ಸಿಗರೇಟ್, ಶರಾಬು, ಗುಟ್ಕಾ ಇದೆಲ್ಲದರ ಚಟ ಇದ್ದವರು, ಆ ಚಟವನ್ನು ಬಿಟ್ಟು, ಅದಕ್ಕೆ ಸುರಿಯುವ ಹಣವನ್ನ ಸೇವ್ ಮಾಡಿದ್ರೆ, ಉತ್ತಮವಾಗಿ ಜೀವನ ನಡೆಸಬಹುದು. ಆದ್ರೆ ಒಮ್ಮೆ ಈ ಚಟ ಹಿಡಿದರೆ, ಬಿಡಿಸುವುದು ಮತ್ತು ಬಿಡುವುದು ತುಂಬಾ ಕಷ್ಟವಾಗುತ್ತದೆ. ಒಂದು ದಿನ ಸಿಗರೇಟ್ ಸೇದಿಲ್ಲ, ಶರಾಬು ಕುಡಿದಿಲ್ಲ, ಗುಟ್ಕಾ ತಿಂದಿಲ್ಲ ಅಂದ್ರೆ ಏನೋ ಕಳ್ಕೊಂಡಂಗೆ ಆಗತ್ತೆ...
ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಅವಲಕ್ಕಿ ಮತ್ತು ಮೆಂತ್ಯೆಸೊಪ್ಪನ್ನ ಸೇರಿಸಿ, ಮಾಡುವ ತಿಂಡಿ ಬಗ್ಗೆ ಮಾಹಿತಿ ನೀಡಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ದಪ್ಪ ಅವಲಕ್ಕಿ, ಒಂದು...
ಮೆಂತ್ಯೆಸೊಪ್ಪು ಆರೋಗ್ಯಕ್ಕಷ್ಟೇ ಉತ್ತಮವಲ್ಲ. ಬದಲಾಗಿ ರುಚಿಕರವೂ ಹೌದು. ಇದರಿಂದ ತಯಾರಿಸಲ್ಪಡುವ ತಿಂಡಿ ಸಖತ್ ಟೇಸ್ಟಿಯಾಗಿರತ್ತೆ. ನಾವಿಂದು ಮೆಂತ್ಯೆಸೊಪ್ಪು ಮತ್ತು ಕಡಲೆ ಹಿಟ್ಟು ಬಳಸಿ ತಯಾರಿಸಬಹುದಾದ ತಿಂಡಿಯ ಬಗ್ಗೆ ಹೇಳಲಿದ್ದೇವೆ. ಹಾಗಾದ್ರೆ ಈ ತಿಂಡಿ ತಯಾರಿಸೋದು ಹೇಗೆ..? ಇದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆಸೊಪ್ಪು, ಒಂದು ಕಪ್...
ನಾವು ಎಷ್ಟೇ ಉತ್ತಮವಾದ ಪರಿಸರದಲ್ಲಿದ್ದರೂ, ಧೂಳು ನ್ಮಮ ಮುಖದ ಸೌಂದರ್ಯವನ್ನ ಹಾಳು ಮಾಡೇ ಮಾಡತ್ತೆ. ಹಾಗಾಗಿಯೇ ಮುಖದಲ್ಲಿ ಗುಳ್ಳೆ, ಮೊಡವೆಗಳು ಆಗೋದು. ಅದಕ್ಕಾಗಿ ನಾವು ಹಲವು ಮನೆ ಮದ್ದು, ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಎಲ್ಲವನ್ನೂ ಬಳಸುತ್ತೇವೆ. ಆದರೂ ಕೂಡ ಆ ಸಮಸ್ಯೆಗೆ ಮುಕ್ತಿ ಸಿಗೋದಿಲ್ಲಾ. ಹಾಗಾಗಿ ನಾವಿಂದು ಫೇಸ್ ಸೇರಮ್ ರೆಡಿ ಮಾಡೋದು ಹೇಗೆ...
ಹೆಣ್ಣು ಮಕ್ಕಳು ಎಷ್ಟು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಗಮನ ಹರಿಸುತ್ತಾರೋ, ಅಷ್ಟು ಒಳ್ಳೆಯದು. ಯಾಕಂದ್ರೆ ಹೆಣ್ಣು ಮಕ್ಕಳ ತ್ವಚೆ ಸೆನ್ಸಿಟಿವ್ ಆಗಿ ಇರತ್ತೆ. ಹಾಗಾಗಿ ಅವರು ಸೌಂದರ್ಯದ ಬಗ್ಗೆ ಕಾಳಜಿ ವಹಿಸಬೇಕು. ಮತ್ತು ಅವರು ಋತುಮತಿಯಾಗುತ್ತಾರೆ. ಗರ್ಭಿಣಿಯಾಗುತ್ತಾರೆ. ಹೆರಿಗೆ ನೋವು ಅನುಭವಿಸುತ್ತಾರೆ. ಇಷ್ಟೆಲ್ ಚಾಲೆಂಜನ್ನ ಜೀವನದ್ಲಲಿ ಫೇಸ್ ಮಾಡುತ್ತಾರೆ. ಹಾಗಾಗಿ ಆರೋಗ್ಯದ...
ನೀವು ಯಾವಾಗಲೂ ಚಕ್ಕಲಿ, ನಿಪ್ಪಟ್ಟು, ಕೊಡುಬಳೆ ಮಾಡಿಕೊಟ್ರೆ. ಮಕ್ಕಳಿಗೆ ಅದನ್ನ ತಿಂದು ತಿಂದು ಬೋರ್ ಬರಬಹುದು. ಹಾಗಾಗಿ ನಾವಿಂದು ಕೆಲವೇ ಕೆಲವು ಸಾಮಗ್ರಿ ಬಳಸಿ, ಬೇಗ ತಯಾರಿಸಬಹುದಾದ, ಆಲೂ ಸ್ನ್ಯಾಕ್ಸ್ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ತಯಾರಿಸೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಬೇಯಿಸಿದ...
ಅವಲಕ್ಕಿ ಮೊಸರನ್ನ ಸೇರಿಸಿದ್ರೆ, ಹೊಟ್ಟೆ ಹಸಿವಾದಾಗ ತಿನ್ನಬಹುದಾದ ಸಿಂಪಲ್ ತಿಂಡಿಯಾಗತ್ತೆ. ನೀವು ಇದಕ್ಕೆ ಉಪ್ಪು ಹಾಕಬಹುದು, ಸಕ್ಕರೆಯೂ ಹಾಕಬಹುದು. ಆದ್ರೆ ಇವೆರಡನ್ನ ಸೇರಿಸಿ, ಟೇಸ್ಟಿಯಾಗಿರುವ ಪಡ್ಡನ್ನ ಕೂಡ ತಯಾರಿಸಬಹುದು. ಹಾಗಾದ್ರೆ ಪಡ್ಡು ತಯಾರಿಸೋಕ್ಕೆ, ಇದರೊಟ್ಟಿಗೆ ಇನ್ನು ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ಅವಲಕ್ಕಿ, ಅರ್ಧ ಕಪ್ ರವೆ ಮತ್ತು...
ಹಲವರು ಬೆಳಗ್ಗಿನ ಜಾವದ ವಾಕಿಂಗ್ ಮಾಡೋಕ್ಕೆ ಇಷ್ಟಪಡ್ತಾರೆ. ಅದರಿಂದ ಅವರ ಆರೋಗ್ಯದಲ್ಲಿ ಉತ್ತಮ ಚೆಂಜಸ್ ಕೂಡಾ ಕಂಡು ಬಂದಿದೆ. ಆದ್ರೆ ಆಯುರ್ವೇದದ ಪ್ರಕಾರ, ಬೆಳಗ್ಗಿನ ಜಾವದ ವಾಕಿಂಗ್ ಉತ್ತಮವಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾಕೆ ಬೆಳಗ್ಗಿನ ಜಾವದ ವಾಕಿಂಗ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ, ಬೆಳಿಗ್ಗೆ ತಿಂಡಿಗೂ ಮುನ್ನ ನಾವು ಧ್ಯಾನ ಮಾಡಬೇಕು....
ಕಿಚನ್ ಅನ್ನೋದು ಮಿನಿ ಆಸ್ಪತ್ರೆ ಇದ್ದಂಗೆ, ಮಿನಿ ಬ್ಯೂಟಿ ಪಾರ್ಲರ್ ಇದ್ದಂಗೆ. ಯಾಕಂದ್ರೆ ನಮ್ಮ ಸೌಂದರ್ಯ ಇಮ್ಮಡಿ ಮಾಡೋ, ವಸ್ತುಗಳು ಇಲ್ಲೇ ಸಿಗತ್ತೆ. ನಮ್ಮ ಆರೋಗ್ಯ ಅಭಿವೃದ್ಧಿ ಮಾಡೋ ವಸ್ತುಗಳು ಸಹ ಇಲ್ಲೇ ಸಿಗತ್ತೆ. ಆದ್ರೆ ಕಿಚನ್‌ನಲ್ಲಿ ಇರೋ ಕೆಲ ವಸ್ತುಗಳು, ನಮ್ಮ ಆರೋಗ್ಯವನ್ನ ಹಾಳು ಮಾಡತ್ತೆ. ಅಂಥ ವಸ್ತುಗಳನ್ನ ನಾವು ಹೊರಹಾಕಬೇಕು. ಹಾಗಾದ್ರೆ...
ಪ್ರತಿದಿನ ವ್ಯಾಯಾಮ ಮಾಡಬೇಕು, ಯೋಗ ಮಾಡಬೇಕು, ಏನೂ ಸಾಧ್ಯವಾಗದಿದ್ದಲ್ಲಿ, ಮನೆ ಕೆಲಸವಾದ್ರೂ ಮಾಡಬೇಕು. ಆಗಲೇ ನಮ್ಮ ದೇಹದ ಬೊಜ್ಜು ಕರಗೋದು. ನಾವು ಆರೋಗ್ಯವಾಗಿರೋದು. ಆದ್ರೆ ನೀವೇನಾದ್ರೂ ಯೋಗ ಮಾಡುವವರಾಗಿದ್ರೆ, ಕೆಲ ಆಹಾರವನ್ನ ಸೇವಿಸಬಾರದು. ಹಾಗಾದ್ರೆ ಯಾವ ಆಹಾರವನ್ನು ಸೇವಿಸಬಾರದು ಅಂತಾ ತಿಳಿಯೋಣ ಬನ್ನಿ..
ಯೋಗ ಮಾಡುವವರು ಖಾರಾ ಸೇವನೆ ಮತ್ತು ಮಸಾಲೆ ಪದಾರ್ಥಗಳ ಸೇವನೆ ಮಾಡಬಾರದು....
ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....