Health Tips: ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ತನ್ನ ಅನುಭವದ ಕೆಲ ಕೇಸ್‌ಗಳ ಬಗ್ಗೆ ವಿವರಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಸಮಸ್ಯೆ ಆಗತ್ತೆ ಎಂದು ಹೇಳಿದ್ದಾರೆ.
https://youtu.be/O0WDfGcnn0k
ದೀಪಾವಳಿ ಸಮಯದಲ್ಲಿ ಹಲವು ಮಕ್ಕಳು, ಹಿರಿಯರು ಕೂಡ ಚಿಕಿತ್ಸೆಗಾಗಿ ಬರುತ್ತಾರೆ. 1 ಕೇಸ್‌ನಲ್ಲಿ ರಾಕೇಟ್ ಕಣ್ಣಿನಲ್ಲಿ ಹೋಗಿತ್ತು. ಅಂಥ ಕೇಸ್‌ಗಳೆಲ್ಲ ಇರುತ್ತದೆ. ಇನ್ನು ಲ್ಯಾಬ್‌ನಲ್ಲಿ ಹೋಗುವರಿಗೆ...
Health Tips: ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರಾಗಿರುವ ಡಾ.ತನುಜಾ ಪ್ರದೀಪ್ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ.
https://youtu.be/T2cdIhsY4X0
ಕಣ್ಣಿನ ಚಿಕಿತ್ಸೆ ಈಗ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಡಾ.ತನುಜಾ ವಿವರಿಸಿದ್ದಾರೆ. ಮುಂಚೆಗಿಂತಲೂ ಚಿಕಿತ್ಸೆ ಈಗ ತುಂಬಾ ಮುಂದುವರೆದಿದ್ದು, ಲೇಸರ್ ಚಿಕಿತ್ಸೆ, ಸ್ಕ್ಯಾನಿಂಗ್‌ನಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಸ್ಕ್ಯಾನ್ ಮಾಡಿ ನಾವು ಕಣ್ಣಿನಲ್ಲಿರುವ ಪ್ರತೀ ಲೇಯರ್ ಕಾಣಬಹುದು. ಮುಂಚೆ ಎಲ್ಲಾ...
Health Tips: ವೈದ್ಯರಾಗಿರುವ ಡಾ.ತನುಜಾ ಅವರು ಈಗಾಗಲೇ ಗ್ಲುಕೋಮಾ ಬಗ್ಗೆ ವಿವರಿಸಿದ್ದಾರೆ. ಹಾಗಾಗಿ ಗ್ಲುಕೋಮಾ ಬಗ್ಗೆ ನಾವು ಯಾವಾಗ ಎಚ್ಚರಿಕೆ ವಹಿಸಬೇಕು, ಏನಿದರ ಲಕ್ಷಣ, ಇತ್ಯಾದಿ ವಿಷಯಗಳ ಬಗ್ಗೆ ತಿಳಿಯೋಣ.
https://youtu.be/Ij_8NgfO3M8
ವೈದ್ಯರು ಹೇಳುವ ಪ್ರಕಾರ, ಮನೆಯಲ್ಲಿ ಯಾರಿಗಾದರೂ ಗ್ಲುಕೋಮಾ ಆಗಿದ್ದಲ್ಲಿ, ಅನುವಂಶಿಕವಾಗಿ ಆ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ. ಹಾಗಾಗಿ ಮನೆಯಲ್ಲಿ ಅಂಥ ಸಮಸ್ಯೆ ಯಾರಿಗಾದರೂ...
Health Tips: ಮಕ್ಕಳಿಗೆ ಕಣ್ಣು ಕೆಂಪಗೆ ಆಗೋದು ಅಂದ್ರೆ ಮದ್ರಾಸ್ ಐ ಬರುವುದು ಅಥವಾ ಕಣ್ಣಿನಲ್ಲಿ ಇನ್‌ಫೆಕ್ಷನ್ ಆಗುವುದು. ಇಂಥ ಸಂದರ್ಭದಲ್ಲಿ ಒಂದು ಮಗುವಿಗೆ ಇರುವ ಕಣ್ಣು ನೋವು ಬೇರೆ ಮಗುವಿಗೂ ಬರಬಹುದು. ಹಾಗಾದ್ರೆ ಮಕ್ಕಳಿಗೆ ಕಣ್ಣು ಕೆಂಪಗಾದ್ರೆ ಏನು ಮಾಡಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.
https://www.youtube.com/watch?v=EXbFjJ8NWwk
ಡಾ.ಗೇರಿಕ್ ಕುಂಡು ಅವರು ಈ ಬಗ್ಗೆ ವಿವರಣೆ...
Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ..
https://www.youtube.com/watch?v=RRKBcRRgp40
ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ,...
Health Tips: ಕಣ್ಣು ಅಂದ್ರೆ ನಮ್ಮ ದೇಹದ ಅತೀ ಮುಖ್ಯವಾದ ಅಂಗ. ಹೀಗೆ ಯಾಕೆ ಹೇಳೋದು ಅಂದ್ರೆ, ನೀವು 10 ನಿಮಿಷ ಕಣ್ಣು ಮುಚ್ಚಿಕೊಂಡು, ನಿಮ್ಮೆಲ್ಲ ಕೆಲಸ ಮಾಡಲು ಪ್ರಯತ್ನಿಸಿ. ಖಂಡಿತ ಕಷ್ಟವಾಗುತ್ತದೆ. ಅಂಥಹುದರಲ್ಲಿ ಕಣ್ಣು ಕಳೆದುಕೊಂಡವರು, ಕಣ್ಣು ಕಾಣದವರ ಪರಿಸ್ಥಿತಿ ಎಷ್ಟು ಕೆಟ್ಟದ್ದಾಗಿರುತ್ತದೆ ಎಂದು ಊಹಿಸಿ. ಹಾಗಾಗಿ ದೇವರು ಕೊಟ್ಟ ಕಣ್ಣನ್ನು ಜೋಪಾನವಾಗಿ...
Health Tips: ಕಣ್ಣಿನ ಸಮಸ್ಯೆ ಹೇಗೆ ಬರುತ್ತದೆ. ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ನಾವು ಏನು ತಿನ್ನಬೇಕು. ಆರೋಗ್ಯಕರವಾಗಿ ಕಣ್ಣನ್ನು ಕಾಪಾಡಿಕೊಳ್ಳುವುದು ಹೇಗೆ..? ಕನ್ನಡಕ ಆರಿಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ತಾಯಿಯಿಂದಲೂ ಮಗುವಿಗೆ ಕಣ್ಣಿನ ಸಮಸ್ಯೆ ಬರಬಹುದು ಎಂಬ ಬಗ್ಗೆ ವಿವರಿಸಲಿದ್ದೇವೆ.
https://www.youtube.com/watch?v=haFXcbY_NH4
ಕಣ್ಣಿನ...
Health Tips: ಕಣ್ಣಿನ ಆರೋಗ್ಯದ ಬಗ್ಗೆ ನಾವು ನಿಮಗೆ ಹಲವು ಹೆಲ್ತ್ ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಯಾವ ಯಾವ ಆಹಾರವನ್ನು ಸೇವಿಸಬೇಕು ಅಂತಲೂ ಹೇಳಿದ್ದೇವೆ. ಇಂದು ವೈದ್ಯರು ಕಣ್ಣು ಕೆಂಪಾದಾಗ, ಏಕೆ ನಾವು ವೈದ್ಯರ ಬಳಿ ಹೋಗಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=-GlFyH2UK4A
ಕಣ್ಣಲ್ಲಿ ಅಲರ್ಜಿಯಾಗಿ,...
Health Tips: ಮಕ್ಕಳಲ್ಲಿ ದೃಷ್ಟಿದೋಷ ಬರುವ ವಿಚಾರದ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಮಕ್ಕಳಿಗೆ ದೃಷ್ಟಿ ದೋಷ ಬರಲು ಕಾರಣವೇನು..? ದೂರದೃಷ್ಟಿ ದೋಷ, ಸಮೀಪ ದೃಷ್ಟಿದೋಷ ಎಂದರೇನು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಡಾ.ಮೈತ್ರಿ ವಿವರಣೆ ನೀಡಿದ್ದಾರೆ. ಇಂದು ಮಕ್ಕಳಲ್ಲಿ ದೃಷ್ಟಿ ದೋಷ ಇದ್ದರೂ ಗೊತ್ತಾಗುವುದಿಲ್ಲ. ಹಾಗಾಗಿ ಪೋಷಕರು ಏನೇನು ಎಚ್ಚರಿಕೆ...
ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ...