ನಿಮ್ಮ ಆರೋಗ್ಯ ಚೆನ್ನಾಗಿದ್ರೆ, ಅದು ನಿಮ್ಮ ಮುಖದ ಮೇಲೆ ಗೊತ್ತಾಗತ್ತೆ. ಯಾಕಂದ್ರೆ ನಿಮ್ಮ ಮುಖದಲ್ಲಿ ಆ ಹೊಳಪಿರತ್ತೆ. ಅಂಥ ಗ್ಲೋ ಬರಲು ಕಾರಣವೇನೆಂದ್ರೆ, ನಿಮ್ಮ ಆರೋಗ್ಯದ ವಿಷಯದಲ್ಲಿ ನೀವು ತಪ್ಪು ಮಾಡದಿರುವುದು. ನಾವು ಮಾಡುವ ಕೆಲ ತಪ್ಪುಗಳೇ ನಮ್ಮ ಸೌಂದರ್ಯ ಹಾಳು ಮಾಡತ್ತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ತಪ್ಪು...
ರವಾದಿಂದ ಹಲವಾರು ರೆಸಿಪಿ ತಯಾರು ಮಾಡಬಹುದು. ಉಪ್ಪಿಟ್ಟು, ಶೀರಾ, ಪಾಯಸ, ಸೇರಿ ಮುಂತಾದ ರೆಸಿಪಿ ತಯಾರಿಸಬಹುದು. ಇಂದು ನಾವು ರವಾದ ಖಾರಾ ರೆಸಿಪಿ ಹೇಳಲಿದ್ದೇವೆ. ಅದೇ ರವಾ ಥಾಲಿಪಟ್ಟು. ಹಾಗಾದ್ರೆ ಈ ರೆಸಿಪಿ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, ಅರ್ಧ...
ಊಟ ಅನ್ನೋದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಾವು ಬದುಕಲು ಅವಶ್ಯಕವಾಗಿರುವ ಭಾಗ ಅದು. ಹಾಗಾಗಿ ನಾವು ಊಟ ಮಾಡುವಾಗ ಕೆಲ ವಿಷಯಗಳನ್ನು ಗಮನಿಸಬೇಕಾಗತ್ತೆ. ಅದನ್ನು ಗಮನಿಸದೇ, ನಾವು ಬೇಕಾದ ರೀತಿ ಊಟ ಮಾಡಿದ್ರೆ, ಆಮೇಲೆ ಆರೋಗ್ಯ ಸಮಸ್ಯೆ ಬರೋದು ಗ್ಯಾರಂಟಿ. ಅದರಲ್ಲೂ ರಾತ್ರಿ ಊಟ ಮಾಡೋದು ತುಂಬಾ ಮುಖ್ಯ. ರಾತ್ರಿ ಊಟ...
ಪ್ರತಿದಿನ ಅಡುಗೆ ಮಾಡುವಾಗ, ತರಕಾರಿ ಅಂತೂ ಬೇಕೇ ಬೇಕಾಗತ್ತೆ. ತರಕಾರಿ ಇಲ್ಲದೇ, ಯಾವ ಅಡುಗೆಯೂ ಸಂಪೂರ್ಣ ಆರೋಗ್ಯಕರವಾಗಲು ಸಾಧ್ಯವಿಲ್ಲ. ಹಾಗಾಗಿ ತರಕಾರಿಯನ್ನ ಪ್ರತಿಯೊಬ್ಬರೂ ಬಳಸಲೇಬೇಕು. ಆದ್ರೆ ಅದನ್ನ ಸರಿಯಾದ ರೀತಿಯಲ್ಲಿ ಬಳಸಬೇಕು. ಹಾಗಾಗಿ ನಾವಿಂದು ತರಕಾರಿ ಬಳಸಿ, ಹೇಗೆ ಪೋಷಕಾಂಶ ಪಡೆಯಬೇಕು..? ಮತ್ತು ತರಕಾರಿ ವಿಷಯದಲ್ಲಿ ಯಾವ ತಪ್ಪು ಮಾಡಬಾರದು ಅಂತಾ ಹೇಳಲಿದ್ದೇವೆ..
ಮೊದಲನೇಯ ವಿಷಯ,...
ಸಕ್ಕರೆ ಆರೋಗ್ಯಕ್ಕೆ ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದ್ರೂ ಕೂಡ ಕೆಲವರು ಸಕ್ಕರೆಯನ್ನೇ ಬಳಸುತ್ತಾರೆ. ಯಾಕಂದ್ರೆ ಅವರಿಗೆ ಸಕ್ಕರೆ ಬದಲು ಏನು ಬಳಸಬೇಕು ಅಂತಾ ಗೊತ್ತಿರುವುದಿಲ್ಲ. ಹಾಗಾಗಿ ನಾವಿಂದು ಸಕ್ಕರೆ ಬದಲು, ಸಿಹಿಗಾಗಿ ನೀವು ಏನನ್ನು ಬಳಸಬಹುದು ಅಂತಾ ಹೇಳಲಿದ್ದೇವೆ..
ಮೊದಲನೇಯ ವಸ್ತು, ಬೆಲ್ಲದ ಪುಡಿ ಅಥವಾ ಬೆಲ್ಲ. ಟೀ, ಕಾಫಿ, ಸ್ವೀಟ್ಸ್ ಮಾಡುವಾಗ ನೀವು...
ನಾವು ಮಾಡುವ ಪ್ರತಿಯೊಂದು ಕೆಲಸವೂ ಕೂಡ, ನಮ್ಮ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ. ಬೆಳಿಗ್ಗೆ ಎದ್ದು, ಮನೆಕೆಲಸ ಮಾಡಿ, ತಿಂಡಿ ತಿನ್ನುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಲು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರತ್ತೆ. ಹಾಗಾಗಿ ನಾವು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ, ಗಮನವಿಟ್ಟು ಮಾಡಬೇಕು. ಅದರಲ್ಲೂ ಬಟ್ಟೆ ಧರಿಸುವ ವಿಷಯದಲ್ಲಿ ಹೆಚ್ಚು ಗಮನ ಕೊಡಬೇಕು. ಯಾಕಂದ್ರೆ...
ಸ್ನಾನ ಮಾಡೋದಂದ್ರೆ, ನಮ್ಮ ದಿನನಿತ್ಯದ ಕೆಲಸದಲ್ಲಿ ಒಂದು ಭಾಗ ಅಂತಾ ನಿಮಗೆ ಅನ್ನಿಸಬಹುದು. ಹಾಗಾಗಿ ಕೆಲವರು ಗಂಟೆಗಟ್ಟಲೇ ಸ್ನಾನ ಮಾಡಿದ್ರೆ, ಇನ್ನು ಕೆಲವರು ದೇಹಕ್ಕೆ ನೀರು ತೋರಿಸಿ ಬಂದುಬಿಡುತ್ತಾರೆ. ಆದ್ರೆ ನಾವು ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳೇ ನಮ್ಮ ಆರೋಗ್ಯವನ್ನ, ಸೌಂದರ್ಯವನ್ನ ಹಾಳು ಮಾಡತ್ತೆ. ಹಾಗಾಗಿ ನಾವಿಂದು ಸ್ನಾನ ಮಾಡುವಾಗ, ಯಾವ ತಪ್ಪುಗಳನ್ನು...
ಮನೆಯಲ್ಲಿ ಅನ್ನ ಉಳಿದ್ರೆ, ಅದನ್ನ ಚೆಲ್ಲಿಬಿಡ್ತಾರೆ. ಇಲ್ಲಾದ್ರೆ ಮರುದಿನ ಚಿತ್ರಾನ್ನ ಮಾಡಿಕೊಂಡು ತಿಂತಾರೆ. ಆದ್ರೆ ನೀವು ಉಳಿದ ಅನ್ನದಿಂದ ಸ್ನ್ಯಾಕ್ಸ್ ಕೂಡ ತಯಾರು ಮಾಡಬಹುದು. ಮಧ್ಯಾಹ್ನ ಮಾಡಿದ ಅನ್ನದಲ್ಲಿ ಸ್ವಲ್ಪ ಅನ್ನ ಉಳಿದ್ರು ಸಂಜೆ ಈ ತಿಂಡಿ ಮಾಡಿ ತಿನ್ನಬಹುದು. ಇದನ್ನ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಅನ್ನ,...
ನೀವು ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಮನೆಯಲ್ಲಿ ಸ್ವೀಟ್ ತಯಾರಿಸಬಹುದು. ಪಾಯಸ, ಶೀರಾ, ಕೇಸರಿ ಭಾತ್, ಇದ್ದನ್ನೇ ತಯಾರಿಸೋದು. ಅದನ್ನ ತಿಂದು ಮನೆಯವರಿಗೂ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕಡಲೆ ಹಿಟ್ಟಿನ ಸ್ವೀಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: 1 ಕಪ್ ಕಡಲೆ ಹಿಟ್ಟು, ಅರ್ಧ ಕಪ್ ತುಪ್ಪ, ಅರ್ಧ ಕಪ್ ಸಕ್ಕರೆ ಪುಡಿ, ...
ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಪಾಲಕ್ ಬಳಸಿ ಸ್ಪೆಶಲ್ ರೆಸಿಪಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..
ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, ಒಂದು ಕಪ್ ಕಡಲೆ ಹಿಟ್ಟು, ಒಂದು ಕಪ್ ಸಣ್ಣಗೆ ಕತ್ತರಿಸಿದ ಪಾಲಕ್, ಒಂದು ಈರುಳ್ಳಿ,...
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....