Thursday, December 12, 2024

England vs New Zealand

ವೈರಲ್ ಆಗ್ತಿದೆ, ಅಜ್ಜಿಯ ವರ್ಲ್ಡ್ ಕಪ್ ಫೈನಲ್ ಸೆಲಬ್ರೇಶನ್..!

ಇಂಗ್ಲೆಂಡ್ ಚೊಚ್ಚಲ ವಿಶ್ವಕಪ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಸುಮಾರು ಅರ್ಧ ಶತಮಾನದ ಕನಸನ್ನ, ನನಸಾಗಿಸಿಕೊಂಡಿದೆ. ಸದ್ಯ ದೇಶಕ್ಕೆ ದೇಶವೇ ಐತಿಹಾಸಿಕ ಗೆಲುವಿನ ಖುಷಿಯಲ್ಲಿದೆ. ಈ ನಡುವೆ ಮನೆಯಲ್ಲಿ ಕುಳಿತು ವಿಶ್ವಕಪ್ ಫೈನಲ್ ವೀಕ್ಷಿಸುತ್ತಿದ್ದ ಅಜ್ಜಿ ಒಬ್ಬರು, ಫುಲ್ ಫೇಮಸ್ ಆಗಿದ್ದಾರೆ. ಹೌದು ಅಂದು ಅತ್ಯಂತ ರೋಚಕ ಹೋರಾಟವಾಗಿತ್ತು. ಪಂದ್ಯ ಟೈನಲ್ಲಿ ಅಂತ್ಯವಾದ ಕಾರಣ,...

ವಿಶ್ವಕಪ್ ಫೈನಲ್: ನ್ಯೂಜಿಲೆಂಡ್ 241/8+15/1, ಇಂಗ್ಲೆಂಡ್ 241/10+15/0.ಆದ್ರು ಇಂಗ್ಲೆಂಡ್ ಚಾಂಪಿಯನ್, ಅದು ಹೇಗೆ..?

ತವರಿನಲ್ಲಿ ವಿಶ್ವಕಪ್ ಗೆದ್ದ ಆಂಗ್ಲ ಪಡೆ, ಕಡೆಗೂ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಸರಿ ಸುಮಾರು ಅರ್ಧ ಶತಮಾನದ ತನ್ನ ಕನಸನ್ನ ನೇರವೇರಿಸಿಕೊಳ್ಳುವಲ್ಲಿ ಇಂಗ್ಲೆಂಡ್ ಯಶಸ್ವಿ ಆಯ್ತು. ಈ ನಡುವೆ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿದ್ದಾದ್ರು ಹೇಗೆ ಅನ್ನೋ ಪ್ರಶ್ನೆ, ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳನ್ನ ಕಾಡುತ್ತಿದೆ. ಯಾಕಂದ್ರೆ ರೋಚಕ ವಾಗಿದ್ದ...

ವಿಶ್ವಕಪ್ ಇತಿಹಾಸದ ಹೊಸ ಚಾಂಪಿಯನ್ ಇಂಗ್ಲೆಂಡ್

ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್, ಹಲವು ರೋಚಕ ಸನ್ನಿವೇಶಗಳಿಗೆ ಸಾಕ್ಷಿ ಆಯ್ತು. ಒಂದುಕಡೆ ಆಂಗ್ಲರ ನಾಲ್ಕು ದಶಕಗಳ ಕನಸು ನನಸಾಗಿದ್ರೆ, ಮತ್ತೊಂದು ಕಡೆ ವರ್ಲ್ಡ್ ಕಪ್ ಇತಿಹಾಸದಲ್ಲೇ ಇದೇ ಮೊದಲ ಸಲ, ಹಿಂದೆಂದೂ ಕಂಡರಿಯದಂತಹ ರೋಚಕ ಪಂದ್ಯಕ್ಕೆ ಈ ಬಾರಿಯ ವಿಶ್ವಕಪ್ ಸಾಕ್ಷಿಯಾಯಿತು. ಹೌದು.. ಇದೇ ಮೊದಲ ಬಾರಿ ವಿಶ್ವಕಪ್...

ಚೊಚ್ಚಲ ಚಾಂಪಿಯನ್ ಪಟ್ಟಕ್ಕಾಗಿ ಇಂಗ್ಲೆಂಡ್- ನ್ಯೂಜಿಲೆಂಡ್ ಪೈಪೋಟಿ..!

ಕಳೆದ ಒಂದುವರೆ ತಿಂಗಳಿನಿಂದ ಕ್ರಿಕೆಟ್ ಅಭಿಮಾನಿಗಳನ್ನು ಕಾಡುತ್ತಿದ್ದ ಪ್ರಶ್ನೆಗೆ, ಉತ್ತರ ಸಿಗುವ ಸಮಯ ಬಂದಿದೆ. ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ, ಇಂದು ಇಂಗ್ಲೆಂಡ್-ನ್ಯೂಜಿಲೆಂಡ್ ತಂಡ ಗಳು ಸೆಣಸುತ್ತಿವೆ. ಉಭಯ ತಂಡದ ನಾಯಕರು ಚೊಚ್ಚಲ ವಿಶ್ವಕಪ್ ಎತ್ತಿಹಿಡಿಯುವ ಕನಸಿನಲ್ಲಿದ್ದಾರೆ. ಹೌದು…ಒಂದು ಕಡೆ ಮೊದಲ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಗೆಲುವು ದಾಖಲಿಸಿದ ಕಿವೀಸ್, ಅಂತಿಮ ಹಣಾಹಣಿಗೆ ಸಜ್ಜಾಕಿದ್ರೆ,...
- Advertisement -spot_img

Latest News

Horoscope: ಕಟ್ಟುನಿಟ್ಟಾಗಿ ಜೀವನ ನಡೆಸುವ ರಾಶಿಯವರು ಇವರು

Horoscope: ನೀವು ಕೆಲವರನ್ನು ನೋಡಿರಬಹುದು. ಅವರಿಗೆ ಬೆಣ್ಣೆ ಹಚ್ಚಿ, ಕಲರ್ ಕಲರ್ ಆಗಿ, ನಗು ನಗುತ್ತ ಮಾತತನಾಡಲು ಬರೋದಿಲ್ಲ. ಅವರು ಇದ್ದ ಮಾತನ್ನು ಇದ್ದ ಹಾಗೆ...
- Advertisement -spot_img