ರಾತ್ರಿ ಬೇಗ ಮಲಗಿ ಬೇಗ ಏಳುವವರು. ಅಥವಾ ಮಲಗಿದ ತಕ್ಷಣ ನಿದ್ದೆ ಮಾಡುವವರು ಪುಣ್ಯವಂತರು ಅಂತಾನೇ ಹೇಳಬಹುದು. ಯಾಕಂದ್ರೆ ಅವರು ಆರೋಗ್ಯವಂತರಾಗಿರ್ತಾರೆ. ಯಾಕಂದ್ರೆ ಕೆಲವರಿಗೆ ಏನೇ ಮಾಡಿದ್ರೂ ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡೋಕ್ಕೆ ಆಗೋದೇ ಇಲ್ಲಾ. ಅವರು ನಿದ್ದೆ ಬರಲು ಹಲವು ಟ್ರಿಕ್ಸ್ ಬಳಸುತ್ತಾರೆ. ಆದ್ರೂ ನಿದ್ರೆ ಬರಲ್ಲ. ಹಾಗಾಗಿ ನಾವಿಂದು ಉತ್ತಮ ನಿದ್ರೆ...
ಲವಂಗವನ್ನು ನೀವು ಸಿಹಿ ತಿಂಡಿ, ಗ್ರೇವಿ, ಪಲಾವ್ ಮಾಡುವಾಗೆಲ್ಲ ಬಳಸಿರುತ್ತೀರಿ. ಕೆಲವರು ಕೆಮ್ಮು ಬಂದಾಗ ಲವಂಗವನ್ನು ಸೇವಿಸುತ್ತಾರೆ. ಆದ್ರೆ ಲವಂಗದ ನೀರಿನ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಲವಂಗದ ನೀರನ್ನು ಮಾಡುವುದು ಹೇಗೆ ಮತ್ತು ಅದನ್ನು ಸೇವಿಸುವುದರಿಂದ ಆಗುವ ಲಾಭವೇನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದ್ದು ಟ್ಯಾಂಗಿ ಕ್ಲೋ ವಾಟರ್. ಅದಕ್ಕಾಗಿ ನಿಮಗೆ ಒಂದು...
ತರಕಾರಿ ಸೇವನೆ, ಹಣ್ಣು, ಸೊಪ್ಪಿನ ಸೇವನೆಯಿಂದ ಹಲವು ಲಾಭಗಳಿದೆ ಅಂತಾ ನಾವು ನಿಮಗೆ ಈ ಮೊದಲೇ ಹೇಳಿದ್ದೇವೆ. ಒಂದೊಂದು ಹಣ್ಣು, ತರಕಾರಿಗಳಿಗೂ ಒಂದೊಂದು ಗುಣವಿರುತ್ತದೆ. ಇದು ನಮ್ಮ ಆರೋಗ್ಯವನ್ನ ಕಾಪಾಡುವುದರಲ್ಲಿ ಸಹಕಾರಿಯಾಗಿರುತ್ತದೆ. ನಾವಿಂದು ಯಾವ 6 ತರಕಾರಿಯನ್ನ ತಿನ್ನುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ..
ಮೊದಲು ಹಸಿರು ತರಕಾರಿ, ನುಗ್ಗೆಸೊಪ್ಪು. ಇದರಲ್ಲಿ ಕ್ಯಾಲ್ಶಿಯಂ,...
ವಯಸ್ಸಾದ ಮೇಲೆ ಮಂಡಿನೋವು, ಕಾಲು ನೋವು ಬರೋದು ಸಹಜ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ವಯಸ್ಸಾದವರಿಗಷ್ಟೇ ಅಲ್ಲ, ಯುವ ಪೀಳಿಗೆಯವರಿಗೂ ಮಂಡಿ ನೋವು, ಕಾಲು ನೋವು ಬರುತ್ತಿದೆ. ಹಾಗಾಗಿ ಇಂದು ನಾವು ಕಾಲು ನೋವು, ಮಂಡಿನೋವಿಗಾಗಿ ಮನೆಯಲ್ಲೇ ಯಾವ ಮದ್ದು ತಯಾರಿಸಿ, ಸೇವಿಸಬೇಕು ಎಂದು ಹೇಳಲಿದ್ದೇವೆ..
ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಒಂದು ಚಮಚ ಮೆಂತ್ಯೆಯನ್ನು...
ಮನುಷ್ಯ ಬದುಕೋಕ್ಕೆ ಅಂತಾನೇ ಆಹಾರವನ್ನ ತಿನ್ನುತ್ತಾನೆ. ಆದ್ರೆ ನಾವು ಆಹಾರ ಸೇವಿಸುವಾಗ, ಎಷ್ಟು ತಿನ್ನಬೇಕು..? ಯಾವ ಸಮಯದಲ್ಲಿ ತಿನ್ನಬೇಕು..? ಯಾವ ರೀತಿ ತಿನ್ನಬೇಕು ಅನ್ನೋದು ಕೆಲವರಿಗೆ ಗೊತ್ತಿರುವುದಿಲ್ಲ. ಅದನ್ನು ಅರಿತು ನಾವು ಆಹಾರ ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಯಾವಾಗ ಆಹಾರ ಸೇವಿಸಬೇಕು..?- ಆಯುರ್ವೇದದ...
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಕಾಡುವ ಸಮಸ್ಯೆ ಅಂದ್ರೆ ಪಿಸಿಓಡಿ ಮತ್ತು ಪಿಸಿಓಎಸ್ ಸಮಸ್ಯೆ. ಈ ಸಮಸ್ಯೆಯಿಂದ ಬೊಜ್ಜು ಬೆಳೆಯುತ್ತೆ, ಕೈ ಕಾಲು ನೋವು ಬರತ್ತೆ, ಮುಟ್ಟಿನ ಸಮಸ್ಯೆ ಎದುರಾಗತ್ತೆ. ಹೀಗೆ ಅನೇಕ ಸಮಸ್ಯೆ ತಲೆ ದೂರತ್ತೆ. ಹಾಗಾಗಿ ನಾವಿಂದು ಈ ಸಮಸ್ಯೆ ಇದ್ದವರು ತಿನ್ನಬೇಕಾದ 5 ಸೂಪರ್ ಫುಡ್ ಯಾವುದು ಅಂತಾ...
ವಿಶ್ವ ಇಡ್ಲಿ ದಿನದ ಪ್ರಯುಕ್ತ, ಸ್ವಿಗ್ಗಿ ಕಂಪೆನಿಯವರು ವರ್ಷದಲ್ಲಿ ಎಷ್ಟು ಜನ ಇಡ್ಲಿ ಆರ್ಡರ್ ಮಾಡಿದ್ದಾರೆ, ಬರೀ ಇಡ್ಲಿ ಮಾರಾಟದಿಂದಲೇ ಎಷ್ಟು ಲಾಭ ಬಂದಿದೆ ಎಂದು ಲೆಕ್ಕ ಹಾಕಿದ್ದಾರೆ. ಅದರಲ್ಲಿ ಓರ್ವ ವ್ಯಕ್ತಿ 6 ಲಕ್ಷ ಬೆಲೆ ಬಾಳುವ, 8 ಸಾವಿರಕ್ಕೂ ಹೆಚ್ಚು ಪ್ಲೇಟ್ ಇಡ್ಲಿಯನ್ನ ಬರೀ ಒಂದೇ ವರ್ಷದಲ್ಲಿ ಆರ್ಡರ್ ಮಾಡಿದ್ದಾನೆಂದು ತಿಳಿದು...
ಮಹಿಳೆಯಲ್ಲಿ ಕ್ಯಾಲ್ಶಿಯಂ ಇರೋದು ತುಂಬಾ ಮುಖ್ಯ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ನಿಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಕ್ಯಾಲ್ಶಿಯಂ ಇರಬೇಕು. ಆಗಲೇ ನಿಮ್ಮ ಮಗು ಚುರುಕಾಗಿ, ಆರೋಗ್ಯಕರವಾಗಿ ಇರತ್ತೆ. ಇನ್ನು 40 ದಾಟಿದ ಬಳಿಕ, ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತ ಬರತ್ತೆ. ಹಾಗಾದ್ರೆ ಇದಕ್ಕೆ ಕಾರಣವೇನು..? ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..
ನಮ್ಮ ಮೂಳೆಗಳಲ್ಲಿ ಮತ್ತು...
ನಾವು ನೀವು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ತರಹೇವಾರಿ ಐಸ್‌ಕ್ರೀಮ್ ಮಾಡುವ ವಿಧಾನವನ್ನ ನೋಡಿರ್ತೀವಿ. ಸಕ್ಕರೆ, ಮಿಲ್ಕ್ ಪೌಡರ್, ಕ್ರೀಮ್, ಕಂಡೆನ್ಸ್ ಮಿಲ್ಕ್ ಎಲ್ಲವನ್ನೂ ಹಾಕಿ ಐಸ್‌ಕ್ರೀಮ್ ಮಾಡ್ತಾರೆ. ಮತ್ತು ಅದು ಸೆಟಪ್ ಆಗಕ್ಕೆ ಫ್ರಿಜ್‌ನಲ್ಲಿ ಇಡ್ತಾರೆ. ಆದ್ರೆ ಇಲ್ಲೋರ್ವ ಮಹಿಳೆ ಫ್ಯಾನ್ ಸಹಾಯದಿಂದ ಐಸ್‌ಕ್ರೀಮ್ ತಯಾರಿಸಿದ್ದಾಳೆ.ಈ ವೀಡಿಯೋವನ್ನ ಆನಂದ್ ಮಹಿಂದ್ರಾ, ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಈ...
ಪುರುಷರಿಗಿಂತ ಮಹಿಳೆಯರಿಗೆ ಉತ್ತಮ ಪೋಷಕಾಂಶವುಳ್ಳ ಆಹಾರಗಳು ಬೇಕಾಗುತ್ತದೆ. ಯಾಕಂದ್ರೆ ಅವರು ಪ್ರತೀ ತಿಂಗಳು ಮುಟ್ಟಾಗುತ್ತಾರೆ. ಮುಂದೆ ಗರ್ಭಿಣಿಯರಾಗುತ್ತಾರೆ. ಆದ್ರೆ ಎಲ್ಲ ಮಹಿಳೆಯರಿಗೂ ಹೀಗೆ ಗರ್ಭಿಣಿಯಾಗುವ ಭಾಗ್ಯವಿರುವುದಿಲ್ಲ. ಅಂಥವರಿಗಾಗಿ ನಾವು 5 ಸೂಪರ್ ಸಪ್ಲಿಮೆಂಟ್‌ಗಳನ್ನ ಹೇಳಲಿದ್ದೇವೆ. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಆಹಾರ ಬಾಳೆಹಣ್ಣು, ಕಿತ್ತಳೆ ಹಣ್ಣು, ಸ್ಟ್ರಾಬೇರಿ, ಪೀಚ್, ಪಿಯರ್ಸ್...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....