Health: ನಾವು ಸೇವಿಸುವ ಆಹಾರಗಳು, ನಮ್ಮ ಭವಿಷ್ಯದ ಆರೋಗ್ಯ ಸಮಸ್ಯೆಗಳಿಗೆ, ಅಥವಾ ಆರೋಗ್ಯಕರ ಜೀವನಕ್ಕೆ ನಾವು ಹಾಕುವ ಅಡಿಪಾಯವಾಗಿದೆ. ಹಾಗಾಗಿ ನಾವು ಯವ್ವನದಲ್ಲಿರುವಾಗಲೇ, ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿ, ಉತ್ತಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಇಂದು ನಾವು ರಾತ್ರಿ ಯಾವ ರೀತಿಯ ಆಹಾರಗಳನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಬೇಕರಿ ತಿಂಡಿ. ಬೇಕರಿ...
Health: ಹಲವು ಡ್ರೈಫ್ರೂಟ್ಸ್‌ನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಖರ್ಜೂರವನ್ನ ಕೂಡ ನೆನೆಸಿ ತಿನ್ನಬೇಕು ಎನ್ನುವ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ಇಂದು ನಾವು ರಾತ್ರಿ ಖರ್ಜೂರವನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯಕ್ಕೆ ಏನೆಲ್ಲ ಲಾಭವಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ನಿಮ್ಮ...
Health: ಸಕ್ಕರೆ ಖಾಯಿಲೆ ಅನ್ನೋದು ಎಷ್ಟು ಅಪಾಯಕಾರಿ ಖಾಯಿಲೆ ಎಂದರೆ, ಸಕ್ಕರೆ ಅಂಶ ಅಗತ್ಯಕ್ಕಿಂತ ಹೆಚ್ಚಾಗಿದ್ದಲ್ಲಿ, ಕಾಲು ಕತ್ತರಿಸುವ ಪರಿಸ್ಥಿತಿ ಬರುತ್ತದೆ. ಆದರೆ ಈಗ ಹಲವಾರು ಡಯಟ್, ಔಷಧಿಗಳು ಬಂದಿರುವ ಕಾರಣ, ಸ್ವಲ್ಪ ನಿಗಾ ವಹಿಸಿದರೂ, ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಆದರೆ ಸಕ್ಕರೆ ಖಾಯಿಲೆ ಉಳ್ಳವರು, ಕೆಲವು ಆಹಾರವನ್ನು ಸೇವಿಸಬಾರದು. ಯಾವುದು ಆ ಆಹಾರ ಅಂತಾ...
Health Tips: ಮಳೆಗಾಲದಲ್ಲಿ. ಅದರಲ್ಲೂ ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನಿಂದ ಮಾಡುವ ಆಹಾರಗಳ ಸೇವನೆ ಮಾಡಿದರೆ ಆರೋಗ್ಯಕ್ಕೆ ಉತ್ತಮ. ಹಾಗಾಗಿಯೇ ಅಂತನೌಪಿಯಂದು, ಶ್ರಾವಣ ಮಾಸದಲ್ಲಿ ಕೆಸುವಿನ ಸೊಪ್ಪಿನ ಪತ್ರೋಡೆ, ಚಟ್ನಿ ಸೇರಿ ಇನ್ನೂ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ. ಹಾಗಾದರೆ, ಯಾಕೆ ಶ್ರಾವಣದಲ್ಲಿ ಕೆಸುವಿನ ಸೊಪ್ಪಿನ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಹಸಿವನ್ನು ನಿಯಂತ್ರಿಸಿ,...
Health Tips: ಜೇನುಗೂಡಿರುವ ಜಾಗಕ್ಕೆ ಹೋದಾಗ, ಅತೀ ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ, ಜೇನುಹುಳು ಅಟ್ಯಾಕ್ ಮಾಡಿಬಿಡುತ್ತದೆ. ಜೇನುಹುಳುವಿನ ಅಟ್ಯಾಕ್ ಎಷ್ಟು ಡೇಂಜರ್ ಅಂದ್ರೆ, ನಮ್ಮ ಪ್ರಾಣವನ್ನ ಕೂಡ ಅದು ಕಿತ್ತುಕೊಳ್ಳಬಹುದು. ಹಾಗಾಗಿ ಆದಷ್ಟು ಹುಷಾರಾಗಿ ಇರುವುದು ಒಳ್ಳೆಯದು. ಇಂದು ನಾವು ಜೇನುಹುಳು ಕಚ್ಚಿದಾಗ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಜೇನುಹುಳು ಕಚ್ಚಿದಾಗ,...
Health: ಅರಿಶಿನ ಅನ್ನೋದು, ಭಾರತೀಯರ ಅಡುಗೆ ಮನೆಯಲ್ಲಿ ಸದಾ ಇರುವಂಥ ಪದಾರ್ಥ. ಇದು ಬರೀ ಅಡುಗೆಯ ರುಚಿ, ಬಣ್ಣವನ್ನ ಹೆಚ್ಚಿಸುವುದಲ್ಲದೇ, ಆರೋಗ್ಯಕ್ಕೂ ಉತ್ತಮ. ಅಡುಗೆ ಮಾಡಲು ಮಾತ್ರವಲ್ಲದೇ, ಸೌಂದರ್ಯವರ್ಧನೆಗೂ ಅರಿಶಿನವನ್ನು ಬಳಸಲಾಗುತ್ತದೆ. ಹಾಗಾದರೆ ಅರಿಶಿನ ಬಳಸುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಅರಿಶಿನ ಬ್ಯಾಕ್ಟಿರಿಯಾ ವಿರುದ್ಧ ಹೋರಾಡುವ ಕಾರಣಕ್ಕೆ, ನಿಮ್ಮ ದೇಹದಲ್ಲಿ ರೋಗ ನಿರೋಧಕ...
Health: ದಿನಸಿ, ಹಣ್ಣು, ಹಂಪಲನ್ನು ಖರೀದಿಸಬೇಕೆಂದು ಹಲವರು ಮಾರ್ಟ್‌ಗಳಿಗೆ ಹೋಗುತ್ತಾರೆ. ಆಗ ಅವರು ಮಾಡುವ ಕೆಲವು ತಪ್ಪುಗಳೇ, ಪರಿಸರಕ್ಕೂ ಮತ್ತು ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ. ಹಾಗಾದ್ರೆ ನಾವು ಮಾರ್ಟ್‌ಗೆ ಹೋದಾಗ, ಯಾವ ತಪ್ಪುಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು, ಮಾರ್ಟ್‌ನಲ್ಲಿ ಎಲ್ಲ ಪುಡ್ ಸೆಕ್ಷನ್ ಹತ್ತಿರ ಹೆಚ್ಚಾಗಿ ಹೋಗುವುದು. ಕೆಲವರು ಬರೀ 4...
Health: ಚೀಯಾಸೀಡ್ಸ್ ಅನ್ನೋದು, ನಮ್ಮ ಹಿರಿಯರು ಕೂಡ ಬಳಸಿದ ವಸ್ತು. ಆದರೆ ಅದು ಇತ್ತೀಚೆಗೆ ಮತ್ತೂ ಫೇಮಸ್ ಆಗಿದೆ. ಡಯಟ್ ಮಾಡುವವರು, ಹೊಟೆಲ್‌ಗಳಲ್ಲಿ ಜ್ಯೂಸ್, ಫಾಲೂದಾಗೆ ಚೀಯಾ ಸೀಡ್ಸ್ ಬಳಸುವುದರಿಂದ, ಇದು ಮುನ್ನಲೆಗೆ ಬಂದಿದೆ. ಹಾಗಾದ್ರೆ ಪ್ರತಿದಿನ ಒಂದು ಸ್ಪೂನ್ ಚೀಯಾ ಸೀಡ್ಸ್ ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಬೆಳಿಗ್ಗೆ ಖಾಲಿ...
Health: ಹಲವು ಹೆಣ್ಣು ಮಕ್ಕಳು, ವಯಸ್ಸಿಗೆ ಬಂದರೂ, ಋತುಮತಿಯಾದರೂ ಎದುರಿಸುವ ಸಮಸ್ಯೆ ಎಂದರೆ, ಸಣ್ಣ ಸ್ತನದ ಸಮಸ್ಯೆ. ಈ ಬಗ್ಗೆ ಹೇಳಿಕೊಳ್ಳುವುದಕ್ಕೆ, ಮತ್ತು ವಿವರಿಸುವುದಕ್ಕೆ ಹಲವರು ಮುಜುಗರ ಪಡುವುದು ನಿಜ. ಆದರೆ, ಇದು ಆರೋಗ್ಯದ ವಿಷಯವಾಗಿರುವುದರಿಂದ, ಇಂದು ನಾವು ಎದೆಯ ಗಾತ್ರವನ್ನು ನ್ಯಾಚುರಲ್ ಆಗಿ ಹೆಚ್ಚಿಸುವುದು ಹೇಗೆ ಎಂದು ಹೇಳಲಿದ್ದೇವೆ.
ಮೊದಲನೇಯದಾಗಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗದಂತೆ...
Health: ಮನುಷ್ಯನಿಗೆ ಎಲ್ಲಕ್ಕಿಂತ ಮುಖ್ಯವಾಗಿ ಆರೋಗ್ಯವಾಗಿರಬೇಕಾದ ದೇಹದ ಭಾಗವೆಂದರೆ, ಹೃದಯ, ಮೆದುಳು, ಜೀರ್ಣಾಂಗ ಮತ್ತು ಮೂಳೆ. ಈ ಅಂಗಗಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದ್ರೂ, ಜೀವಕ್ಕೆ ಅಪಾಯ. ಹಾಗಾಗಿ ನಾವಿಂದು ಮೂಳೆಯ ಆರೋಗ್ಯ ಸರಿಯಾಗಿ ಇರಬೇಕು ಎಂದಲ್ಲಿ ಯಾವ ಯೋಗ ಮಾಡಬೇಕು ಎಂದು ಹೇಳಲಿದ್ದೇವೆ.
ಮೊದಲನೇಯದಾಗಿ, ದಿನಕ್ಕೆ 10 ನಿಮಿಷ ಸ್ಕಿಪ್ಪಿಂಗ್ ಆಡಿದರೆ, ನಿಮ್ಮ ಮೂಳೆ ಉತ್ತಮವಾಗಿರುತ್ತದೆ....