎಂಬ ಬಗ್ಗೆ ತಿಳಿಯೋಣ ಬನ್ನಿ..
ಹೊಕ್ಕಳಿನ ಮೇಲ್ಭಾಗದಲ್ಲಿ ಒಂದು ಗುಳ್ಳೆಯ ಆಕಾರವಿರುತ್ತದೆ. ಇದು ದೇಹದ ಕೆಲವು ಭಾಗಗಳಲ್ಲಿ ಗ್ಯಾಪ್ ಹೆಚ್ಚಾಗಿ, ಆ ಭಾಗದಲ್ಲಿ...
Health Tips: ಚರ್ಮದ ಖಾಯಿಲೆ, ತ್ವಚೆಯ ಆರೋಗ್ಯದ ಬಗ್ಗೆ ವೈದ್ಯೆಯಾದ ದೀಪಿಕಾ ಅವರು ನಿಮಗೆ ಹಲವು ವಿಷಯಗಳನ್ನನು ಹೇಳಿದ್ದಾರೆ. ಅದರಂತೆ ಇಂದು ಅರ್ಟಿಕೇರಿಯಾ ಅನ್ನುವ ಗುಳ್ಳೆಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅರ್ಟಿಕೆರಿಯಾ ಅಂದ್ರೆ ಸೊಳ್ಳೆ ಕಚ್ಚಿದ ರೀತಿಯಲ್ಲಿ ಆಗುವ ಗುಳ್ಳೆಗಳು. ಇದು ತುಂಬಾ ಕಾಮನ್ ಗುಳ್ಳೆ. ಆದರೆ ಅರ್ಟಿಕೆರಿಯಾ ಆದಾಗ, ತುರಿಕೆ ಉಂಟಾಗುತ್ತದೆ. ಇದರಿಂದ ಸೈಡ್...
Health Tips: ಬಾಯಿ ಹುಣ್ಣಿನ ಸಮಸ್ಯೆ ಹಲವರಿಗೆ ಆಗುತ್ತದೆ. ಆದರೆ, ಆ ಸಮಸ್ಯೆಯನ್ನು ಯಾರು ಅನುಭವಿಸುತ್ತಾರೋ, ಅವರಿಗೆ ಆ ನೋವು ಗೊತ್ತಾಗುತ್ತದೆ. ಹಾಗಾಗಿ ಇಂದು ವೈದ್ಯರು, ಬಾಯಿ ಹುಣ್ಣಿನ ನೋವಿಗೆ ಹೇಗೆ ಮನೆಮದ್ದು ಮಾಡಬೇಕು ಎಂದು ಹೇಳಿದ್ದಾರೆ.
ಬಾಯಿ ಹುಣ್ಣಾದಾಗ, ಸರಿಯಾಗಿ ಆಹಾರ ಸೇವಿಸಲು ಆಗುವುದಿಲ್ಲ. ಸರಿಯಾಗಿ ಆಹಾರ ಸೇವಿಸದಿದ್ದರೆ, ಹೊಟ್ಟೆ ನೋವಾಗುತ್ತದೆ. ಜೀರ್ಣಕ್ರಿಯೆ ಸರಿಯಾಗಿ...
Health Tips: ಪಟಾಕಿ ಬಳಕೆಯಿಂದ ಹಲವು ಆರೋಗ್ಯ ಸಮಸ್ಯೆ ಬರುತ್ತದೆ ಎಂದು ನಿಮಗೂ ಗೊತ್ತು. ಆದರೂ ಕೂಡ ದೀಪಾವಳಿ ಸಮಯದಲ್ಲಿ, ಹಲವು ಖುಷಿಗಾಗಿ ಪಟಾಕಿ ಹೊಡೆಯುತ್ತಾರೆ. ಪಟಾಕಿ ಬಳಸುವುದು ತಪ್ಪಲ್ಲ. ಆದರೆ ಅದುಮ ಮಿತವಾಗಿರಬೇಕು. ಏಕೆಂದರೆ, ಅಗತ್ಯಕ್ಕಿಂತ ಹೆಚ್ಚು ಪಟಾಕಿ ಬಳಕೆ, ಆರೋಗ್ಯಕ್ಕೆ ತುಂಬಾ ಕೆಟ್ಟದ್ದು. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಅವರು ಮಾಹಿತಿ...
Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ವೈದ್ಯರೇ ವಿವರಣೆ ನೀಡಿದ್ದಾರೆ ನೋಡಿ..
ಪಟಾಕಿ ಬಳಸಿದ ಸಂದರ್ಭದಲ್ಲಿ ಹೊಗೆ ಬರುತ್ತದೆ. ಈ ಹೊಗೆಯಿಂದಲೇ ಕಣ್ಣಿಗೆ ಮತ್ತು ಹೃದಯದ...
Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಪ್ರತೀ ದೀಪಾವಳಿ ಹಬ್ಬಕ್ಕೂ, ಒಂದಲ್ಲ ಒಂದು ಪಟಾಕಿಯಿಂದ ಹಾನಿಯುಂಟಾದ ಕೇಸನ್ನು ನಾವು ನೋಡುತ್ತಲೇ ಇರುತ್ತೇವೆ. ವೈದ್ಯರು ಪಟಾಕಿ ಅವಘಡಕ್ಕೆ ಪ್ರಥಮ...
Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ಹಲವು ರೋಗಗಳಿಗೆ ಏನೇನು ಪರಿಹಾರ ಮಾಡಬಹುದು ಎಂಬ ಬಗ್ಗೆ ಹೇಳಿದ್ದೇವೆ. ಸ್ವತಃ ವೈದ್ಯರೇ ಈ ಬಗ್ಗೆ ವಿವರಣೆ ನೀಡಿದ್ದು, ಹಲವು ರೋಗಗಳಿಂದ, ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ. ಆ ರೋಗ ಬರದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಂತೆ...
Health Tips: ಕಣ್ಣಿನ ಆರೋಗ್ಯ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಣ್ಣು ಸರಿಯಾಗಿ ಕಾಣಿಸದಿದ್ದರೆ, ಜೀವನ ಮಾಡುವುದೇ ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಂದರೆ, ಅವರ ಓದು ಬರಹಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಮಕ್ಕಳು ಆರೋಗ್ಯವಾಗಿದ್ದರೂ ಕೂಡ ಒಂದು ವರ್ಷ,...
Health Tips: ಎಲ್ಲಕ್ಕಿಂತ ಮುಖ್ಯವಾದ ಆರೋಗ್ಯ ಅಂದ್ರೆ ಹೃದಯದ ಆರೋಗ್ಯ. ನಾವು ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಂಡಲ್ಲಿ, ಗಟ್ಟಿಮುಟ್ಟಾಗಿ ಸಧೃಡವಾಗಿ ಇರುತ್ತೇವೆ. ಇಲ್ಲವಾದಲ್ಲಿ, ನಮಗೆ ಕೆಲಸ ಮಾಡಲು, ಓಡಾಡಲು ಕೂಡ ಕಷ್ಟವಾಗುತ್ತದೆ. ಇನ್ನು ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯೂ ಕಾರಣವಾಗಿದೆ. ವೈದ್ಯರು...
Deepavali Special: ನಾವು ಈಗಾಗಲೇ ನಿಮಗೆ ಅಭ್ಯಂಂಗ ಸ್ನಾನ ಏಕೆ ಮಾಡುತ್ತಾರೆ ಎಂಬ ಬಗ್ಗೆ ಹೇಳಿದ್ದೇವೆ. ಅಭ್ಯಂಗ ಸ್ನಾನದ ದಿನವೇ ನರಕ ಚತುರ್ದಶಿಯನ್ನು ಆಚರಸಲಾಗುತ್ತದೆ. ಹಾಗಾಗಿ ನಾವಿಂದು ನರಕ ಚತುರ್ದಶಿಯ ಹಿಂದಿನ ವಿಶೇಷತೆ ಏನು..? ನರಕಾಸುರನ ವಧೆ ಹೇಗೆ ಆಯಿತು ಎಂಬ ಬಗ್ಗೆ ಹೇಳಲಿದ್ದೇವೆ.
ನರಕಾಸುರನೆಂಬ ರಾಕ್ಷಸ, ಬ್ರಹ್ಮನಿಂದ ವರವೊಂದನ್ನು ಪಡೆದಿದ್ದ. ಅದೇನೆಂದರೆ, ಅವನ ಸಾವು...
ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ...