ನೀವು ಫ್ರೂಟ್ಸ್ ಮಿಲ್ಕ್ ಶೇಕ್ ಮಾಡಿರ್ತೀರಿ ಅಥವಾ ಹೊಟೇಲ್‌ಗೆ ಹೋಗಿ, ಕುಡಿದಿರ್ತೀರಿ. ಆದರೆ ನೀವು ರುಚಿಕರವಾದ ಡ್ರೈಫ್ರೂಟ್ಸ್ ಮಿಲ್ಕ್ ಶೇಕ್ ರೆಸಿಪಿಯನ್ನ ಅಪರೂಪಕ್ಕೆ ಟ್ರೈ ಮಾಡಿರಬಹುದು. ಅದೇ ಡ್ರೈ ಫ್ರೂಟ್ಸ್ ಮಿಲ್ಕ್ ಶೇಕನ್ನ ನೀವು ಮನೆಯಲ್ಲೇ ಹೇಗೆ ತಯಾರಿಸಬಹುದು..? ಅದನ್ನು ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ನಾವಿಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 4 ಬಾದಾಮಿ,...
ಚಟ್ನಿ ಪುಡಿ ತಯಾರಿಸುವಾಗ ಅದರಲ್ಲಿ ಬೆಳ್ಳುಳ್ಳಿ ಬಳಸೋದು ತುಂಬಾ ಇಂಪಾರ್ಟೆಂಟ್. ಯಾಕಂದ್ರೆ ಬೆಳ್ಳುಳ್ಳಿ ಘಮ, ಬೆಳ್ಳುಳ್ಳಿ ಟೇಸ್ಟ್ ಇರುವಾಗಲೇ, ಆ ಚಟ್ನಿ ಪುಡಿ ರುಚಿಸೋದು. ಇಂದು ನಾವು 2 ರೀತಿಯ ಬೆಳ್ಳುಳ್ಳಿ ಚಟ್ನಿ ಪುಡಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 2 ಬೆಳ್ಳುಳ್ಳಿ, 15ರಿಂದ 20 ಒಣಮೆಣಸು, ಅರ್ಧ ಕಪ್ ಶೇಂಗಾ, ಅರ್ಧ...
ಯಾರಿಗೆ ತಾನೇ ತಮ್ಮ ಮುಖ ಚೆಂದವಾಗಿರಬೇಕು..? ನಾಲ್ಕು ಜನರ ಮಧ್ಯದಲ್ಲಿ ತಾವು ಎದ್ದುಗಾಣಿಸಬೇಕು ಅಂತಾ ಮನಸ್ಸಿರುವುದಿಲ್ಲ ಹೇಳಿ. ಆದರೆ ನಾವು ತಿನ್ನುವ ತಪ್ಪು ಆಹಾರಗಳು, ನಮ್ಮನ್ನು ಚೆಂದಗಾಣಲು ಬಿಡುವುದಿಲ್ಲ. ಹಾಗಾಗಿ ನಾವಿಂದು ಚೆಂದಗಾಣಿಸಲು ಏನನ್ನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಅಂತಾ ಹೇಳಲಿದ್ದೇವೆ.
ಮೊಟ್ಟ ಮೊದಲನೇಯದಾಗಿ ನೀವು ಚೆಂದಗಾಣಬೇಕು ಅಂದ್ರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ...
ನೈಟ್ ಶಿಫ್ಟ್ ಮಾಡುವವರಿಗೆ ಶಕ್ತಿ ಬೇಕು ಅಂದ್ರೆ, ಅವರು ಉತ್ತಮ ಆಹಾರವನ್ನ ಸೇವಿಸಬೇಕು. ರಾತ್ರಿ ಎಚ್ಚರಿರಲೇಬೇಕೆಂಬ ಕಾರಣಕ್ಕೆ, ಮಧ್ಯರಾತ್ರಿ ಅವರಿಗೆ ಹಸಿವಾಗೇ ಆಗುತ್ತದೆ. ಆದರೆ ಮಧ್ಯರಾತ್ರಿ ಆಹಾರ ಸೇವಿಸಿದರೆ, ಆರೋಗ್ಯ ಹಾಳಾಗುತ್ತದೆ. ಆದ್ರೆ ನೀವು ಮಧ್ಯರಾತ್ರಿಯೂ ತಿನ್ನಬಹುದಾದ, ಆರೋಗ್ಯಕರ ಆಹಾರದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.
ನೈಟ್ ಶಿಫ್ಟ್ ಮಾಡುವಾಗ ಹಲವರು ಚಿಪ್ಸ್, ಕುರ್‌ಕುರೆ,...
ಕಾಫಿ ಅಂದ್ರೆ ಹಲವರಿಗೆ ಪ್ರತಿದಿನ ಬೇಕೇ ಬೇಕು ಎನ್ನುವ ಪೇಯ. ಚಾ ಇಲ್ಲದಿದ್ದರೇ, ಆ ದಿನ ದಿನವೇ ಅಲ್ಲ ಅನ್ನುವವರ ರೀತಿ, ಕಾಫಿ ಕುಡಿಯದಿದ್ದರೆ, ಏನೋ ಮಿಸ್ ಆಗುತ್ತಿದೆ. ತಲೆ ನೋವು ಬರುವ ಅನುಭವವಾಗುತ್ತಿದೆ ಎಂಬ ಭ್ರಮೆಯಲ್ಲಿರುವವರೇ ಹೆಚ್ಚು. ಕಾಫಿ ಉಷ್ಣವಾದ ಪೇಯ. ಹಾಗಾಗಿ ಪ್ರತಿದಿನ ನಿಮಗೆ ಕಾಫಿ ಕುಡಯಲೇಬೇಕು ಎಂದರೆ, ಒಂದು ಹೊತ್ತಷ್ಟೇ...
ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ವರದಾನವಾದ ಆಹಾರ ಅಂದ್ರೆ ಮೆಂತ್ಯೆ. ಇದು ಹಲವು ರೋಗಗಳಿಗೆ ರಾಮಬಾಣವಾಗಿದೆ. ಮೆಂತ್ಯೆ ಬೀಜದ ಪುಡಿ, ಮೆಂತ್ಯೆ ತಂಬುಳಿ, ಮೆಂತ್ಯೆ ಸಾರು ಇವೆಲ್ಲದರ ಸೇವನೆ ಮಿತವಾಗಿದ್ರೆ, ನಿಮ್ಮ ಆರೋಗ್ಯ ಹಿತವಾಗಿರತ್ತೆ. ಹಾಗಾದ್ರೆ ಮೆಂತ್ಯೆ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ನಿಮಗೆ ಸಕ್ಕರೆ ಖಾಯಿಲೆ ಇದ್ದರೆ, ನೀವು ಪ್ರತಿದಿನ ನಾಲ್ಕೇ...
ಊಟದ ಜೊತೆಗೆ ಯಾವ ತರಕಾರಿ ಇರಲಿ ಬಿಡಲಿ, ಸೌತೇಕಾಯಿ ಇದ್ದರೆ ಅದರ ರುಚಿಯೇ ಬೇರೆ. ಚಪಾತಿ ಪಲ್ಯ ತಿನ್ನುವಾಗ, ಸೌತೇಕಾಯಿ, ಈರುಳ್ಳಿ ಸಲಾಡ್ ಇದ್ರೆ, ಇನ್ನೂ ರುಚಿ ಹೆಚ್ಚತ್ತೆ. ಇಂಥ ರುಚಿಕರವೂ, ಆರೋಗ್ಯಕರವೂ ಆದ ಸೌತೇಕಾಯಿ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ರೆ ಅದನ್ನು ಎಲ್ಲರೂ, ಎಲ್ಲ ಸಮಯದಲ್ಲೂ ತಿನ್ನುವ ಹಾಗಿಲ್ಲ. ಹಾಗಾದ್ರೆ ಯಾವ...
ಕುಂಬಳಕಾಯಿ ಎಷ್ಟು ರುಚಿಯಾದ ತರಕಾರಿಯೋ, ಅದರ ಬೀಜ ಅಷ್ಟೇ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಹೊಟೇಲ್‌ನಲ್ಲೂ ಕುಂಬಳಕಾಯಿ ಬೀಜವನ್ನ ಬಳಸಲಾಗುತ್ತಿದೆ. ಐಸ್‌ಕ್ರೀಮ್, ಸ್ಮೂದೀಸ್, ಸೂಪ್ ಹೀಗೆ ಹಲವು ಆಹಾರಗಳಲ್ಲಿ ಒಣಗಿಸಿದ ಕುಂಬಳಕಾಯಿ ಬೀಜವನ್ನು ಬಳಸುತ್ತಾರೆ. ಕೆಲವರು ಸಿಹಿ ತಿಂಡಿ ತಯಾರಿಸುವಾಗಲೂ ಬಳಸುತ್ತಾರೆ. ಹಾಗಾದ್ರೆ ಕುಂಬಳಕಾಯಿ ಬೀಜದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಒಣಗಿದ ಕುಂಬಳಕಾಯಿ...
ಯಾವ ನೋವು, ತುರಿಕೆ, ಕಿರಿಕಿರಿಯನ್ನಾದರೂ ತಡೆದುಕೊಳ್ಳಬಹುದು. ಆದರೆ ಈ ಯೂರಿನ್ ಇನ್‌ಫೆಕ್ಷನ್ ಆದಾಗ ಮಾತ್ರ, ನರಕಯಾತನೆಯೇ ಅನುಭವಿಸಬೇಕಾಗುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಹಾಗಾಗಿ ನಾವಿಂದು ಯೂರಿನ್ ಸಮಸ್ಯೆ ಬರಬಾರದಂದ್ರೆ ನೀವು ಏನು ಮಾಡಬೇಕು. ಬಂದಾಗ, ಹೇಗೆ ಮನೆಮದ್ದು ಮಾಡಬೇಕು ಅಂತಾ ಹೇಳಲಿದ್ದೇವೆ.
ಯೂರಿನ್ ಇನ್‌ಫೆಕ್ಷನ್ ಬರಬಾರದು ಅಂದ್ರೆ, ನೀವು ಆ...
ಹಿಂದೂಗಳಲ್ಲಿ ವರ್ಷಕ್ಕೆ ಒಂದು ಬಾರಿ, ಅದು ದೀಪಾವಳಿಗೆ ಎಣ್ಣೆ ಸ್ನಾನ ಮಾಡಲಾಗತ್ತೆ. ಕೆಲವರು ಯುಗಾದಿಗೂ ಮಾಡುತ್ತಾರೆ. ಆದರೆ ನಾವು ಬರೀ ವರ್ಷಕ್ಕೆ ಒಂದು ಬಾರಿ ಅಲ್ಲ. ಬದಲಾಗಿ ತಿಂಗಳಿಗೆ ಒಂದು ಬಾರಿ ಎಣ್ಣೆ ಸ್ನಾನ ಮಾಡಲೇಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗುವುದಲ್ಲದೇ, ಸೌಂದರ್ಯ ಕೂಡ ವೃದ್ಧಿಸುತ್ತದೆ. ಹಾಗಾದ್ರೆ ಎಣ್ಣೆ ಸ್ನಾನ ಮಾಡುವುದರಿಂದ ನಮಗಾಗು ಲಾಭವೇನು...
Political News: ಬೆಂಗಳೂರಿನಲ್ಲಿಂದು ಸಿಎಂ ಸಿದ್ದರಾಮಯ್ಯ ಪಂಚರಾಜ್ಯಗಳ ಚುನಾವಣೆ ಹಾಗೂ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದು, ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ದಾವಣಗೆರೆಯಲ್ಲಿ...