Sunday, December 14, 2025

Dr Krutika Reddy

ಪತ್ನಿಯನ್ನು ಕೊಂದಿದ್ದಕ್ಕೆ ಪಾಪ ಪ್ರಜ್ಞೆ – 15 ದೇವಸ್ಥಾನ ಸುತ್ತಿದ್ದ ಮಹೇಂದ್ರ ರೆಡ್ಡಿ

ಮದುವೆಯಾದ ಕೆಲವೇ ತಿಂಗಳಲ್ಲಿ ಪತ್ನಿಗೆ ಅನಾರೋಗ್ಯ, ವೈಯಕ್ತಿಕ ಜೀವನದಲ್ಲಿ ಅಶಾಂತಿ, ದಿನನಿತ್ಯದ ಪ್ರಶ್ನೆಗಳು ಹಾಗೂ ಒತ್ತಡದಿಂದ ಬೇಸತ್ತ, ಕೊನೆಗೂ ಪತ್ನಿಯನ್ನೇ ಕೊಂದಿದ್ದಾನೆ ಡಾ. ಮಹೇಂದ್ರ ರೆಡ್ಡಿ. ಪೊಲೀಸರ ಮುಂದೆ ಬಾಯ್ಬಿಟ್ಟಿರುವ ಆತನ ಹೇಳಿಕೆ ಈಗ ಹೊಸ ಆಘಾತ ಮೂಡಿಸಿದೆ. ಪತ್ನಿ ಡಾ. ಕೃತಿಕಾ ರೆಡ್ಡಿಯನ್ನು ಹತ್ಯೆ ಮಾಡಿದ ನಂತರ ತೀವ್ರ ಪಾಪಪ್ರಜ್ಞೆಯಿಂದ ಬಳಲಿದ ಆತ,...

ಕೊಲೆ ಬಳಿಕ 6 ತಿಂಗಳು ಮಹೇಂದ್ರ ಹೋಗಿದ್ದೆಲ್ಲಿ?

ಬೆಂಗಳೂರಲ್ಲಿ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಾ ಇದೆ. ಇದೀಗ ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ. ಆರೋಪಿ ಪತಿ ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು, ತನಿಖೆ ವೇಳೆ ಹಲವಾರು...

ಡಾ.ಮಹೇಂದ್ರ ರೆಡ್ಡಿ ಶಾಕಿಂಗ್ ಪ್ಲಾನ್‌ ಬಯಲು !

ಡಾ.ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತನಿಖೆಯ ವೇಳೆ, ಡಾ.ಮಹೇಂದ್ರ ರೆಡ್ಡಿ ಕೊನೆಗೂ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವುದು ದೊಡ್ಡ ಬೆಳವಣಿಗೆಯಾಗಿದೆ. ತನಿಖಾ ಅಧಿಕಾರಿಗಳ ಪ್ರಕಾರ, ಈ ಪ್ರಕರಣದಲ್ಲಿ ಹಲವು ಸ್ಫೋಟಕ ಅಂಶಗಳು ಮತ್ತು ವೈಜ್ಞಾನಿಕ ಸಾಕ್ಷಿಗಳು ಈಗ ಬೆಳಕಿಗೆ ಬಂದಿವೆ.‌ ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ, ಡಾ. ಮಹೇಂದ್ರ ರೆಡ್ಡಿಯ ಉದ್ದೇಶ ಕೊಲೆಯನ್ನು...

ಡಾ.ಕೃತಿಕಾ ರೆಡ್ಡಿ ಕೊಲೆಗೆ 3 ಕಾರಣ ಕೊಟ್ಟ ಡಾಕ್ಟರ್‌

ಮಾರತಹಳ್ಳಿ ವೈದ್ಯೆ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣ, ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಎದುರು, ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗೆ 3 ಪ್ರಮುಖ ಕಾರಣಗಳನ್ನು ಆರೋಪಿ ಮಹೇಂದ್ರ ಹೇಳಿದ್ದಾನೆ. ನಂಬರ್‌ 1 ಆಸ್ತಿ, ನಂಬರ್‌ 2 ಅನೈತಿಕ ಸಂಬಂಧ ನಂಬರ್‌ 3 ಕೃತಿಕಾಳ...

ಅನಸ್ತೇಷಿಯಾ ಕೊಟ್ಟು ಫುಲ್ ಟಾರ್ಚರ್ ಕೊಟ್ಟ ವೈದ್ಯ – 6 ತಿಂಗಳ ಬಳಿಕ ಸತ್ಯ ಬಹಿರಂಗ!

ಪತ್ನಿಗೆ ಇಂಜೆಕ್ಷನ್ ನೀಡಿ ಸಹಜ ಸಾವು ಎಂದು ನಾಟಕವಾಡಿದ್ದ ವೈದ್ಯ ಪತಿಯನ್ನು ಮಾರತಹಳ್ಳಿ ಪೊಲೀಸರು ಅಂತಿಮವಾಗಿ ಬಂಧಿಸಿದ್ದಾರೆ. ಕ್ರೂರ ಕೃತ್ಯದಿಂದ ಹೆಂಡತಿಯನ್ನು ಹತ್ಯೆಗೈದ ಈ ಘಟನೆಗೆ 6 ತಿಂಗಳ ನಂತರ ಸತ್ಯ ಬಹಿರಂಗವಾಗಿದೆ. ಬಂಧಿತನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಜನರಲ್ ಸರ್ಜನ್ ಆಗಿದ್ದ ಡಾ. ಮಹೇಂದ್ರರೆಡ್ಡಿ ಎಂದು ಗುರುತಿಸಲಾಗಿದೆ. ಈತನು ತನ್ನ ಪತ್ನಿ ಡಾ. ಕೃತಿಕಾ...
- Advertisement -spot_img

Latest News

ಶಾಲೆ ವಿದ್ಯಾರ್ಥಿಗಳಿಗೆ ಉಚಿತ ‘ಬ್ಯಾಂಕ್’ ಖಾತೆ

ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಹಿನ್ನೆಲೆಯಲ್ಲಿ, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವುದು ಗಮನಾರ್ಹವಾಗಿದೆ. ಆದರೆ ಮಂಗಳೂರಿನ ಅಶೋಕನಗರದ ಹಿರಿಯ ಪ್ರಾಥಮಿಕ...
- Advertisement -spot_img