ಸಿಹಿ ತಿಂಡಿ ಮಾಡುವಾಗ, ಸಕ್ಕರೆ ಬಳಕೆ ಮಾಡೇ ಮಾಡ್ತಾರೆ. ಆದರೆ ನೀವು ಸಕ್ಕರೆ ಬದಲು ಬೆಲ್ಲ ಬಳಸಿದರೆ, ಆ ಸಿಹಿ ತಿಂಡಿ ಸ್ವಾದಿಷ್ಟವಾಗುವುದರ ಜೊತೆಗೆ, ಆರೋಗ್ಯಕರವೂ ಆಗಿರುತ್ತದೆ. ಯಾಕಂದ್ರೆ ಸಕ್ಕರೆಗಿಂತ, ಬೆಲ್ಲದಲ್ಲಿ ಹೆಚ್ಚು ಪೋಷಕಾಂಶಗಳಿದೆ. ಸಕ್ಕರೆಯನ್ನು ಸ್ಲೋ ಪಾಯ್ಸನ್ ಎನ್ನಲಾಗತ್ತೆ. ಹಾಗಾದ್ರೆ ಯಾಕೆ ನಾವು ಸಕ್ಕರೆ ಬದಲು, ಬೆಲ್ಲವನ್ನು ಬಳಸಬೇಕು ಅಂತಾ ತಿಳಿಯೋಣ ಬನ್ನಿ..
ನೀವು...
ಬಾಳೆಹಣ್ಣು ಎಷ್ಟು ಆರೋಗ್ಯಕರ ಹಣ್ಣು ಅಂತಾ ಎಲ್ಲರಿಗೂ ಗೊತ್ತು. ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆಯ ಸಮಸ್ಯೆ ಇದ್ದಲ್ಲಿ, ಬಾಳೆಹಣ್ಣು ತಿಂದ್ರೆ, ಸರಿಯಾಗತ್ತೆ ಅಂತಾ ಗೊತ್ತು. ಆದರೆ ಬರೀ ಬಾಳೆಹಣ್ಣಷ್ಟೇ ಅಲ್ಲ, ಬಾಳೆಹಣ್ಣಿನ ಸಿಪ್ಪೆಯೂ ಕೂಡ ಲಾಭಕಾರಿಯಾಗಿದೆ. ಹಾಗಾದರೆ, ಬಾಳೆಹಣ್ಣಿನ ಸಿಪ್ಪೆಯನ್ನು ಹೇಗೆ ಬಳಸಿ, ಅದರಿಂದ ಸೌಂದರ್ಯ ಲಾಭ ಪಡೆಯಬಹುದು ಅಂತಾ ತಿಳಿಯೋಣ ಬನ್ನಿ..
ಕಣ್ಣಿನ ಸುತ್ತಲೂ ಕಪ್ಪುಗಟ್ಟಿದ್ದರೆ,...
ಬೇಸಿಗೆಗಾಲ ಅಂದ್ರೇನೆ, ಮಾವಿನ ಹಣ್ಣು ಮತ್ತು ಹಲಸಿನ ಹಣ್ಣಿನ ಸೀಸನ್ ಅಂತಾ ಅರ್ಥ. ಈ ಕಾಲದಲ್ಲಿ ಇವೆರಡು ಹಣ್ಣನ್ನು ಖಂಡಿತವಾಗಿ ತಿನ್ನಲೇಬೇಕು. ಯಾಕಂದ್ರೆ ಇದು ಬರೀ ಬೇಸಿಗೆಯಲ್ಲಷ್ಟೇ ಸಿಗುವ ಹಣ್ಣು. ಈ ಸಮಯದಲ್ಲೇ ಇದನ್ನ ತಿನ್ನಲೇಬೇಕು. ದಿನಕ್ಕೆ ಒಂದು ಮಾವಿನ ಹಣ್ಣು, 5ರಿಂದ 8 ಸೊಳೆ ಹಲಸಿನ ಹಣ್ಣನ್ನಾದ್ರೂವ ಸೇವಿಸಿ. ಅಥವಾ ವಾರಕ್ಕೆ ಮೂರು...
ಈಗ ಬೇಸಿಗೆಗಾಲ ಶುರುವಾಗಿದೆ. ಬೇಸಿಗೆಯಲ್ಲಿ ಸಿಗುವ ಹಣ್ಣು ಅಂದ್ರೆ ಮಾವಿನ ಹಣ್ಣು. ಜೊತೆಗೆ ಮಾವಿನ ಕಾಯಿಯೂ ಭರಪೂರವಾಗಿ ಸಿಗುತ್ತದೆ. ಹಾಗೆ ಸಿಗುವ ಮಾವಿನ ಕಾಯಿಯಿಂದ ಉಪ್ಪಿನಕಾಯಿ ಮಾಡಿ ಸೇವಿಸುವವರೇ ಹೆಚ್ಚು. ಆದರೆ ಹೆಚ್ಚು ಮಸಾಲೆ ಹಾಕದೇ, ಮಾವಿನ ಕಾಯಿಯನ್ನು ಲಿಮಿಟಿನಲ್ಲಿ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಲಾಭವಿದೆ. ಹಾಗಾದ್ರೆ ಮಾವಿನ ಕಾಯಿ ತಿನ್ನುವುದರಿಂದ ಆರೋಗ್ಯಕ್ಕಾಗುವ...
ಶಿಶುವಿಗೆ 6 ತಿಂಗಳತನಕ ತಾಯಿಯ ಎದೆಹಾಲು ಉಣಿಸುವುದು ತುಂಬಾ ಮುಖ್ಯವಾಗಿದೆ. ಅದರಿಂದಲೇ, ಶಿಶುವಿಗೆ ಪೋಷಕಾಂಶ ಸಿಗುತ್ತದೆ. ಆದರೆ ತಾಯಿಯ ಎದೆಯಲ್ಲಿ ಹಾಲೇ ಇಲ್ಲದಿದ್ದರೆ, ಆ ಮಗುವಿಗೆ ಎಷ್ಟು ಕಷ್ಟವಾಗಬಹುದು. ಹಾಗಾಗಿ ನಾವಿಂದು ಎದೆಹಾಲು ಹೆಚ್ಚಿಸಲು ಏನೇನು ಸೇವಿಸಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಬಿಸಿನೀರು: ನೀವು ಬಾಣಂತಿಯಾದಾಗಿನಿಂದ ಮಗುವಿಗೆ ಹಾಲುಣಿಸುವುದನ್ನು ಬಿಡಿಸುವ ತನಕ, ಬಿಸಿ ಬಿಸಿ...
ಗಜಕರ್ಣ, ತುರಿಕೆ ಸಮಸ್ಯೆಗಳು ಸಡನ್ ಆಗಿ ಸಂಭವಿಸುತ್ತದೆ. ಸಣ್ಣ ಗುಳ್ಳೆ, ಮುಂದೆ ಕಲೆಯಾಗುವಷ್ಟು ಕಿರಿಕಿರಿ ತಂದಿಡುತ್ತದೆ. ಸರಿಯಾಗಿ ಸ್ನಾನ ಮಾಡದಿದ್ದಾಗ, ಅಥವಾ ನಾವು ಬಳಸುವ ಸೋಪ್ ನಿಂದ ನಮಗೆ ಅಲರ್ಜಿಯಾಗುತ್ತಿದೆ ಎಂದಾಗ, ಅಥವಾ ನಾವು ಮಲಗುವ ಜಾಗ ಕ್ಲೀನ್ ಇಲ್ಲದಿದ್ದಾಗ, ಈ ಕಜ್ಜಿ, ತುರಿಕೆಗಳು ಆರಂಭವಾಗುತ್ತದೆ. ಹಾಗಾಗಿ ನಾವಿಂದು ಗಜಕರ್ಣ, ತುರಿಕೆ ಹೋಗಲಾಡಿಸಲು, ಹೇಗೆ...
ತುಳಸಿ ಎಂದರೆ ಹಿಂದೂಗಳಲ್ಲಿ ಉಚ್ಛ ಸ್ಥಾನವನ್ನು ನೀಡಿದ ಗಿಡವಾಗಿದೆ. ತುಳಸಿ ಎಂದರೆ, ಶ್ರೀವಿಷ್ಣುವಿನ ಪರಮ ಭಕ್ತೆ ಎಂದು ಹೇಳಲಾಗಿದ್ದು, ತುಳಸಿ ಹಬ್ಬದಂದು ಪೂಜೆಯೂ ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪದ್ಧತಿ ಪ್ರಕಾರವಾಗಿ, ತುಳಸಿಗೆ ದೀಪ ಇಡಲಾಗುತ್ತದೆ. ಈ ತುಳಸಿ ಬರೀ ದೈವಿಕ ಮಹತ್ವವನ್ನಷ್ಟೇ ಅಲ್ಲದೇ, ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿ ಸೇವನೆಯಿಂದ...
ರಾತ್ರಿ ನಿದ್ದೆ ಮಾಡುವುದು ಕೂಡ ಇಂದಿನ ಕಾಲದವರಿಗೆ ಒಂದು ಟಫ್ ಟಾಸ್ಕ್ ಅಂತಾನೇ ಹೇಳಬಹುದು. ಆಫೀಸಿನಲ್ಲಿ ಬಾಸ್ ಕಾಟ, ಮನೆಯಲ್ಲಿ ಪತಿ ಅಥವಾ ಪತ್ನಿ ಕಾಟ, ಮಕ್ಕಳ ಕಿರಿಕಿರಿ ಹೀಗೆ ಹತ್ತಾರು ಟೆನ್ಶನ್ ಇರುವವರಿಗೆ, ರಾತ್ರಿ ನಿದ್ದೆ ಬರೋದು ಎಷ್ಟು ಕಷ್ಟ ಅನ್ನೋದು, ಅದನ್ನ ಅನುಭವಿಸಿದವರಿಗೇ ಗೊತ್ತು. ಇನ್ನು ಕೆಲವರಿಗೆ ಟೆನ್ಶನ್ ಇಲ್ಲದಿದ್ದರೂ, ಮೈ...
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಬಾಯಿ ಹುಣ್ಣಾಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಸಮಸ್ಯೆ ಕಾಡುವುದು ಹೆಚ್ಚು. ಬಾಯಿ ಹುಣ್ಣಾದಾಗ, ಏನನ್ನೂ ತಿನ್ನಲಾಗುವುದಿಲ್ಲ. ವಿಪರೀತ ಕಿರಿಕಿರಿಯಾಗುತ್ತದೆ. 3ರಿಂದ ನಾಲ್ಕು ದಿನವಾದ್ರೂ ಈ ಸಮಸ್ಯೆ ಕಾಡುತ್ತದೆ. ಹಾಗಾಗಿ ನಾವಿಂದು ಬಾಯಿ ಹುಣ್ಣಾದ್ರೆ, ಏನು ಮನೆ ಮದ್ದು ಮಾಡಬೇಕು ಎಂದು ಹೇಳಲಿದ್ದೇವೆ.
ದೇಹದಲ್ಲಿ ಪೋಷಕಾಂಶಗಳ ಕೊರತೆ, ವಿಟಾಮಿನ್ ಸಿ ಸರಿಯಾದ ಪ್ರಮಾಣದಲ್ಲಿ...
ದಾಳಿಂಬೆ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎನ್ನುವ ಬಗ್ಗೆ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಆದ್ರೆ ದಾಳಿಂಬೆ ಸಿಪ್ಪೆ ಬಳಸಿಯೂ ನಾವು ನಮ್ಮ ಆರೋಗ್ಯ ಮತ್ತು ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು. ಹಾಗಾದ್ರೆ ದಾಳಿಂಬೆ ಸಿಪ್ಪೆಯನ್ನ ಹೇಗೆ ಬಳಸಬೇಕು..? ಅದರಿಂದೇನು ಉಪಯೋಗ ಅಂತಾ ತಿಳಿಯೋಣ ಬನ್ನಿ..
ದಾಳಿಂಬೆ ಸಿಪ್ಪೆಯನ್ನು ನಾಲ್ಕು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ....
Political News: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ...