ಅರವಿಂದ್ ಹಾಗೂ ದಿವ್ಯಾ ಉರುಡುಗ ಪ್ರೇಮಕಥೆಯನ್ನು ಆಧರಿಸಿ ಸಿನಿಮಾ ಮಾಡ್ತೀನಿ ಅಂತ ಚಕ್ರವರ್ತಿ ಚಂದ್ರಚೂಡ್ ಅವರು ಬಿಗ್‌ಬಾಸ್ ಮನೆಯಲ್ಲಿ ಘೋಷಣೆ ಮಾಡಿದ್ದರು. ಚಿತ್ರದ ಟೈಟಲ್, ನಾಯಕ-ನಾಯಕಿ-ಸಂಗೀತ ನಿರ್ದೇಶಕ-ನಿರ್ಮಾಪಕ-ನಾಯಕಿ ಅಣ್ಣ-ತಮ್ಮ ಹೀಗೆ ಎಲ್ಲಾ ವಿಚಾರಗಳ ಬಗ್ಗೆ ಬಿಗ್‌ಹೌಸ್‌ನಲ್ಲಿ ಓಪನ್ನಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಮ್ಯೂಸಿಕ್ ಕಂಪೋಸಿಷನ್ ಜವಾಬ್ದಾರಿ ಹೊತ್ತಿರುವ ಬ್ರೋ ಶಮಂತ್ ಅವರು ಸೈಲೆಂಟಾಗಿ ಟೈಟಲ್...