Monday, October 6, 2025

dk shiva kumar

ಹೆಚ್.ಡಿ.ಕೋಟೆಯ ಕೆ.ಎಂ. ಕೃಷ್ಣನಾಯಕ ನಾಳೆ JDS ಸೇರ್ಪಡೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ಬಿಜೆಪಿಯ ಪ್ರಬಲ ನಾಯಕರೊಬ್ಬರು ತೆನೆ ಹೊರಲು ಸಿದ್ಧರಾಗಿದ್ದಾರೆ. ನಾಳೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರುತ್ತಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಕೃಷ್ಣ ನಾಯಕ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯುತ್ತಿದೆ. ಕೆ.ಎಂ. ಕೃಷ್ಣನಾಯಕ್ 2023ರ ವಿಧಾನಸಭೆ ಚುನಾವಣೆಯಲ್ಲಿ ಹೆಗ್ಗಡದೇವನಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ರು. ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ಕೊಟ್ಟಿದ್ರು. ಅನಿಲ್...

Siddaramaiah ; ಈ ವರ್ಷವೇ ಸಿಎಂ ಬದಲಾವಣೆ ಫಿಕ್ಸ್? ; ಸಿದ್ದರಾಮಯ್ಯ ಪರಿಸ್ಥಿತಿ ಮುಂದೇನು?

2024ರಲ್ಲಿ ರಾಜ್ಯ ಸರ್ಕಾರ ಸದಾ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದೆ. ಒಂದೆಡೆ ಸರಣಿ ಹಗರಣಗಳು ಮತ್ತೊಂದೆಡೆ ವಿವಾದಗಳು ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿದ್ದವು.ಇದರ ನಡುವೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸಿಎಂ ಖುರ್ಚಿ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಇತ್ತ...

D. K. Shivakumar : ಡಿಕೆಶಿ ಬೆನ್ನು ಹತ್ತಿದ ಶಾಸಕ ಯತ್ನಾಳ್ – ಡಿಸಿಎಂ ವಿರುದ್ಧ ಸುಪ್ರೀಂ​ನಲ್ಲಿ ಕಾನೂನು ಸಮರ

ಒಂದೆ ಕಡೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿಕೊಟ್ಟಿದ್ದು, ಹೈಕೋರ್ಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಇನ್ನೊಂದೆಡೆ ಡಿಸಿಎಂ ಡಿಕೆಶಿ ವಿರುದ್ಧ ಯತ್ನಾಳ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಭಾರೀ ಕುತೂಹಲ ಮೂಡಿಸಿದೆ. ಹಾಗಾದ್ರೆ, ಏನಿದು ಪ್ರಕರಣ? ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಬೆನ್ನು ಹತ್ತಿದ ಯತ್ನಾಳ್ ಮತ್ತೊಂದು ಹಂತದ...

Karnataka : ನಿಖಿಲ್​ ಮೈತ್ರಿ ಅಭ್ಯರ್ಥಿ?: ಕಾಂಗ್ರೆಸ್​ನಿಂದ ಸುರೇಶ್ ಸ್ಪರ್ಧೆ?

ಹೆಚ್​.ಡಿ.ಕುಮಾರಸ್ವಾಮಿ ಅವರಿಂದ ತೆರವಾಗಿರೋ ಚನ್ನಪಟ್ಟಣ ಕ್ಷೇತ್ರಕ್ಕೆ ಕೆಲವೇ ದಿನಗಳಲ್ಲಿ ಉಪಚುನಾವಣೆ ಘೋಷಣೆಯಾಗಲಿದೆ. ಆದ್ರೆ, ಮೈತ್ರಿ ಅಭ್ಯರ್ಥಿ ಯಾರು? ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ. ಮೈತ್ರಿ ಟಿಕೆಟ್​​ಗಾಗಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಪಿ.ಯೋಗೀಶ್ವರ್ ಭಾರಿ ಕಸರತ್ತು ನಡೆಸ್ತಿದ್ದಾರೆ. ಇತ್ತೀಚಿಗೆ ದೆಹಲಿ ತೆರಳಿದ್ದ ಸೈನಿಕ, ಮೈತ್ರಿ ಟಿಕೆಟ್​ಗಾಗಿ ಬಿಜೆಪಿ ಹೈಕಮಾಂಡ್...

ನಿಮ್ಮ ಅಮೂಲ್ಯವಾದ ಮತವನ್ನು ಜೆಡಿಎಸ್ ಗೆ ನೀಡಿ ಮತ ವ್ಯರ್ಥ ಮಾಡಿಕೊಳ್ಳಬೇಡಿ ಅದು ಅಧಿಕಾರಕ್ಕೆ ಬರಲ್ಲ

ಗುರುಮಠಕಲ್: ನಿನ್ನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ನೂತನ ಕಾಂಗ್ರೆಸ್ ಕಛೇರಿ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಗ್ಗೆ ವ್ಯಂಗ್ಯ ಮಾಡಿದರು. ಇನ್ನು ಮುಂದೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲ್ಲ ನಿಮ್ಮ ಅಮೂಲ್ಯವಾದ ಮತವನ್ನು ಜೆಡಿಎಸ್ ಪಕ್ಷಕ್ಕೆ ಹಾಕಿ...

ಮತ್ತೆ ಹರಿದಾಡುತ್ತಿರುವ ಸಿಡಿ ವಿಚಾರ, ಸಾಹುಕಾರ್ ಗೆ ಟಾಂಗ್ ಕೊಟ್ಟ ಕನಕಪುರ ಬಂಡೆ

political news: ರಾಜ್ಯ ರಾಜಕೀಯದಲ್ಲಿ ಪಕ್ಷದ ನಅಯಕರು ವಿರೋಧ ಪಕ್ಷದವರನ್ನು ಕಾಲೆಳೆಯಲು ಮತ್ತು ಪಕ್ಷದ ಬಲವನ್ನು ಹೆಚ್ಚಿಸಿಕೊಳ್ಳಲು ಹಲವಾರು ತಂತ್ರಗಳನ್ನು ಮಾಡುತಿದ್ದಾರೆ.ಈ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳೆ ಅವರು ಡಿಕೆ ಶಿವಕುಮಾರ್ ಅವರು ತಮ್ಮ ಆಸ್ತಿಯ ವಿವರದ ಬಗ್ಗೆ ಮಾತನಾಡಿರುವ ಆಡಿಯೋವನ್ನು ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದರು. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ದಕ್ಕೆ...

“ಡಿಕೆಶಿ ನಾಲಾಯಕ್”…! ಸಿಡಿದೆದ್ದ ಸಾಹುಕಾರ್..!

Political News: ಬೆಳಗಾವಿ ಸುದಿಗೋಷ್ಟಿಯೊಂದನ್ನು ಕರೆದು ಮಾತಾಡಿದ ಜಾರಕಿಹೊಳಿ ಅವರು ಶಿವಕುಮಾರ್ ರಾಜಕೀಯ ಕ್ಷೇತ್ರಕ್ಕೆ ನಾಲಾಯಕ್ಕಾದ ವ್ಯಕ್ತಿ ಎಂದು ಜರಿದರು. ಸುಳ್ಳು ಅರೋಪಗಳನ್ನು ಮಾಡುತ್ತಾ, ಸಿಡಿಗಳ ಮೂಲಕ ಷಡ್ಯಂತ್ರಗಳನ್ನು  ರಚಿಸಿ ವಿರೋಧ ಪಕ್ಷದ ನಾಯಕರ ತೇಜೋವಧೆ ಮಾಡುವ ವ್ಯಕ್ತಿ ರಾಜಕಾರಣಿ ಅನಿಸಿಕೊಳ್ಳಲಾರ ಎಂದು ಜಾರಕಿಹೊಳಿ ಜರಿದರು. ಶಿವಕುಮಾರ ವಿರುದ್ಧ ತನ್ನಲ್ಲಿ 120 ಸಾಕ್ಷ್ಯಗಳಿವೆ, ಅವರಂತೆ ನಾನು...

ಸಿಡಿ ಸಾಹುಕಾರ್ ಆಡಿಯೋ ಬ್ಲಾಸ್ಟ್ ನಲ್ಲಿದೆ ಡಿಕೆಶಿ  ಜನ್ಮಜಾಲ..!

Political News: ರಾಜ್ಯದಲ್ಲಿ ಇದೀಗ ಮತ್ತೆ ಸಿಡಿ ವಿಚಾರ ಬುಗಿಲೆದ್ದಿದೆ. ಸಾಹುಕಾರ್ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ವಿರುದ್ಧ ನಿರಂತರ ಆರೋಪಗಳನ್ನು ಮಾಡುತ್ತಿದ್ದಾರೆ. ಜೊತೆಗೆ ಆಡಿಯೋ ಬಾಂಬ್ ಕೂಡಾ  ಸಿಡಿಸಿದ್ದಾರೆ. ಆಡಿಯೋದಲ್ಲಿ ಸಂಪೂರ್ಣವಾಗಿ ಡಿಕೆಶಿ ಜನ್ಮವನ್ನೇ ಜಾಲಾಡಿದಂತಿದೆ. ರಮೇಶ್ ಜಾರಕಿಹೊಳಿ ಬಿಡುಗಡೆ ಮಾಡಿದಂತಹ ಆಡಿಯೋದಲ್ಲಿ ಡಿಕೆಶಿ ಮಾತನಾಡಿರುವ ಪ್ರಕಾರವಾಗಿ ದುಬೈ ನಲ್ಲಿ ನನಗೆ ಮನೆ ಇದೆ....

ಹಾಸನದಲ್ಲಿಂದು ಕಾಂಗ್ರೆಸ್ ಬೃಹತ್ ಸಮಾವೇಶ

state news : ಜೆಡಿಎಸ್ ಭದ್ರಕೋಟೆ ಹಾಸನದಲ್ಲಿಂದು ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದೆ. ಚುನಾವಣಾ ಪ್ರಚಾರ ಸಲುವಾಗಿನಗರದ ದೊಡ್ಡಮಂಡಿಗನಹಳ್ಳಿಯಲ್ಲಿ ಕಾಂಗ್ರೆಸ್ ನ ಪ್ರಜಾಧ್ವನಿ ಯಾತ್ರೆ ನಡೆಯಲಿದೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಯಾತ್ರೆ ಇದಾಗಿದೆ. ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ಡಾ. ಜಿ ಪರಮೇಶ್ವರ್, ದೃವನಾರಾಯಣ್, ಎಂ.ಬಿ....

ಪ್ರಜಾಧ್ವನಿಯಲ್ಲಿ ಮೊಳಗಿತು ಕಾಂಗ್ರೆಸ್ ಪಕ್ಷದ ಮೊದಲ ಭರವಸೆ …!

Political News: ಪ್ರಜಾಧ್ವನಿ ಯಾತ್ರೆಯನ್ನು ಕೈಗೊಂಡ ಕಾಂಗ್ರೆಸ್ ಸರಕಾರ ಪ್ರಚಾರದ ಕಾರ್ಯವನ್ನು ಬಹು ಯೋಜಿತವಾಗಿಯೇ  ಮಾಡುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಮನೆಗೂ 200 ಯೂನಿಟ್ ನಷ್ಟು ವಿದ್ಯುತ್ ನ್ನು ಉಚಿತವಾಗಿ ನೀಡುವ ಭರವಸೆಯನ್ನು ಡಿ.ಕೆ.ಶಿ ತಮ್ಮ ಹೇಳಿಕೆಯಲ್ಲಿ ಘೋಷಿಸಿದರು. ಜೊತೆಗೆ ಬಿಜೆಪಿ ಇದುವರೆಗೂ  ಬಡವರನ್ನು ದೋಚುತ್ತಿದೆ.ಕರೆಂಟ್ ವಿಚಾರವಾಗಿಯೂ ಜನ ಸಾಮಾನ್ಯರನ್ನು ಹಿಂಡಿ ಹಿಪ್ಪೆ...
- Advertisement -spot_img

Latest News

ಡಿಕೆಶಿ ದೆಹಲಿ ದಂಡಯಾತ್ರೆ ರಹಸ್ಯ

ನವೆಂಬರ್‌ ಕ್ರಾಂತಿ ಚರ್ಚೆ ಜೋರಾಗ್ತಿದೆ. ಈ ಬೆನ್ನಲ್ಲೇ ದೆಹಲಿಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ದೌಡಾಯಿಸಿದ್ದಾರೆ. ಇದು ದೆಹಲಿಯಲ್ಲಿ ರಹಸ್ಯ ಕಾರ್ಯತಂತ್ರ ನಡೆಯುತ್ತಿದೆಯಾ ಅನ್ನೋ ಅನುಮಾನ ಹುಟ್ಟುಹಾಕಿದೆ....
- Advertisement -spot_img